ಹಮೀರ್ಪುರದ (ಉತ್ತರ ಪ್ರದೇಶ) ಯಮುನಾ ನದಿಯಲ್ಲಿ ಅನೇಕ ಶವಗಳು ಪತ್ತೆ !
ಹಮೀರಪುರ ಜಿಲ್ಲೆಯ ಮೂಲಕ ಹರಿಯುವ ಯಮುನಾ ನದಿಯಲ್ಲಿ ಅನೇಕ ಶವಗಳು ಪತ್ತೆಯಾಗಿವೆ. ಇಲ್ಲಿನ ಕಾನಪುರ-ಸಾಗರ ರಸ್ತೆಯಲ್ಲಿರುವ ಸೇತುವೆಯ ಮೂಲಕ ಹಾದುಹೋಗುವ ಜನರು ನದಿಯಲ್ಲಿರುವ ಶವಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.
ಹಮೀರಪುರ ಜಿಲ್ಲೆಯ ಮೂಲಕ ಹರಿಯುವ ಯಮುನಾ ನದಿಯಲ್ಲಿ ಅನೇಕ ಶವಗಳು ಪತ್ತೆಯಾಗಿವೆ. ಇಲ್ಲಿನ ಕಾನಪುರ-ಸಾಗರ ರಸ್ತೆಯಲ್ಲಿರುವ ಸೇತುವೆಯ ಮೂಲಕ ಹಾದುಹೋಗುವ ಜನರು ನದಿಯಲ್ಲಿರುವ ಶವಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.
ಮತಾಂಧರ ಕೈಗೆ ಅಧಿಕಾರವು ಬಂದಾಗ ಏನಾಗುತ್ತದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ಹಿಂದುತ್ವನಿಷ್ಠ ಯೋಗಿ ಆದಿತ್ಯನಾಥ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ಈ ರೀತಿ ಸಂಭವಿಸುವುದು ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !
ಪ್ರತಿದಿನ ೨೫ ಮಿಲಿ. ಗೋಮೂತ್ರವನ್ನು ಸೇವಿಸುವುದರಿಂದ ಕೊರೋನಾ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳು ಬರುವುದಿಲ್ಲ ಎಂದು ಇಲ್ಲಿಯ ಬಿಜೆಪಿ ಶಾಸಕ ದೇವೇಂದ್ರ ಸಿಂಹ ಲೋಧಿ ಹೇಳಿದ್ದಾರೆ. ಗೋಮೂತ್ರವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ, ಜೊತೆಗೆ ಯಕೃತ್ತು ಮತ್ತು ಮೂತ್ರಪಿಂಡಗಳನ್ನು ರಕ್ಷಿಸುತ್ತದೆ ಎಂದು ಸಹ ಹೇಳಿದರು.
ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ರೋಗಿಗಳ ಸಂಖ್ಯೆಯಿಂದ ಆರೋಗ್ಯ ವ್ಯವಸ್ಥೆಯು ಹದಗೆಡುತ್ತಿದೆ. ಆಮ್ಲಜನಕದ ಕೊರತೆಯಿಂದ ರೋಗಿಗಳು ಸಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಶಹಜಹಾನ್ಪುರದ ತಿಲ್ಹಾರ್ನಲ್ಲಿ ಆಮ್ಲಜನಕ ಸಿಲಿಂಡರ್ಗಳು ಲಭ್ಯವಿಲ್ಲದ ಕಾರಣ ಬಳಲುತ್ತಿದ್ದ ೪-೫ ಜನರು ಅಶ್ವಥ ಮರದ ಕೆಳಗೆ ಹೋಗಿ ಮಲಗಿದರು.
ಕಾಶಿ ವಿಶ್ವನಾಥ ದೇವಸ್ಥಾನ ಪ್ರದೇಶದ ಅಕ್ಷಯವಟ ಹನುಮಾನ ಮಂದಿರ’ ಬಳಿ ದೊಡ್ಡದಾದ ಅಕ್ಷಯವಟ ಮರ ಏಪ್ರಿಲ್ ೨೮ ರಂದು ಉರುಳಿದೆ. ‘ಕಾಶಿ ವಿಶ್ವನಾಥ ದೇವಾಲಯದ ಆಡಳಿತವರ್ಗದವರ ನಿರ್ಲಕ್ಷ್ಯದಿಂದಲೇ ಉರುಳಿದೆ’ ಎಂದು ವಾರಣಾಸಿ ಮಹಂತ ಪರಿವಾರವು ಆರೋಪಿಸಿದೆ.
