ದಿಬ್ರುಗಢ (ಅಸ್ಸಾಮ) ನಲ್ಲಿ, ಅಪರಿಚಿತ ವ್ಯಕ್ತಿಗಳಿಂದ ಶಿವಾಲಯವನ್ನು ಧ್ವಂಸಗೊಳಿಸಿ ಸುಟ್ಟುಹಾಕುವ ಪ್ರಯತ್ನ !

ಅಕ್ಟೋಬರ್ 20 ರ ಮುಂಜಾನೆ, ಅಪರಿಚಿತ ವ್ಯಕ್ತಿಗಳು ಚಬುವಾ ಸ್ಮಶಾನದ ಬಳಿಯಿರುವ ಶಿವಾಲಯವನ್ನು ಧ್ವಂಸಗೊಳಿಸಿ ಅದಕ್ಕೆ ಬೆಂಕಿ ಹಚ್ಚಿದರು.

ಗುವಾಹಾಟಿಯಲ್ಲಿ (ಅಸ್ಸಾಂ) ಮುಸಲ್ಮಾನ ಯುವಕನು ಹಿಂದೂ ಹುಡುಗಿಯನ್ನು ಚಾಕುವಿನಿಂದ ಇರಿದ !

ಅಸ್ಸಾಂನ ಗುವಾಹಾಟಿ ನಗರದ ಅಂಜಲಿ ಬಿಸ್ವಾಸ್ ಎಂಬ ಹಿಂದೂ ಯುವತಿಯು ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ ಕಾರಣಕ್ಕಾಗಿ ರಫೀಕ್ ಅಲಿ ಎಂಬ ಮುಸಲ್ಮಾನ ಯುವಕನು ಅವಳನ್ನು ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಇತ್ತೀಚೆಗೆ ನಡೆದಿದೆ.

ಅಸ್ಸಾಂನ ಭಾರತ-ಬಾಂಗ್ಲಾದೇಶ ಗಡಿಯಿಂದ ೧೦ ಲಕ್ಷ ಮೌಲ್ಯದ ಮಾದಕ ವಸ್ತುಗಳ ಮಾತ್ರೆಗಳು ಜಪ್ತಿ

ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಲಫಾಸಲ್ ಗ್ರಾಮದಲ್ಲಿ ೧೦ ಲಕ್ಷ ಮೌಲ್ಯದ ಎರಡು ಸಾವಿರ ‘ಯಾಬಾ’ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಸ್ಸಾಂ ರೈಫಲ್ಸ್ ಮತ್ತು ಗಡಿ ಭದ್ರತಾ ಪಡೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ.

ಅಸ್ಸಾಂನಲ್ಲಿ ಕ್ರೈಸ್ತ ಯುವತಿಯನ್ನು ಪ್ರೀತಿಸಿದ ಹಿಂದೂ ಯುವಕನನ್ನು ಚರ್ಚ್‌ನ ಕಾರ್ಯಕರ್ತರಿಂದ ಹತ್ಯೆ !

‘ಕ್ರೈಸ್ತರೆಂದರೆ ಶಾಂತಿವಾದಿ’ ಎನ್ನುವ ಚಿತ್ರಣವನ್ನು ಭಾರತದಲ್ಲಿ ನಿರ್ಮಾಣ ಮಾಡಲಾಗಿದೆ; ಆದರೆ ಪ್ರತ್ಯಕ್ಷವಾಗಿ ಅದು ಹೇಗಿದೆ, ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ !

ಅಸ್ಸಾಂನಲ್ಲಿ ೨ ಜಿಹಾದಿ ಭಯೋತ್ಪಾದಕರ ಬಂದನ

ಅಸ್ಸಾಂನಲ್ಲಿ ಇಲ್ಲಿಯವರೆಗೆ ೪೦ ಭಯೋತ್ಪಾದಕರನ್ನು ಬಂದಿಸಲಾಗಿದೆ. ಇದರಿಂದ ಅಲ್ಲಿ ಭಯೋತ್ಪಾದನೆಯು ಹರಡಿದ್ದು ಅದನ್ನು ಬೇರು ಸಮೇತ ಕಿತ್ತೆಸೆಯಲು ಸರಕಾರ ಇನ್ನೂ ಕಠೋರವಾದ ಕ್ರಮ ತೆಗೆದುಕೊಳ್ಳಬೇಕೆಂಬ ಅಪೇಕ್ಷಿತವಾಗಿದೆ !

