ಪೊಲೀಸರು ಮೌನಕ್ಕೆ ಶರಣು
ಪಾಟ್ನಾ(ಬಿಹಾರ) – ಬಿಹಾರದ ಪಾಟ್ನಾ ನಗರದಲ್ಲಿ ಮೇ 15 ರಂದು ಮುಸಲ್ಮಾನ ಯುವತಿಯೊಂದಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದ ಹಿಂದೂ ಯುವಕನಿಗೆ ಮುಸಲ್ಮಾನ ಸಮುದಾಯದ ಜನರು ಅಮಾನಿಷವಾಗಿ ಥಳಿಸಿದರು. (ಮುಸಲ್ಮಾನ ಯುವಕರು ಹಿಂದೂ ಯುವತಿಯನ್ನು ಓಡಿಸಿಕೊಂಡು ಹೋದರೆ ನಡೆಯುತ್ತದೆ; ಆದರೆ ಹಿಂದೂ ಯುವಕರು ಮುಸಲ್ಮಾನ ಯುವತಿಯರೊಂದಿಗೆ ಸ್ನೇಹ ಬೆಳೆಸಿದರೆ ಮುಸಲ್ಮಾನರಿಗೆ ನಡೆಯುವುದಿಲ್ಲ. ಇದರಿಂದ ಮುಸಲ್ಮಾನರ ಜಿಹಾದಿ ವೃತ್ತಿ ಕಂಡು ಬರುತ್ತದೆ ! – ಸಂಪಾದಕರು) ‘ಈ ಥಳಿತದ ಘಟನೆ ಪೊಲೀಸ ಠಾಣೆಯಿಂದ ಕೆಲವೇ ಅಂತರದಲ್ಲಿ ನಡೆದಿದೆ. ದಾಳಿ ನಡೆದ ಸ್ಥಳದಲ್ಲಿ ಪೊಲೀಸರಿದ್ದರೂ ಅವರು ಹಿಂದೂ ಯುವಕನ ಮೇಲೆ ದಾಳಿ ಮಾಡಿದವರನ್ನು ತಡೆಯಲು ಪ್ರಯತ್ನಿಸಲಿಲ್ಲ. ಪೊಲೀಸರು ಈ ಸಮಯದಲ್ಲಿ ಮೂಕವೀಕ್ಷಕರಾಗಿದ್ದರು’ ಎಂದೂ ಸಹ ಆರೋಪಿಸಲಾಗುತ್ತಿದೆ.
ಒಂದು ವಾರ್ತಾವಾಹಿನಿಯು ನೀಡಿರುವ ಮಾಹಿತಿಯನುಸಾರ ಘಟನೆಯ ಸಮಯದಲ್ಲಿ ಓರ್ವ ಹಿಂದೂ ಯುವಕ ಮುಸಲ್ಮಾನ ಯುವತಿಯೊಂದಿಗೆ ಸ್ಕೂಟಿಯಿಂದ ಅಂಜುಮನ ಇಸ್ಲಾಮಿಯಾ ಹಾಲ್ ಹತ್ತಿರದಿಂದ ಹೋಗುತ್ತಿದ್ದನು. ಈ ಸಮಯದಲ್ಲಿ ರಸ್ತೆಯಲ್ಲಿ ನಿಂತಿದ್ದ ಮುಸಲ್ಮಾನ ಸಮುದಾಯದ ಕೆಲವರು ಸ್ಕೂಟಿಯನ್ನು ನಿಲ್ಲಿಸಿದರು. ಅವರು ಯುವಕನ ಹೆಸರನ್ನು ಕೇಳಿದರು. ಅವನು ಹಿಂದೂ ಆಗಿದ್ದಾನೆಂದು ತಿಳಿಯುತ್ತಲೇ ಅವನಿಗೆ ಕೆಟ್ಟಶಬ್ದಗಳಿಂದ ಬಯ್ಯುತ್ತಾ ಥಳಿಸಲು ಪ್ರಾರಂಭಿಸಿದರು. ಘಟನಾ ಸ್ಥಳದಿಂದ ಕೆಲವೇ ಮೀಟರುಗಳ ಅಂತರದಲ್ಲಿ ಪೊಲೀಸ ಠಾಣೆಯಿದೆ. (ನೇರವಾಗಿ ಅಪರಾಧವನ್ನು ಮಾಡುವ ಈ ಜಿಹಾದಿಗಳಿಗೆ ಪೊಲೀಸರ ಹೆದರಿಕೆಯೆನಿಸುವುದಿಲ್ಲ ಇದು ಪೊಲೀಸರಿಗೆ ಲಜ್ಜಾಸ್ಪದ’ – ಸಂಪಾದಕರು)
Patna: Hindu man abused, assaulted for being friends with a Muslim girl, Islamists on Twitter celebrate viral video, issue threats to Hindushttps://t.co/3oPD7ysJ5V
— OpIndia.com (@OpIndia_com) May 16, 2023
ಸಂಪಾದಕರ ನಿಲುವು* ಯಾವಾಗಲೂ ಹಿಂದೂಗಳಿಗೆ ಸರ್ವಧರ್ಮಸಮಭಾವದ ಉಪದೇಶವನ್ನು ನೀಡುವವರು ಇಂತಹ ಘಟನೆಗಳ ಬಳಿಕ ಮಾತ್ರ ಮೌನವಹಿಸುತ್ತಾರೆ ಎನ್ನುವುದನ್ನು ಗಮನಿಸಬೇಕು ! * ಮುಸಲ್ಮಾನರ ಎದುರಿಗೆ ಮಂಡಿಯೂರುವ ಪೊಲೀಸರು ಹಿಂದೂಗಳ ಮೇಲೆ ಪೌರುಷವನ್ನು ತೋರಿಸುತ್ತಾರೆ ! |