ಬಾಂಗ್ಲಾದೇಶದ ಹಿಂದೂಗಳು ತಮ್ಮನ್ನು ಅಲ್ಪಸಂಖ್ಯಾತರ ಎಂದು ತಿಳಿದುಕೊಳ್ಳಬಾರದು !
ಶೇಖ ಹಸೀನಾ ಇವರು ಕೇವಲ ಹೀಗೆ ಕರೆ ನೀಡದೇ ಹಿಂದೂಗಳನ್ನು ಮತಾಂಧರಿಂದ ರಕ್ಷಿಸಬೇಕು ಹಾಗೂ ಅವರ ದೇವಸ್ಥಾನ ಮತ್ತು ಹಿಂದೂ ಮಹಿಳೆಯರ ರಕ್ಷಣೆ ಮಾಡಬೇಕು !
ಶೇಖ ಹಸೀನಾ ಇವರು ಕೇವಲ ಹೀಗೆ ಕರೆ ನೀಡದೇ ಹಿಂದೂಗಳನ್ನು ಮತಾಂಧರಿಂದ ರಕ್ಷಿಸಬೇಕು ಹಾಗೂ ಅವರ ದೇವಸ್ಥಾನ ಮತ್ತು ಹಿಂದೂ ಮಹಿಳೆಯರ ರಕ್ಷಣೆ ಮಾಡಬೇಕು !
ವಿದ್ಯಾರ್ಥಿಗಳಿಗೆ ಮದರಸಾದಲ್ಲಿ ಏನು ಕಲಿಸುತ್ತಾರೆ ? ಮತ್ತು ಅದರ ನಂತರ ಅವರು ಏನು ಮಾಡುತ್ತಾರೆ? ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ ! ಈ ಘಟನೆಯ ಬಗ್ಗೆ ಭಾರತ ಸರಕಾರವು ಬಾಂಗ್ಲಾದೇಶದಿಂದ ಉತ್ತರ ಕೇಳುವುದೇ ?
ಪ್ರಸ್ತುತ ಜನಗಣತಿಯಲ್ಲಿ ಬೌದ್ಧರ ಜನಸಂಖ್ಯೆ ಒಟ್ಟು ಶೇಕಡಾ ೦.೬೧ ಕ್ಕೆ, ಮತ್ತು ಕ್ರೈಸ್ತರ ಜನಸಂಖ್ಯೆ ಕೂಡ ಶೇಕಡ ೦.೩೦ ಕ್ಕೆ ಇಳಿದಿದೆ. ಆದರೆ ಮುಸಲ್ಮಾನರ ಜನಸಂಖ್ಯೆ ಶೇಕಡ ೯೧.೪ ಕ್ಕೆ ಏರಿದೆ.
ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿರುವದರ ವಿರುದ್ಧ ಅಲ್ಲಿಯ ಅನೇಕ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆಗಳು ಮತ್ತು ಆಂದೋಲನಗಳನ್ನು ನಡೆಸಿದರು. ಶಾಂತಿಯುತವಾಗಿ ಆಯೋಜಿಸಿದ್ದ ಈ ಆಂದೋಲನದಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಸಹಭಾಗಿಯಾಗಿದ್ದರು.
ಮೈಮನಸಿಂಗ ಜಿಲ್ಲೆಯ ಭಾಲುಕಾ ಉಪ ಜಿಲ್ಲೆಯ ಮತಾಂಧ ಮುಸಲ್ಮಾನರು ಜಾತಿಯವಾಚಕ ಘೋಷಣೆ ನೀಡುತ್ತಾ ಹಿಂದೂಗಳ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಈ ಸಮಯದಲ್ಲಿ ಓರ್ವ ಹಿಂದೂ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿದರು.
ಭಾರತದ ಮುಸಲ್ಮಾನರ ಮೇಲೆ ದಾಳಿ ನಡೆದರೆ, ಆಗ ಇಸ್ಲಾಮಿ ದೇಶ ಮತ್ತು ಸಂಘಟನೆಗಳು ತಕ್ಷಣ ಭಾರತವನ್ನು ಗುರಿಯಾಗಿಸುತ್ತಾರೆ ಎಂಬುವುದನ್ನು ಭಾರತ ಸರಕಾರ ತಿಳಿದುಕೊಳ್ಳಬೇಕು.
