‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಮೂಲಕ ಎಲ್ಲೆಡೆ ಸುಖ-ಸಮಾಧಾನ ಹೆಚ್ಚಾಗಲಿ ! – ವಿಶ್ವಪ್ರಸನ್ನ ತೀರ್ಥ ಸ್ವಾಮಿ ಪೇಜಾವರ ಮಠ

‘ಹಿಂದೂ ಜನಜಾಗೃತಿ ಸಮಿತಿ’ಯ ವತಿಯಿಂದ 24 ರಿಂದ 30 ಜೂನ್ ಈ ಅವಧಿಯಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ವನ್ನು ಆಯೋಜಿಸಲಾಗಿದೆ. ಇದು ಅತ್ಯಂತ ಆನಂದದ ವಿಷಯವಾಗಿದೆ.

Temple Priest Beaten : ಬೆಂಗಳೂರಿಲ್ಲಿ ದೇವಾಲಯದ ಪೂಜಾರಿಗೆ ಅಪರಿಚಿತರಿಂದ ಹಲ್ಲೆ

ಈ ಹಲ್ಲೆಯಲ್ಲಿ ಗಾಯಗೊಂಡಿದ್ದರಿಂದ ಆನಂದ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮೂವರು ಆರೋಪಿಗಳ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್ !

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಾದ ಅಮಿತ್ ಡೆಗ್ವೇಕರ್, ಸುರೇಶ ಹೆಚ್.ಎಲ್. ಅಲಿಯಾಸ್ ಟೀಚರ್ ಮತ್ತು ಕೆ.ಟಿ. ನವೀನ ಕುಮಾರ ಇವರ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಂಡಿದೆ

Chief Minister Siddaramaiah’s Appeal : ರಾಜ್ಯದಲ್ಲಿ ಪ್ರತಿಯೊಬ್ಬರೂ ಕನ್ನಡ ಬಿಟ್ಟು ಬೇರೆ ಭಾಷೆಯನ್ನು ಮಾತನಾಡುವುದಿಲ್ಲ, ಎಂದು ಪ್ರತಿಜ್ಞೆ ಮಾಡಬೇಕು ! – ಮುಖ್ಯಮಂತ್ರಿ ಸಿದ್ಧರಾಮಯ್ಯ

ಕನ್ನಡವನ್ನು ಹೊರತುಪಡಿಸಿ ಬೇರೆ ಯಾವುದೇ ಭಾಷೆ ರಾಜ್ಯದಲ್ಲಿ ಮಾತನಾಡುವುದಿಲ್ಲ ಎಂದು ಎಲ್ಲರೂ ಪ್ರತಿಜ್ಞೆ ಮಾಡಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಕರೆ ನೀಡಿದ್ದಾರೆ.

MLA Arrested : ಅಸಹಜ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣನ ಸಹೋದರ ಶಾಸಕ ಸೂರಜ್ ರೇವಣ್ಣ ಬಂಧನ

ನೂರಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಜನತಾದಳದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಬಂಧನದ ನಂತರ ಇದೀಗ ಅವರ ಸಹೋದರ ಶಾಸಕ ಸೂರಜ್ ರೇವಣ್ಣನನ್ನೂ ಅಸಹಜ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಬಂಧಿಸಲಾಗಿದೆ.

ISRO Successfully Tests RLV: ‘ಇಸ್ರೋ’ದಿಂದ ಪುನರ್ಬಳಕೆ ಉಡಾವಣೆ ವಾಹನದ ಮೂರನೇ ಪರೀಕ್ಷೆ ಕೂಡ ಯಶಸ್ವಿ !

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ದಿಂದ ಜೂನ್ ೨೩ ರಂದು ಸತತ ಮೂರನೇಯ ಬಾರಿ ‘ರೀಯುಜೆಬಲ್ ಲಾಂಚ್ ವೆಹಿಕಲ್’ನ (‘ಆರ್.ಎಲ್.ವಿ.’ಯ) ಎಂದರೆ ಪುನರ್ಬಳಕೆಗೆ ಸಾಧ್ಯವಾಗುವಂತಹ ಉಡಾವಣೆಯ ವಾಹನ ಪರೀಕ್ಷೆಯಲ್ಲಿ ಯಶಸ್ಸು ದೊರೆತಿದೆ.

Blood Water Kokti Lake : ಭಟ್ಕಳದ ಪವಿತ್ರ ಕೊಕತಿ ಕೊಳದಲ್ಲಿ ರಕ್ತ ಮಿಶ್ರಿತ ನೀರು !

ಬಕರೀದ್ ಹಿನ್ನೆಲೆಯಲ್ಲಿ ನಗರದ ಅಕ್ಕಪಕ್ಕದ ಮನೆಯಿಂದ ಮೇಕೆಯ ಮತ್ತು ಇತರೆ ಪ್ರಾಣಿಗಳ ರಕ್ತ ಚರಂಡಿಯಿಂದ ಹರಿಯುತ್ತಾ ಪವಿತ್ರ ಕೊಕತಿ ಕೊಳದ ನೀರಿನಲ್ಲಿ ಮಿಶ್ರಿತವಾಗಿದೆ.

ಭಯೋತ್ಪಾದಕನನ್ನು ಹಿಡಿಯಲು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಕರ್ನಾಟಕಕ್ಕೆ ಪ್ರವೇಶ !

ಪುಣೆ ಉಗ್ರರ ದಾಳಿಯ ಶಂಕಿತ ಉಗ್ರ ಅಬ್ದುಲ್ ಕಬೀರ್ ಸುಲ್ತಾನ್ ಅಲಿಯಾಸ್ ಮೌಲಾನಾ ಸುಲ್ತಾನ್ ನನ್ನು ಹುಡುಕಲು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಭಟ್ಕಳಕ್ಕೆ ತೆರಳಿದೆ.

ರಾಜ್ಯದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯನ ಬಂಧನ !

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಜೊತೆಗೆ ಇತರ ಕೆಲವು ಸ್ಥಳಗಳಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿರುವನೆಂದು ಆತನ ಮೇಲೆ ಆರೋಪವಿದೆ.

ಬೆಂಗಳೂರಿನಲ್ಲಿ ಅಮೆಜಾನ್ ಪಾರ್ಸೆಲ್‌ನಲ್ಲಿ ಜೀವಂತ ನಾಗರ ಹಾವು ಪತ್ತೆ !

ಮಹಿಳೆಯು, ಅಮೆಜಾನ್ ನ ಕಳಪೆ ಸಾರಿಗೆ ವ್ಯವಸ್ಥೆ, ಅನೈರ್ಮಲ್ಯ ಗೋದಾಮು ಹಾಗೂ ನಿರ್ವಹಣೆಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವಾಗಿರಬಹುದು ಎಂದು ಆರೋಪಿಸಿದ್ದಾರೆ.