ಬೆಂಗಳೂರು – ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಾದ ಅಮಿತ್ ಡೆಗ್ವೇಕರ್, ಸುರೇಶ ಹೆಚ್.ಎಲ್. ಅಲಿಯಾಸ್ ಟೀಚರ್ ಮತ್ತು ಕೆ.ಟಿ. ನವೀನ ಕುಮಾರ ಇವರ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಕರ್ನಾಟಕ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.