ಮೆರಠ (ಉತ್ತರಪ್ರದೇಶ) ಇಲ್ಲಿಯ ವಿದ್ಯಾರ್ಥಿಗಳು ಶಿಕ್ಷಕಿಯನ್ನು `ಐ ಲವ್ ಯು’ ಎಂದು ಚುಡಾಯಿಸುತ್ತಾರೆ

ಶಿಕ್ಷಕಿಯಿಂದ ಪೊಲೀಸರಿಗೆ ದೂರು

ಮೆರಠ (ಉತ್ತರಪ್ರದೇಶ) – ಇಲ್ಲಿಯ ಡಾ. ರಾಮ ಮನೋಹರ ಸ್ಮಾರಕ ಎಂಟರ್ ಕಾಲೇಜಿನ ವಿದ್ಯಾರ್ಥಿ ಒಬ್ಬ ಶಿಕ್ಷಕಿಗೆ `ಐ ಲವ್ ಯು’ ಎಂದು ಹೇಳುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಆರಂಭದಲ್ಲಿ ಈ ಶಿಕ್ಷಕಿಯು ಇದನ್ನು ದುರ್ಲಕ್ಷಿಸಿದ್ದಾರೆ; ಆದರೆ ಇದು ಪುನರಾವರ್ತನೆ ಆದಾಗ ಆಕೆ ಮಹಾವಿದ್ಯಾಲಯದ ವ್ಯವಸ್ಥಾಪಕರ ಬಳಿ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಈ ಘಟನೆಯಿಂದ ಪ್ರಸ್ತುತ ಹುಡುಗರ ಸ್ಥಿತಿ ಏನಾಗಿದೆ ಇದು ಸ್ಪಷ್ಟವಾಗುತ್ತದೆ ! ಇದರಲ್ಲಿ ಪೋಷಕರು, ಸಮಾಜ ಮತ್ತು ಸರಕಾರ ಈ ಎಲ್ಲರು ಜವಾಬ್ದಾರರಾಗಿದ್ದಾರೆ !