ಗೋಲಪಾರಾದಲ್ಲಿನ ಮದರಸಾವನ್ನು ಸ್ಥಳೀಯರು ನೆಲೆಸಮ ಮಾಡಿದ ನಂತರ ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರ ಹೇಳಿಕೆ

ಅಸ್ಸಾಂನ ಗೋಲುಪಾರಾದಲ್ಲಿ ಸ್ಥಳೀಯ ಜನರು ಸಂಘಟತರಾಗಿ ಒಂದು ಮದರಸಾವನ್ನು ನೆಲಸಮ ಮಾಡಿದ್ದಾರೆ. ಈ ವಿಷಯವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು, ನಾವು ನೆಲಸಮ ಮಾಡಿದ ಮದರಸಾವು ಮದರಸಾ ಆಗಿದಲಿಲ್ಲ, ಬದಲಾಗಿ ಅದು ಅಲ್ ಕಾಯ್ದಾದ ತಾಣಗಳಾಗಿದ್ದವು.

ಆಸ್ಸಾಂನಲ್ಲಿ ಮೌಲ್ವಿಯ ರೂಪದಲ್ಲಿ ಭಯೋತ್ಪಾದಕರು ಅಡಗಿದ್ದಾರೆ ! – ಆಸ್ಸಾಂನ ಪೊಲೀಸ್ ಮಹಾಸಂಚಾಲಕ ಭಾಸ್ಕರ ಜ್ಯೋತಿ

‘ಜಿಹಾದಿ ಭಯೋತ್ಪಾದಕರಿಗೆ ಧರ್ಮ ಇರುವುದಿಲ್ಲ’, ಎಂದು ಹೇಳುವವರು ಈಗ ಏನೂ ಮತನಾಡುವುದಿಲ್ಲ; ಏಕೆಂದರೆ ಅವರ ಢೋಂಗಿತನ ಯಾವತ್ತೋ ಬಹಿರಂಗವಾಗಿದೆ. ಹಿಂದೂಗಳಿಗೆ ಮತ್ತು ಅವರ ಸಂತರಿಗೆ ‘ಭಯೋತ್ಪಾದಕ’ರೆಂದು ನಿರ್ಧರಿಸುವ ರಾಜಕೀಯ ಪಕ್ಷಗಳು ಅಸ್ತವಾಗುವ ಮಾರ್ಗದಲ್ಲಿವೆ, ಎಂಬುದನ್ನು ಗಮನದಲ್ಲಿಡಿ !

ಆಸ್ಸಾಂನಲ್ಲಿ ಅಲ್ ಕಾಯ್ದಾ ಸಂಘಟನೆಯ ಮತ್ತೊಬ್ಬ ಭಯೋತ್ಪಾದಕನ ಬಂಧನ

ಭಯೋತ್ಪಾದಕರ ನೆಲೆಯಾಗಿರುವ ಮದರಸಾಗಳನ್ನು ನಷ್ಟಗೊಳಿಸುವ ಆಸ್ಸಾಂ ಸರಕಾರದ ಕ್ರಮವನ್ನು ಭಯೋತ್ಪಾದಕ ಪೀಡಿತ ಇತರೆ ರಾಜ್ಯ ಸರಕಾರಗಳು ಅನುಕರಣೆ ಮಾಡಬೇಕು ಇದೇ ರಾಷ್ಟ್ರಾಭಿಮಾನಿ ಜನತೆಯ ಅಪೇಕ್ಷೆಯಾಗಿದೆ

ದೇಶ ವಿರೋಧಿ ಚಟುವಟಿಕೆ ನಡೆಸುವ ಮದರಸಾಗಳು ನೆಲಸಮ ಮಾಡಲಾಗುವುದು !

ದೇಶದ ಪ್ರತಿಯೊಬ್ಬ ಮುಖ್ಯಮಂತ್ರಿಯಿಂದ ರಾಷ್ಟ್ರಪ್ರೇಮಿಗಳಿಗೆ ಇದೇ ರೀತಿಯ ಅಪೇಕ್ಷೆ ಇದೆ ! ನಿಜವೆಂದರೆ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಇರುವಾಗ ಮದರಸ ಎಂಬ ಪ್ರಕಾರ ನಿಲ್ಲಿಸುವುದು ಅವಶ್ಯಕವಾಗಿದೆ !

ಅಸ್ಸಾಂನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿ ಆಕೆಯನ್ನು ಬಾಂಗ್ಲಾದೇಶಕ್ಕೆ ಕೊಂಡೊಯ್ಯುವ ಮತಾಂಧನ ಬಂಧನ

ಅಸ್ಸಾಂನಲ್ಲಿ ಆಗಸ್ಟ್ ೨೭ ರಂದು ರಾತ್ರಿ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿ ಆಕೆಯನ್ನು ಬಾಂಗ್ಲಾದೇಶಕ್ಕೆ ಕೊಂಡೊಯ್ಯುವಾಗ ಪೊಲೀಸರು ಹಿಂಬಾಲಿಸಿ ಬಾಂಗ್ಲಾದೇಶದ ಗಡಿಯ ಹತ್ತಿರ ಹುಡುಗಿಯನ್ನು ಬಿಡುಗಡೆಗೊಳಿಸಿದರು