ದುರಂತ ಅಂತ್ಯಕಂಡ ಹಿಂದೂ ಯುವಕನ ಮುಸಲ್ಮಾನ ಯುವತಿಯೊಂದಿಗಿನ ಪ್ರೇಮಪ್ರಕರಣ; ಮಹಿಳೆಯ ಸಂಬಂಧಿಗಳಿಂದ ಯುವಕನ ಹತ್ಯೆ

ಹಿಂದೂ ಯುವತಿಯರೊಂದಿಗೆ ಪ್ರೀತಿಯ ನಾಟಕವಾಡಿ ಲವ್ ಜಿಹಾದ್‍ನ ಬಲೆಯಲ್ಲಿ ಸಿಲುಕಿಸುವ ಮತಾಂಧರ ವಿರುದ್ಧ ಪೊಲೀಸರು ಎಂದಿಗೂ ಕ್ರಮ ತೆಗೆದುಕೊಳ್ಳುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಹಿಂದೂಗಳ ಮೇಲಿನ ಹೆಚ್ಚುತ್ತಿರುವ ಹಲ್ಲೆಗಳನ್ನು ತಡೆದು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಿ – ಹಿಂದೂ ಜನಜಾಗೃತಿ ಸಮಿತಿ

ತುಮಕೂರು ಜಿಲ್ಲೆಯ ಭಜರಂಗದಳದ ಸಂಚಾಲಕ ಮತ್ತು ಗೋರಕ್ಷಕ ಶ್ರೀ. ಮಂಜು ಭಾರ್ಗವರವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ. ಇದು ಮತಾಂಧ ಇಸ್ಲಾಮಿಕ್ ಜಿಹಾದಿಗಳ ಕೃತ್ಯವಾಗಿದೆ ಎಂಬ ಸಂದೇಹವು ಮೂಡುತ್ತಿದೆ.

‘ನೀವು ಮಾಡುತ್ತಿರುವ ಅಭಿಯಾನವು ಅತ್ಯಂತ ಯಶಸ್ವಿಯಾಗಲಿದೆ !’ – ದೇವಿಯ ಆಶೀರ್ವಾದ

ಭಾರತಾದ್ಯಂತ ಹಮ್ಮಿಕೊಳ್ಳಲಾಗಿರುವ ಸನಾತನದ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ಕ್ಕೆ ಉಡುಪಿಯ ಶ್ರೀ ಮಹಾಕಾಳಿ ದೇವಿಯ ಆಶೀರ್ವಾದ ಲಭಿಸಿದೆ. ರಾಜ್ಯದಲ್ಲಿ ಸನಾತನದ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ”ವು ಆರಂಭವಾಗುವ ಮುನ್ನ ಉಡುಪಿಯ ಧರ್ಮಪ್ರೇಮಿ ಶ್ರೀ. ಆನಂದ್ ಅಮೀನ್ ಅವರು ಶ್ರೀ. ಸುಧರ್ಮ ಅವರಲ್ಲಿ ದೇವಿಯ ಆಶೀರ್ವಾದ ಪಡೆಯಲು ಹೋಗಿದ್ದರು.

ಹಿಂದೂ ವಿರೋಧಿ ನಟರ ಗುಂಪೊಂದು ಯಾವಾಗಲೂ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುತ್ತದೆ ! – ಭಾಜಪದ ಸಂಸದ ಅನಂತ ಕುಮಾರ್ ಹೆಗ್ಡೆ

ಹಿಂದೂ ವಿರೋಧಿ ಜಾಹೀರಾತಿನಿಂದಾಗಿ ಹೆಗ್ಡೆ ಅವರಿಂದ ಸಿಯಟ್ ಟಯರ್ ಸಂಸ್ಥೆಗೆ ಪತ್ರ

ಮುಸಲ್ಮಾನರ ನಿಕಾಹ ಹಿಂದೂಗಳ ವಿವಾಹದಂತೆ ಸಂಸ್ಕಾರವಲ್ಲ ಕೇವಲ ಒಂದು ಒಪ್ಪಂದ ! – ಕರ್ನಾಟಕ ಉಚ್ಚ ನ್ಯಾಯಾಲಯ

ಹಿಂದೂ ಧರ್ಮಶಾಸ್ತ್ರವು ಎಷ್ಟು ಮುಂದುವರೆದಿದೆ ?, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !

