’ಪ್ರಜ್ಞಾನ್” ರೋವರ್ ಕಳೆದ ೧೦ ದಿನಗಳಲ್ಲಿ ೧೦೦ ಮೀಟರ್ ಪ್ರಯಾಣಿಸಿದೆ !

‘ಚಂದ್ರಯಾನ-3’ರ ‘ಪ್ರಜ್ಞಾನ್’ ರೋವರ್ ಚಂದ್ರನ ಮೇಲೆ ಕಳೆದ ೧೦ ದಿನಗಳಲ್ಲಿ ೧೦೦ ಮೀಟರ್ ದೂರ ಕ್ರಮಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಚಂದ್ರನ ಮೇಲ್ಮೈಯಲ್ಲಿ ಕಂಪನಗಳನ್ನು ಅಳೆದ ‘ವಿಕ್ರಮ್’ ಲ್ಯಾಂಡರ್’ನ ಉಪಕರಣ !

‘ಚಂದ್ರಯಾನ-3’ ರ ‘ವಿಕ್ರಮ್’ ಲ್ಯಾಂಡರ್‌ನಲ್ಲಿ ಅಳವಡಿಸಲಾದ ‘ಇನ್ಸ್ಟ್ರುಮೆಂಟ್ ಆಫ್ ಲೂನಾರ್ ಸಿಸ್ಮಿಕ್ ಆಕ್ಟಿವಿಟಿ’ (ಐ.ಎಲ್.ಎಸ್.ಎ.) ಈ ಉಪಕರಣವು ಚಂದ್ರನ ಮೇಲ್ಮೈಯಲ್ಲಿ ಕಂಪನಗಳಿರುವುದನ್ನು ದಾಖಲಿಸಿದೆ. ಇದು ಭೂಕಂಪ ಆಗಿರಬಹುದೆಂದು ಇಸ್ರೋ ಕಂಪನದ ಕಾರಣವನ್ನು ಪರಿಶೀಲಿಸುತ್ತಿದೆ.

ಸೌಜನ್ಯಾಳ ಅತ್ಯಾಚಾರ ಪ್ರಕರಣದಲ್ಲಿ ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಲೇಬೇಕು ! – ಹಿಂದೂ ಜನಜಾಗೃತಿ ಸಮಿತಿ

ಪ್ರಕರಣದ ನೆಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ತೇಜೋವಧೆ ಖಂಡನೀಯ – ಹಿಂದೂ ಜನಜಾಗೃತಿ ಸಮಿತಿ

ಇಸ್ರೋದ ವಿಜ್ಞಾನಿಗಳು ತಿರುಪತಿ ದೇವಸ್ಥಾನಕ್ಕೆ ಹೋಗಿ ‘ಆದಿತ್ಯ ಎಲ್ 1’ ನ ಪ್ರತಿಕೃತಿಯನ್ನು ಅರ್ಪಿಸಿದರು!

ಇಸ್ರೋ’ ವಿಜ್ಞಾನಿಗಳು ಸೂರ್ಯನ ಅಧ್ಯಯನ ಮಾಡಲು ಬಾಹ್ಯಾಕಾಶಕ್ಕೆ ಕಳುಹಿಸಲಿರುವ ‘ಆದಿತ್ಯ ಎಲ್-1’ ನ ಉಪಗ್ರಹದ ಪ್ರತಿಕೃತಿಯನ್ನು ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ಅರ್ಪಿಸಿದ್ದಾರೆ.

ಇಂದು ಬೆಳಿಗ್ಗೆ ‘ಆದಿತ್ಯ L 1’ ಬಾಹ್ಯಾಕಾಶಕ್ಕೆ ಉಡಾವಣೆ !

4 ತಿಂಗಳ ನಂತರ, ಇದು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರವನ್ನು ತಲುಪಿ, ಸೂರ್ಯನ ಪರೀಕ್ಷಣೆ ನಡೆಸಲಿದೆ.

ಚಿಕ್ಕಮಗಳೂರಿನಲ್ಲಿ ಮಟನ್ ಎಂದು ಗೋಮಾಂಸದ ಊಟ ನೀಡುವ ಹೋಟಲ್ ಮೇಲೆ ಪೊಲೀಸರ ದಾಳಿ !

ಮಟನ್ ಊಟ ಎಂದು ಗೋಮಾಂಸ ನೀಡುವ ಚಿಕ್ಕಮಗಳೂರಿನಲ್ಲಿನ ಅನೇಕ ಪ್ರಸಿದ್ಧ ಹೋಟೆಲಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರು ‘ಎವರೆಸ್ಟ್ ಹೋಟೆಲ್’ನ ಮಾಲೀಕ ಲತಿಫ ಮತ್ತು ‘ಬೆಂಗಳೂರು ಹೋಟೆಲ್’ನ ಮಾಲಿಕ ಶಿವರಾಜ ಇವರನ್ನು ಬಂಧಿಸಿದ್ದಾರೆ.

‘ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸುಳ್ಳುಗಾರರ ಸಂಘ !

ಹಿಂದುತ್ವನಿಷ್ಠ ಸಂಘಟನೆಗೆ ‘ಸುಳ್ಳುಗಾರರು’ ಎಂದು ಕರೆಯುವ ಪ್ರಗತಿ(ಅಧೋಗತಿ)ಪರರ ಇತಿಹಾಸವನ್ನು ನೋಡಿದರೆ, ಅದರಲ್ಲಿ ಸುಳ್ಳನ್ನು ಬಿಟ್ಟರೆ ಬೇರೇನೂ ಸಿಗುವುದಿಲ್ಲ, ಎಂಬುದನ್ನು ಗಮನಿಸಿರಿ !

2008ರಲ್ಲಿ ನಡೆದ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ಅರ್ಷದ್ ಖಾನ್ ನ ಬಂಧನ

ಭಯೋತ್ಪಾದಕ ಗುಂಪಿನ ಪ್ರಮುಖ ಸೂತ್ರಧಾರ ಪರಾರಿಯಾಗಿರುವ ಮುಖಂಡ ಮಹಮ್ಮದ್ ಜುನೈದ್ ನ ಸಹಚರ ಮಹಮ್ಮದ್ ಅರ್ಷದ್ ಖಾನ್ ನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.

ಹಿಂದೂ ಯುವಕನೊಂದಿಗೆ ತೆರಳುತ್ತಿದ್ದ ಮುಸ್ಲಿಂ ಯುವತಿಗೆ ಮುಸ್ಲಿಂ ಗುಂಪಿನಿಂದ ಥಳಿತ !

ಇಲ್ಲಿನ ಗೋವಿಂದಪುರ ಪ್ರದೇಶದಲ್ಲಿ ಬುರ್ಖಾ ತೊಟ್ಟ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನೊಂದಿಗೆ ನಡೆದುಕೊಂಡು ಹೋಗುತ್ತಿದ್ದಳು ಎಂದು ಆರೋಪಿಸಿ ಮುಸ್ಲಿಂ ಗುಂಪೊಂದು ಆಕೆಯನ್ನು ಸುತ್ತುವರೆದು ಥಳಿಸಿದ್ದಾರೆ. ಮುಸ್ಲಿಂ ಗುಂಪು ಅವಳನ್ನು ‘ಇಸ್ಲಾಂ ಮೇಲಿನ ಕಳಂಕ’ ಎಂದು ಕರೆದಿದೆ.