ಜೀವಾವಧಿ ಶಿಕ್ಷೆ ವಿಧಿಸಿರುವ ಭಯೋತ್ಪಾದಕರಿಗೆ ಕಾರಾಗೃಹದಿಂದ ಬಿಡುಗಡೆ ಆಗದಿರಲು ಕಠಿಣ ಕಾನೂನು ರೂಪಿಸಿ ! – ಪ್ರವೀಣ ದೀಕ್ಷಿತ್, ಮಾಜಿ ಪೊಲೀಸ್ ಮಹಾಸಂಚಾಲಕರು
ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿನ ಭಿಬಂಡಿ ತಾಲೂಕಿನಲ್ಲಿ ಪಡಘಾ – ಬೋರಿವಲಿ ಗ್ರಾಮದಲ್ಲಿ ರಾಷ್ಟ್ರೀಯ ತನಿಖಾ ದಳವು ತನಿಖೆ ನಡೆಸಿತು. ಇದರಲ್ಲಿ ಬಂಧಿಸಿರುವ ಸಾಕಿಬ ನಾಚನ ಮತ್ತು ಅವನ ಸಹಚರರಿಗೆ ಪಾಕಿಸ್ತಾನ, ಇರಾಕ್ ಮತ್ತು ಸಿರಿಯಾ ಮುಂತಾದ ದೇಶದಿಂದ ಅವರಿಗೆ ಆರ್ಥಿಕ ಸಹಾಯ ನೀಡಲಾಗುತ್ತದೆ