ಮಂಗಳೂರಿನ ದೇವಸ್ಥಾನದಲ್ಲಿ ಅಪರಿಚಿತರಿಂದ ದೇವತೆಗಳ ಮೂರ್ತಿಗಳ ಧ್ವಂಸ ಮತ್ತು ಕಳ್ಳತನ

ಕರ್ನಾಟಕದಲ್ಲಿ ಭಾಜಪ ಸರಕಾವಿರುವಾಗ ಹಿಂದೂ ದೇವಸ್ಥಾನಗಳ ಮೇಲೆ ಈ ರೀತಿಯ ದಾಳಿಗಳಾಗುವುದು ಅಪೇಕ್ಷಿತವಿಲ್ಲ. ಸರಕಾರವು ಎಲ್ಲಾ ದೇವಸ್ಥಾನಗಳಿಗೆ ಭದ್ರತೆ ನೀಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !-

‘ಚಾಣಕ್ಯ ವಿಶ್ವವಿದ್ಯಾಲಯ’ದಂತೆ ‘ಟಿಪ್ಪೂ ಸುಲ್ತಾನ್ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಬೇಕು !’

ಕರ್ನಾಟಕ ರಾಜ್ಯ ಸರಕಾರದಿಂದ ಚಾಣಕ್ಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವ ಹಿನ್ನೆಲೆಯಲ್ಲಿ ಇಬ್ರಾಹಿಮ ಅವರು ಮಾತನಾಡುತ್ತಿದ್ದರು. ಕಾಂಗ್ರೆಸ್ ಮಾತ್ರ ‘ಚಾಣಕ್ಯ ವಿಶ್ವವಿದ್ಯಾಲಯ’ವನ್ನು ವಿರೋಧಿಸಿದೆ.

ಹುಬ್ಬಳ್ಳಿಯಲ್ಲಿ ಆಮಿಷ ತೋರಿಸಿ ಮತಾಂತರ ಮಾಡಲು ಯತ್ನಿಸಿದ ಪಾದ್ರಿಯ ವಿರುದ್ಧ ದೂರು !

ಇಂತಹವರನ್ನು ಕಠಿಣ ಶಿಕ್ಷೆಯಾಗಲು ಮತಾಂತರ ವಿರೋಧಿ ಕಾನೂನು ಅಗತ್ಯವಿದೆ !

ಕ್ರೈಸ್ತ ಮತಪ್ರಚಾರಕರ ಸಮೀಕ್ಷೆಯನ್ನು ನಡೆಸಲಿರುವ ಕರ್ನಾಟಕದ ಬಿಜೆಪಿ ಸರಕಾರ !

ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ನೋಂದಾಯಿತ ಮತ್ತು ನೋಂದಾಯಿಸದ ಕ್ರೈಸ್ತ ಮತಪ್ರಚಾರಕರ ಸಮೀಕ್ಷೆಗೆ ಆದೇಶಿಸಿದೆ. ಅಕ್ಟೋಬರ್ ೧೩ ರಂದು ನಡೆದ ಇಲಾಖೆಯ ಸಭೆಯಲ್ಲಿ ಸಮೀಕ್ಷೆಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಕರ್ನಾಟಕದ ಭಾಜಪದ ಶಾಸಕನ ಮತಾಂತರಗೊಂಡಿದ್ದ ತಾಯಿ ಸಹಿತ 4 ಕುಟುಂಬದವರಿಂದ ಹಿಂದೂ ಧರ್ಮಕ್ಕೆ ಮರುಪ್ರವೇಶ !

ಹಿಂದುತ್ವನಿಷ್ಠ ಪಕ್ಷವಾಗಿರುವ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಭಾಜಪದ ಶಾಸಕನ ತಾಯಿಯನ್ನೂ ಸಹ ಮತಾಂತರಿಸಲು ಕ್ರೈಸ್ತ ಮತಪ್ರಚಾರಕರು ಹೆದರುವುದಿಲ್ಲ, ಇದರಿಂದ ಇವರಿಗೆ ಯಾವುದೇ ಭಯ ಉಳಿದಿಲ್ಲ ಎಂಬುದು ಸ್ಪಷ್ಟವಾಗುತ್ತದೆ !