ಆಸ್ಸಾಂನಲ್ಲಿ ಅಲ್ ಕಾಯ್ದಾ ಸಂಘಟನೆಯ ಮತ್ತೊಬ್ಬ ಭಯೋತ್ಪಾದಕನ ಬಂಧನ
ಭಯೋತ್ಪಾದಕರ ನೆಲೆಯಾಗಿರುವ ಮದರಸಾಗಳನ್ನು ನಷ್ಟಗೊಳಿಸುವ ಆಸ್ಸಾಂ ಸರಕಾರದ ಕ್ರಮವನ್ನು ಭಯೋತ್ಪಾದಕ ಪೀಡಿತ ಇತರೆ ರಾಜ್ಯ ಸರಕಾರಗಳು ಅನುಕರಣೆ ಮಾಡಬೇಕು ಇದೇ ರಾಷ್ಟ್ರಾಭಿಮಾನಿ ಜನತೆಯ ಅಪೇಕ್ಷೆಯಾಗಿದೆ
ಭಯೋತ್ಪಾದಕರ ನೆಲೆಯಾಗಿರುವ ಮದರಸಾಗಳನ್ನು ನಷ್ಟಗೊಳಿಸುವ ಆಸ್ಸಾಂ ಸರಕಾರದ ಕ್ರಮವನ್ನು ಭಯೋತ್ಪಾದಕ ಪೀಡಿತ ಇತರೆ ರಾಜ್ಯ ಸರಕಾರಗಳು ಅನುಕರಣೆ ಮಾಡಬೇಕು ಇದೇ ರಾಷ್ಟ್ರಾಭಿಮಾನಿ ಜನತೆಯ ಅಪೇಕ್ಷೆಯಾಗಿದೆ
ದೇಶದ ಪ್ರತಿಯೊಬ್ಬ ಮುಖ್ಯಮಂತ್ರಿಯಿಂದ ರಾಷ್ಟ್ರಪ್ರೇಮಿಗಳಿಗೆ ಇದೇ ರೀತಿಯ ಅಪೇಕ್ಷೆ ಇದೆ ! ನಿಜವೆಂದರೆ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಇರುವಾಗ ಮದರಸ ಎಂಬ ಪ್ರಕಾರ ನಿಲ್ಲಿಸುವುದು ಅವಶ್ಯಕವಾಗಿದೆ !
ಅಸ್ಸಾಂನಲ್ಲಿ ಆಗಸ್ಟ್ ೨೭ ರಂದು ರಾತ್ರಿ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿ ಆಕೆಯನ್ನು ಬಾಂಗ್ಲಾದೇಶಕ್ಕೆ ಕೊಂಡೊಯ್ಯುವಾಗ ಪೊಲೀಸರು ಹಿಂಬಾಲಿಸಿ ಬಾಂಗ್ಲಾದೇಶದ ಗಡಿಯ ಹತ್ತಿರ ಹುಡುಗಿಯನ್ನು ಬಿಡುಗಡೆಗೊಳಿಸಿದರು
ಗೌಹಾಟಿ (ಅಸ್ಸಾಂ) – ಅಸ್ಸಾಂನ ಬಾರಪೆಟಾ ಜಿಲ್ಲೆಯಲ್ಲಿ ಮತ್ತೆ ೨ ಭಯೋತ್ಪಾದಕರನ್ನು ಇತ್ತಿಚೆಗೆ ಬಂಧಿಸಲಾಗಿದೆ. ಈ ಭಯೋತ್ಪಾದಕರು ‘ಅಲ್ ಕಾಯ್ದಾ’ ಈ ಭಯೋತ್ಪಾದಕ ಸಂಘಟನೆಯ ಜೊತೆ ಸಂಬಂಧವಿದೆ, ಎಂದು ಬಾರಪೆಟಾದ ಪೊಲೀಸ ಅಧಿಕಾರಿ ಅಮಿತಾವ ಸಿಂಹ ಇವರು ಮಾಹಿತಿ ನೀಡಿದರು. ಬಾರಪೆಟಾದಲ್ಲಿ ಅಕ್ರಮವಾಗಿ ಕಟ್ಟಲಾಗಿರುವ ಒಂದು ಮದರಸಾದ ಜೊತೆ ಈ ಭಯೋತ್ಪಾದಕರ ಸಂಬಂಧ ಇದೆ. ಈ ಭಯೋತ್ಪಾದಕರ ಗುರುತು ಪತ್ತೆ ಹಚ್ಚಲಾಗಿದ್ದು ಒಬ್ಬನ ಹೆಸರು ಅಕ್ಬರ್ ಅಲಿ ಮತ್ತು ಇನ್ನೊಬ್ಬನ ಹೆಸರು ಅಬೂಲ್ ಕಲಾಂ ಆಜಾದ್ ಆಗಿದೆ … Read more
‘ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರೆಟಿಕ್ ಫ್ರಂಟ’ ಅಧ್ಯಕ್ಷ ಮೌಲಾನಾ ಬದರುದ್ದೀನ ಅಜಮಲ್ ಇವರ ಹೇಳಿಕೆ !
