ಪ್ರಪಂಚದಲ್ಲಿ ಕೇವಲ ಒಂದೇ ಧರ್ಮವಿದೆ ಅದೆಂದರೆ ಸನಾತನ ಧರ್ಮ ! – ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
ಈ ಪ್ರಪಂಚದಲ್ಲಿ ಒಂದೇ ಒಂದು ಧರ್ಮವಿದೆ ಅದೆಂದರೆ ‘ಸನಾತನ ಧರ್ಮ.‘ ಎಲ್ಲಾ ಇತರ ಪಂಥಗಳು ಮತ್ತು ಉಪಾಸನಾ ಪದ್ಧತಿಗಳು ಇದೆ. ಸನಾತನ ಧರ್ಮವು ಮಾನವೀಯತೆಯ ಧರ್ಮವಾಗಿದೆ. ಸನಾತನ ಧರ್ಮಕ್ಕೆ ಧಕ್ಕೆ ಬಂದರೆ, ಸಂಪೂರ್ಣ ಜಗತ್ತಿನಲ್ಲಿ ಮನುಕುಲಕ್ಕೆ ಸಂಕಷ್ಟ ಬರುವುದು