ಬಾಂಗ್ಲಾದೇಶದ ಕುಷ್ಟಿಯಾ ಜಿಲ್ಲೆಯ ಕುಮಾರಖಲಿ ಉಪ ಜಿಲ್ಲೆಯಲ್ಲಿ ಜಿಹಾದಿ ಭಯೋತ್ಪಾದಕರು ಸ್ಥಳೀಯ ಮಹಾವಿದ್ಯಾಲಯದ ನಯನಕುಮಾರ ಸರ್ಕಾರ (೨೨ ವರ್ಷ) ಎಂಬ ಹಿಂದೂ ವಿದ್ಯಾರ್ಥಿಯನ್ನು ಸುತ್ತಿಗೆಯಿಂದ ಬರ್ಬರವಾಗಿ ಥಳಿಸಿದ್ದಾರೆ.
ಮಹಮ್ಮದ್ ಪೈಗಂಬರ್ ಇವರ ವಿರೋಧದಲ್ಲಿ ಖುಲನಾ ಜಿಲ್ಲೆಯ ದಿಘುಲಿಯಾ ಈ ಉಪಜಿಲ್ಲೆಯಲ್ಲಿ ವಾಸವಾಗಿರುವ ಓರ್ವ ಹಿಂದೂ ಯುವಕನು ‘ಫೇಸ್‌ಬುಕ’ನಲ್ಲಿ ಮಹಮ್ಮದ್ ಪೈಗಂಬರ ವಿಷಯವಾಗಿ ತಥಾ ಕಥಿತ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದರಿಂದ ಸ್ಥಳೀಯ ಮತಾಂಧ ಮುಸಲ್ಮಾನರು ಅವರ ಮನೆ ಸುಟ್ಟರು. ಈ ಘಟನೆ ಜುಲೈ ೧೬ ರಂದು ನಡೆದಿದ್ದು ನಂತರ ಮತಾಂಧರು ಹಿಂದುಗಳ ವಿರೋಧದಲ್ಲಿ ದಾಳಿಯ ಸರಣಿಯನ್ನೇ ಆರಂಭಿಸಿದರು.
ಇಸ್ಲಾಂ ಬಗ್ಗೆ ತಥಾಕಥಿತ ಅವಮಾನ ಮಾಡಿರುವ ಪ್ರಕರಣದಲ್ಲಿ ಲೋಹಾಗರಾ ಉಪ ಜಿಲ್ಲೆಯ ದಿಘಲಿಯ ಬಾಜಾರ್ ದಲ್ಲಿ ಜಮಾಯಿಸಿರುವ ಸಾವಿರಾರು ಮುಸಲ್ಮಾನರು ಹಿಂದೂಗಳ ಸಂಹಾರ ನಡೆಸುವ ಬೆದರಿಕೆ ಒಡ್ಡಿದರು. ಇದರ ನಂತರ ಮುಸಲ್ಮಾನರಿಂದ ಹಿಂದೂಗಳ ಮನೆಯ ಮೇಲೆ ದಾಳಿ ನಡೆಸಿ ಲೋಹಾಗರಾದಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಲಾಯಿತು.
ಬಾಂಗ್ಲಾದೇಶದ ನೇತ್ರಕೋನಾ ಜಿಲ್ಲೆಯ ಕಲಾಮಾಕಾಂಡಾ ಉಪಜಿಲ್ಲೆಯ ಮಹಮ್ಮದ್ ಜೆವೆಲ ಮಿಯಾ ಎಂಬ ಮುಸಲ್ಮಾನ ವ್ಯಕ್ತಿಯು ೧೬ ವಯಸ್ಸಿನ ಹಿಂದೂ ಹುಡುಗಿಯನ್ನು ಅಪಹರಿಸಿದ್ದಾನೆ. ಈ ಪ್ರಕರಣದಲ್ಲಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.