Bangladesh Seeks Apology : ೧೯೭೧ ರಲ್ಲಿ ಪಾಕಿಸ್ತಾನವು ನಮ್ಮ ಮೇಲೆ ನಡೆಸಿದ ದೌರ್ಜನ್ಯಗಳಿಗಾಗಿ ಕ್ಷಮೆಯಾಚಿಸಬೇಕು! – ಬಾಂಗ್ಲಾದೇಶ
೧೯೭೧ ರಲ್ಲಿ ಬಾಂಗ್ಲಾದೇಶದ ನಾಗರಿಕರ ಮೇಲೆ ಪಾಕಿಸ್ತಾನ ನಡೆಸಿದ ದೌರ್ಜನ್ಯಗಳಿಗಾಗಿ ಕ್ಷಮೆಯಾಚಿಸಬೇಕೆಂದು ಬಾಂಗ್ಲಾದೇಶವು ಪಾಕಿಸ್ತಾನಕ್ಕೆ ಕರೆ ನೀಡಿದೆ. ಇದರೊಂದಿಗೆ, “ನಮಗೆ ನಮ್ಮ ಪಾಲಿನ ಹಣವನ್ನು ನೀಡಬೇಕು” ಎಂದು ಬಾಂಗ್ಲಾದೇಶವು ಒತ್ತಾಯಿಸಿದೆ.