ಸತ್ಸಂಗದ ಮೂಲಕ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡುವುದು ಅವಶ್ಯಕವಾಗಿದೆ. ಎಲ್ಲರಿಗೂ ಧರ್ಮ ಶಿಕ್ಷಣವನ್ನು ನೀಡುವ ಮೂಲಕ ಹಿಂದೂ ರಾಷ್ಟಕ್ಕಾಗಿ ಒಂದು ಪ್ರಸ್ತಾಪವನ್ನು ಸಿದ್ಧಪಡಿಸಿ ಪ್ರತಿ ಗ್ರಾಮ ಪಂಚಾಯಿತಿಗಳ ಮೂಲಕ ಠರಾವನ್ನು ಸಮ್ಮತಿಸಿ ಅದನ್ನು ಸರಕಾರಕ್ಕೆ ಕಳುಹಿಸಬೇಕು.
ಕುಂಭಮೇಳದಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ರಾಷ್ಟ್ರ ಮತ್ತು ಧರ್ಮ’ ಪ್ರದರ್ಶನವನ್ನು ನೋಡಿದ ನಂತರ, ಭಾರತವು ಹಿಂದೂ ರಾಷ್ಟ್ರವಾಗಲಿದೆ ಎಂದು ನನಗೆ ದೃಢವಾಗಿ ಮನವರಿಕೆಯಾಗಿದೆ.
ಹಿಂದೂ ರಾಷ್ಟ್ರ ಬಂದರೆ ಮಾತ್ರ ಗೋಮಾತೆಯೊಂದಿಗೆ ಎಲ್ಲರೂ ಸುರಕ್ಷಿತರಾಗಿರುವರು. ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಿಂದ ನಾನು ಪ್ರಸನ್ನನಾಗಿದ್ದೇನೆ. ಪ್ರಸ್ತುತ ಇದೇ ಕಾರ್ಯದ ಆವಶ್ಯಕತೆ ಇದೆ, ಎಂಬ ಮಾರ್ಗದರ್ಶನವನ್ನು ಹರಿನಗರದ ಭಾಗೀರಥ ಧಾಮದ ಸ್ವಾಮಿ ಶ್ರೀ ಮಹಾರಾಜರು ಮಾಡಿದರು.
ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅನೀ ಆಖಾಡಾಗಳ ಎಲ್ಲ ಪೇಶವಾಯಿಗಳನ್ನು ಸ್ವಾಗತಿಸಲಾಯಿತು. ಅದೇ ರೀತಿ ಈ ಆಖಾಡಾಗಳ ಸಾಧು ಸಂತರಿಗೆ ಪುಷ್ಪಹಾರವನ್ನು ಅರ್ಪಿಸಿ ಸನ್ಮಾನಿಸಲಾಯಿತು.
ಕೊರೋನಾ ಸಾಂಕ್ರಾಮಿಕ ರೋಗದ ಕಾರಣವನ್ನು ಮುಂದಿಟ್ಟು ಸರಕಾರವು ಕುಂಭಮೇಳದಲ್ಲಿ ಅನೇಕ ಸಮಸ್ಯೆಗಳನ್ನು ತಂದಿತು. ಆರಂಭದಲ್ಲಿ ಕುಂಭಮೇಳವೇ ಆಗದಂತೆ ತಡೆಯುವ ಪ್ರಯತ್ನಗಳಾದವು. ಸಾಧು-ಮಹಂತರು ಸಂಘಟಿತವಾಗಿ ವಿರೋಧಿಸಿದ ನಂತರ ಕುಂಭಮೇಳಕ್ಕೆ ಅವಕಾಶ ನೀಡಲಾಯಿತು.