ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಭಾರತ ‘ಹಿಂದೂ ರಾಷ್ಟ್ರ’ವಾಗುತ್ತದೆ !

ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದರೆ, ಅವರಿಗೆ ಸಂವಿಧಾನವನ್ನು ಬದಲಾಯಿಸುವ ಅಧಿಕಾರ ಸಿಗುತ್ತದೆ ಹಾಗೆಯೇ ಭಾರತ ‘ಹಿಂದೂ ರಾಷ್ಟ್ರ’ ಆಗಲಿದೆ

Pakistan Debt Become Double : ದಿವಾಳಿಯಾಗುತ್ತಿರುವ ಪಾಕಿಸ್ತಾನದ ವಿದೇಶಿ ಸಾಲದಲ್ಲಿ ದ್ವಿಗುಣ !

ಪಾಕಿಸ್ತಾನವು ಚೀನಾದೊಂದಿಗಿನ ಸಂಬಂಧವನ್ನು ಮರುಪರಿಶೀಲಿಸುತ್ತಿದೆ.

Imran Khan : ರಹಸ್ಯ ಪತ್ರ ಕಳವು ಪ್ರಕರಣದಲ್ಲಿ ಇಮ್ರಾನ್ ಖಾನ್ ಖುಲಾಸೆ

ರಹಸ್ಯ ಪತ್ರ ಕಳವು ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ನ ಉಚ್ಚ ನ್ಯಾಯಾಲಯವು ಖುಲಾಸೆಗೊಳಿಸಿದೆ.

Pakistan On Lok Sabha Results : ಚುನಾವಣೆಯಲ್ಲಿ ಬಿಜೆಪಿ ಪೆಟ್ಟು ಖುಷಿ ಪಟ್ಟ ಪಾಕಿಸ್ತಾನ !

ಮೋದಿ ಸಿದ್ಧಾಂತವನ್ನು ಭಾರತೀಯರು ತಿರಸ್ಕರಿಸಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಅವರ ಅಭಿಪ್ರಾಯ !

POK Does Not Belong To Pakistan: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ ಭಾಗವಲ್ಲ !

ಉಚ್ಚನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಪಾಕಿಸ್ತಾನದ ಭಾಗವಲ್ಲ ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ.

‘ಕಾಶ್ಮೀರ ಸಮಸ್ಯೆಯ ಕುರಿತು ವಿಶ್ವಸಂಸ್ಥೆಯ ಠರಾವಿನ ಪ್ರಕಾರ ಪರಿಹಾರಗಳನ್ನು ಕಂಡು ಕೊಳ್ಳಬೇಕಂತೆ !’ – ಅಝರ್‌ಬೈಜಾನ್‌ನ ವಿದೇಶಾಂಗ ಸಚಿವ ಜೆಹುನ್ ಬಾಯರಾಮೊವ

ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ, ಆದ್ದರಿಂದ ಇದರ ಬಗ್ಗೆ ಬೇರೆ ಯಾರೂ ಏನೂ ಹೇಳುವ ಅಗತ್ಯವಿಲ್ಲ, ಎಂದು ಭಾರತವು ಅಜೆರ್ಬೈಜಾನ್ ವಿದೇಶಾಂಗ ಸಚಿವರಿಗೆ ದೃಢವಾಗಿ ಹೇಳಬೇಕು !

ಪಾಕಿಸ್ತಾನದ ಜೈಲಿನಲ್ಲಿರುವ ಇಬ್ಬರು ಭಾರತೀಯರ ಭೇಟಿ ಮಾಡಿದ ಭಾರತೀಯ ಹೈ ಕಮೀಷನರ್ ಅಧಿಕಾರಿ !

ಬೇಹುಗಾರಿಕೆ ಆರೋಪದಡಿ ಪಾಕಿಸ್ತಾನದ ಅದಿಯಾಲಾ ಜೈಲಿನಲ್ಲಿರುವ ಇಬ್ಬರು ಭಾರತೀಯ ಯುವಕರನ್ನು ಭಾರತೀಯ ಹೈ ಕಮೀಷನರ್ ಮತ್ತು ಭಾರತೀಯ ಗೃಹ ಸಚಿವಾಲಯದ ಅಧಿಕಾರಿಗಳು ಭೇಟಿ ಮಾಡಿದ್ದಾರೆ.

‘ಪಾಕಿಸ್ತಾನದ ಅಣುಬಾಂಬ ಸಿದ್ಧವಾಗಿದೆಯಂತೆ !’ – ಪಾಕಿಸ್ತಾನ

ರ್ಥಿಕ ಬಿಕ್ಕಟ್ಟು ಮತ್ತು ಜಗತ್ತಿನಾದ್ಯಂತ ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನ ಸರಕಾರದ ಬಗ್ಗೆ ಅಲ್ಲಿನ ಜನರಲ್ಲಿ ಬಹಳ ಆಕ್ರೋಶವಿದೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನ ಸದಾ ಇಂತಹ ಬೆದರಿಕೆಗಳನ್ನು ನೀಡುತ್ತಿದೆ.

Pakistan Fawad Chaudhary : ‘ನರೇಂದ್ರ ಮೋದಿ ಸೋಲುವುದು ಆವಶ್ಯಕ!’ – ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ

ನರೇಂದ್ರ ಮೋದಿಯವರ ಸಿದ್ಧಾಂತವು ಮೂಲಭೂತವಾದವಾಗಿದೆ ಅವರು ಸೋಲುವುದು ಬಹಳ ಆವಶ್ಯಕವಾಗಿದೆ. ಪಾಕಿಸ್ತಾನದಲ್ಲಿರುವ ಪ್ರತಿಯೊಬ್ಬರೂ ನರೇಂದ್ರ ಮೋದಿಯನ್ನು ಸೋಲಿಸಲು ಬಯಸುತ್ತಾರೆ.

Exchange Kartarpur For kashmir : ‘ಕರ್ತಾರಪುರ ಸಾಹೀಬ ಬದಲಾಗಿ ಭಾರತವು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಲಿ’ !

ಸಂಪೂರ್ಣ ಪಾಕಿಸ್ತಾನವೇ ಭಾರತದ ಒಂದು ಭಾಗವಾಗಿತ್ತು ಮುಂದೊಂದು ದಿನ ಮತ್ತೆ ಅದು ಭಾರತದ ಜೊತೆಗೆ ಸೇರಲಿದೆ. ಆದ್ದರಿಂದ ಅಬ್ದುಲ್ ಬಾಸೀತ ನಂತವರು ಈ ರೀತಿಯ ಹೇಳಿಕೆ ನೀಡುವ ಬದಲು ತಮ್ಮ ದೇಶದ ಅಸ್ತಿತ್ವ ಉಳಿಸಿಕೊಳ್ಳುವುದರ ಕಡೆಗೆ ಗಮನ ನೀಡಬೇಕು !