ಹಿಂದೂ ಮಹಿಳೆಯರು ಮುಸಲ್ಮಾನ ಪುರುಷರೊಂದಿಗೆ ವಿವಾಹವಾಗಬಾರದು ! – ಸಂತ್ರಸ್ತ ಹಿಂದೂ ಯುವತಿ
ಭಾರತಾದ್ಯಂತ ಅನೇಕ ಮದರಸಾಗಳು ಜಿಹಾದಿಗಳಿಗೆ ಅಡಗುತಾಣವಾಗಿದೆ ಎನ್ನುವುದು ಅನೇಕ ಬಾರಿ ಬಯಲಾಗಿದೆ. ಇದರಿಂದ ಇಂತಹ ಕಾನೂನು ಈಗ ಕೇವಲ ಆಸ್ಸಾಂಗಷ್ಟೇ ಸೀಮಿತವಾಗಿರದೇ ಕೇಂದ್ರಸರಕಾರವು ಅದನ್ನು ದೇಶಾದ್ಯಂತ ಮಾಡುವುದು ಅಪೇಕ್ಷಿತವಿದೆ
ರಾಜ್ಯದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಮದರಸಾದಲ್ಲಿ ರೂಪಿಸಲಾಗಿದ್ದ ಸಂಚನ್ನು ಅಸ್ಸಾಂ ಪೊಲೀಸರು ವಿಫಲಗೊಳಿಸಿದರು. ಮೊರಿಗಾಂವ್‌ನ ಮೊಯಿರಾಬಾರಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಜುಲೈ ೨೭ ರಂದು ಮದರಸಾ ನಡೆಸುತ್ತಿದ್ದ ಮುಫ್ತಿ ಮುಸ್ತಫಾ ಎಂಬ ಜಿಹಾದಿಯನ್ನು ಬಂಧಿಸಿದರು.
ಅಸ್ಸಾಮಿನ ಸೋನಾರಿ ನಗರಪಾಲಿಕೆ ಕ್ಷೇತ್ರದಲ್ಲಿ ಗೋಮಾಂಸ ಮಾರಾಟದ ಮೇಲೆ ಹೇರಲಾದ ಸಂಪೂರ್ಣ ನಿಷೇಧವನ್ನು ಆಕ್ಷೇಪಿಸುವ ಮನವಿಯ ಮೇಲೆ ಗುವಾಹಾಟಿ ಉಚ್ಚ ನ್ಯಾಯಾಲಯವು ನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡಿದೆ.
ನನ್ನ ಪೂರ್ವಜರು ಹಿಂದೂಗಳಾಗಿದ್ದರು. ಹಿಂದೂಗಳ ಒಂದು ಚಿಕ್ಕ ಸಮೂಹದಿಂದ ನಡೆದಿರುವ ಅತ್ಯಾಚಾರದಿಂದ ನಮ್ಮ ಪೂರ್ವಜರು ಇಸ್ಲಾಂ ಸ್ವೀಕರಿಸಿದರು. ಅದಕ್ಕಾಗಿ ನಮ್ಮ ಮೇಲೆ ಯಾರೂ ಒತ್ತಡ ಹೇರಿರಲಿಲ್ಲ ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ ಪಕ್ಷದ ಅಧ್ಯಕ್ಷ ಮತ್ತು ಶಾಸಕ ಬದ್ರುದ್ದೀನ್ ಅಜ್ಮಲ್ ಸ್ಪಷ್ಟೀಕರಣ ನೀಡಿದರು.