ಜ್ಞಾನವಾಪಿಯ ಸಮೀಕ್ಷೆಯ ವರದಿ ಕುರಿತು ಜನವರಿ 3ರಂದು ವಿಚಾರಣೆ
ಜ್ಞಾನವಾಪಿಯ ಸಮೀಕ್ಷೆ ವರದಿಯನ್ನು ಜನವರಿ 3 ರಂದು ವಿಚಾರಣೆ ನಡೆಸುವುದಾಗಿ ವಾರಣಾಸಿಯ ಜಿಲ್ಲಾ ನ್ಯಾಯಾಲಯ ಹೇಳಿದೆ.
ಜ್ಞಾನವಾಪಿಯ ಸಮೀಕ್ಷೆ ವರದಿಯನ್ನು ಜನವರಿ 3 ರಂದು ವಿಚಾರಣೆ ನಡೆಸುವುದಾಗಿ ವಾರಣಾಸಿಯ ಜಿಲ್ಲಾ ನ್ಯಾಯಾಲಯ ಹೇಳಿದೆ.
ಶ್ರೀ ರಾಮಮಂದಿರ ಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಅಯೋಧ್ಯೆಯಲ್ಲಿನ ರಕ್ಷಣಾ ವ್ಯವಸ್ಥೆಯ ಸಂದರ್ಭದಲ್ಲಿ ಇತ್ತೀಚಿಗೆ ಒಂದು ಮಹತ್ವಪೂರ್ಣ ಸಭೆ ಆಯೋಜಿಸಿದ್ದರು.
ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳವು ಮೊಹಮ್ಮದ್ ಅಬ್ದುಲ್ ಅವ್ವಲ್ ಇವನನ್ನು ಡಿಸೆಂಬರ್ 20 ರಂದು ದೆಹಲಿಯಿಂದ ಬಂಧಿಸಿದೆ.
ಮೂಢಾಪಾಂಡೆ ಪ್ರದೇಶದಲ್ಲಿನ ಚಾಮುಂಡಾ ಮಾತೆಯ ದೇವಸ್ಥಾನದ ಗೋಡೆಯ ಕಾಮಗಾರಿ ನಡೆಯುತ್ತಿರುವಾಗ ಸ್ಥಳೀಯ ಮತಾಂಧ ಮುಸಲ್ಮಾನರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಆಗಸ್ಟ್ 2022 ರಲ್ಲಿ, ಹಿಂದೂ ಮಹಾಸಭಾದ ರಾಜ್ಯ ಸಂಚಾಲಕ ಮುಖೇಶ ಪಟೇಲ್ ಅವರು ಜಾಮಾ ಮಸೀದಿ ಶಾಮ್ಸಯಲ್ಲಿ ಪೂಜೆ ಮಾಡಲು ಅನುಮತಿ ನೀಡುವಂತೆ ಮತ್ತು ಪುರಾತತ್ವ ಇಲಾಖೆಯಿಂದ ಮಸೀದಿಯ ಸಮೀಕ್ಷೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.
ಗೋ ಕಳ್ಳಸಾಗಣೆ ಮತ್ತು ಇತರ ಹಲವು ಅಪರಾಧಗಳಲ್ಲಿ ಪರಾರಿಯಾಗಿದ್ದ ಮಹಮ್ಮದ ಆಲಂ ಪೊಲೀಸರಿಗೆ ಶರಣಾದನು. ಈ ಸಂದರ್ಭದಲ್ಲಿ ಅವನು ಕುತ್ತಿಗೆಯಲ್ಲಿ ಒಂದು ಫಲಕವನ್ನು ಹಾಕಿಕೊಂಡಿದ್ದನು.
ಜಿಲ್ಲೆಯ ರಕಾಬಗಂಜ ನಗರದಲ್ಲಿ ಆಸಿಫ ಹೆಸರಿನ ಯುವಕನು ಜೈನ ಮುನಿ ಸುಧಾ ಸಾಗರ ಬಗ್ಗೆ ಅವಾಚ್ಯ ಪದಗಳನ್ನು ಬಳಸಿದನು.
ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಗುಜರಾತಿನಿಂದ ಅಯೋಧ್ಯೆಯವರೆಗೆ ರಥಯಾತ್ರೆಯನ್ನು ನಡೆಸಲಾಗುತ್ತಿದೆ ಜನವರಿ 8 ರಿಂದಲೇ, ಯಾತ್ರೆಯು ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ರಾಜ್ಯದ ಮೂಲಕ ಹಾದು ಹೋಗಲಿದೆ.
ಜ್ಞಾನವಾಪಿ ಪ್ರಕರಣದ ವಿಚಾರಣೆಯ ನಂತರ ಅಲಹಾಬಾದ್ ಹೈಕೋರ್ಟ್ ಡಿಸೆಂಬರ್ 8 ರಂದು ಕಾಯ್ದಿರಿಸಿದ ನಿರ್ಧಾರವನ್ನು ಡಿಸೆಂಬರ್ 19 ರಂದು ಪ್ರಕಟಿಸಿತು. ಮುಸ್ಲಿಂ ಪಕ್ಷದ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿದೆ.
ಅಯೋಧ್ಯೆಯ ಶ್ರೀ ರಾಮನ ದೇವಸ್ಥಾನದ ಪ್ರತ್ಯಕ್ಷ ಪ್ರಾಣಪ್ರತಿಷ್ಠೆಯ ಕಾರ್ಯಕ್ರಮಕ್ಕೆ ಈಗ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ, ಎಲ್ಲೆಡೆ ಅತ್ಯುತ್ಸಾಹದ ವಾತಾವರಣ ಕಂಡು ಬರುತ್ತಿದೆ.