ಭಾರತೀಯ ಮೂಲದ ರಿಷಿ ಸುನಕ ಬ್ರಿಟನ ನೂತನ ಪ್ರಧಾನಿ !
ಭಾರತೀಯ ಮೂಲದ ರಿಷಿ ಸುನಕ ಅವರು ಬ್ರಿಟನ್‌ನ ನೂತನ ಪ್ರಧಾನಿಯಾಗಿದ್ದಾರೆ. ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ ನಂತರ, ಬೋರಿಸ್ ಜಾನ್ಸನ್, ರಿಷಿ ಸುನಕ ಮತ್ತು ಪೆನ್ನಿ ಮೊರ್ಡಾಂಟ್ ಅವರ ಹೆಸರುಗಳು ಪ್ರಧಾನಿ ಹುದ್ದೆಗೆ ಮುಂದೆ ಬಂದಿದ್ದವು. ಜಾನ್ಸನ್ ಅವರು ಅಕ್ಟೋಬರ್ ೨೩ ರಂದೇ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲವೆಂದು ಘೋಷಿಸಿದರು.