ಉತ್ತರಪ್ರದೇಶದಲ್ಲಿನ ಝಿಶಾನ್ ನಿಂದ ಅಪ್ರಾಪ್ತ ಹುಡುಗಿಯ ಮೇಲೆ ಬಲತ್ಕಾರ
ಸುಲ್ತಾನಪುರ ಜಿಲ್ಲೆಯಲ್ಲಿನ ಧಮ್ಮೌರ್ ಪೊಲೀಸ್ ಠಾಣೆಯ ಪರಿಸರದಲ್ಲಿ ಝೀಶಾನ್ ಅಹಮದ್ ಇವನು ವಿವಾಹದ ಆಮಿಷ ಒಡ್ಡಿ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದನು.
ಸುಲ್ತಾನಪುರ ಜಿಲ್ಲೆಯಲ್ಲಿನ ಧಮ್ಮೌರ್ ಪೊಲೀಸ್ ಠಾಣೆಯ ಪರಿಸರದಲ್ಲಿ ಝೀಶಾನ್ ಅಹಮದ್ ಇವನು ವಿವಾಹದ ಆಮಿಷ ಒಡ್ಡಿ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದನು.
ಉತ್ತರಪ್ರದೇಶದ ಸೀತಾಪುರದಲ್ಲಿ ಈಗ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬರುತ್ತಿದೆ !
ತಮ್ಮನ್ನು `ದ್ರಾವಿಡ’ ಎಂದು ತಿಳಿದು ದೇಶದಲ್ಲಿನ ಇತರ ಹಿಂಂದೂಗಳಿಂದ ತಮ್ಮನ್ನು ಬೇರೆ ಎಂದು ತಿಳಿದುಕೊಳ್ಳುವ ತಮಿಳುನಾಡಿನಲ್ಲಿನ ಹಿಂದುದ್ರೋಹಿಗಳಿಗೆ ಕಪಾಳ ಮೋಕ್ಷ !
ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಹಿಂದೂಗಳ ಮೇಲೆ ಹಲ್ಲೆ ಮಾಡುವ ಧೈರ್ಯ ಹೇಗೆ ಮಾಡುತ್ತಾರೆ? ಎನ್ನುವ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಬರುತ್ತದೆ.
ರಾಜ್ಯದಲ್ಲಿ ಕಳೆದ ೨ ವರ್ಷಗಳಲ್ಲಿ ೨೦ ಕ್ಕೂ ಹೆಚ್ಚು ಸಾಧುಗಳ ಹತ್ಯೆ!
ಸಮಾಜದಲ್ಲಿ ಅಲ್ಪಸಂಖ್ಯಾತರಿರುವ ಮುಸಲ್ಮಾನರು ಅಪರಾಧಗಳಲ್ಲಿ ಮಾತ್ರ ಬಹುಸಂಖ್ಯವಾಗಿರುತ್ತಾರೆ !
ಇಲಿಯನ್ನು ಅಮಾನವೀಯ ರೀತಿಯಲ್ಲಿ ಕೊಂದಿರುವುದರಿಂದ ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಿರುವ ಪಶು ಪ್ರೇಮಿಗಳು ಗೋವುಗಳನ್ನು ಅಮಾನವೀಯವಾಗಿ ಕೊಲ್ಲುವ ಮತಾಂಧರ ವಿರುದ್ಧ ಎಂದಾದರೂ ದೂರು ನೀಡುವುದಿಲ್ಲ, ಇದನ್ನು ತಿಳಿದುಕೊಳ್ಳಿ ?
ಇದರಿಂದ, ಬಹಳಷ್ಟು ಮುಸಲ್ಮಾನರಲ್ಲಿ ಅಪರಾಧೀ ಮಾನಸಿಕತೆ ಎಲ್ಲಿಂದ ನಿರ್ಮಾಣವಾಗುತ್ತದೆ ! ಪೋಷಕರೇ ಹೀಗೆ ಇದ್ದರೆ, ಮಕ್ಕಳು ದೊಡ್ಡವರಾದ ನಂತರ ಬೇರೆ ಏನು ಮಾಡುವರು? ಎಂಬುದು ಗಮನಕ್ಕೆ ಬರುತ್ತದೆ. `ಇದರ ಕಡೆ ಗಂಭೀರತೆಯಿಂದ ನೋಡುವ ಅವಶ್ಯಕತೆ ಇದೆ’, ಹೀಗೆ ಎಷ್ಟು ಜಾತ್ಯತೀತರಿಗೆ ಮತ್ತು ಪ್ರಗತಿ(ಅಧೋಗತಿ)ಪರರಿಗೆ ಅನಿಸುತ್ತದೆ ?
ಕಾನಪುರ (ಉತ್ತರಪ್ರದೇಶ) ಇಲ್ಲಿಯ ಘಟನೆ
ಈ ಘಟನೆಯಿಂದ ಪ್ರಸ್ತುತ ಹುಡುಗರ ಸ್ಥಿತಿ ಏನಾಗಿದೆ ಇದು ಸ್ಪಷ್ಟವಾಗುತ್ತದೆ ! ಇದರಲ್ಲಿ ಪೋಷಕರು, ಸಮಾಜ ಮತ್ತು ಸರಕಾರ ಈ ಎಲ್ಲರು ಜವಾಬ್ದಾರರಾಗಿದ್ದಾರೆ !