ಮಸೀದಿಗಳ ಮೇಲಿನ ಭೋಂಗಾಗಗಳ ಶಬ್ಧವನ್ನು ಅಳೆಯಲು ಧ್ವನಿಮಾಪನ ಯಂತ್ರವನ್ನು ಅಳವಡಿಸಿ !
ಕರ್ನಾಟಕ ರಾಜ್ಯದಲ್ಲಿನ ಮಸೀದಿಗಳ ಮೇಲಿನ ಭೋಂಗಾಗಳನ್ನು ತೆಗೆಯುವ ಬಗ್ಗೆ ಹಿಂದುತ್ವನಿಷ್ಠ ಸಂಘಟನೆಗಳು ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ರಾಜ್ಯದಲ್ಲಿನ ಮಸೀದಿಗಳಿಗೆ ನೊಟೀಸನ್ನು ಕಳುಹಿಸಿದೆ. ಅವರು ಭೋಂಗಾದ ಶಬ್ದವನ್ನು ನಿಶ್ಚಯಿಸಿದ ಡೆಸಿಬಲ್‌ನಷ್ಟೇ ಇಡಲು ಹೇಳಿದ್ದಾರೆ. ಹಾಗೆಯೇ ಧ್ವನಿಮಾಪಕ ಯಂತ್ರವನ್ನು ಅಳವಡಿಸಲು ಹೇಳಲಾಗಿದೆ.