Bangladesh Hindu Students Suspended : ಇಸ್ಲಾಂ ಧರ್ಮಕ್ಕೆ ಅವಮಾನ: ಬಾಂಗ್ಲಾದೇಶದಲ್ಲಿ ಇಬ್ಬರು ವಿದ್ಯಾರ್ಥಿಗಳ ಅಮಾನತು
ಪಬನಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು ಇಸ್ಲಾಂ ಧರ್ಮವನ್ನು ಅವಮಾನಿಸಿದ ಆರೋಪದ ಮೇಲೆ ಬಿಕರ್ಣ ದಾಸ್ ದಿವ್ಯಾ ಮತ್ತು ಪ್ರಣಯ ಕುಂಡು ಎಂಬ ಇಬ್ಬರು ಹಿಂದೂ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ.