ಕರ್ನಾಟಕದ ಮದರಸದಲ್ಲಿ ಕಲಿಯುತ್ತಿವ ಹುಡುಗಿಯರಿಬ್ಬರ ಮೇಲೆ ಲೈಂಗಿಕ ಅತ್ಯಚಾರ ಮಾಡಿದ ಶಿಕ್ಷಕನ ಬಂದನ

ಇಂತಹ ವಾಸನಾಂಧರಿಗೆ ಶರಿಯತ ಕಾಯಿದೆಯನುಸಾರ ಕೈಕಾಲು ಮುರಿಯುವ ಅಥವಾ ನಡುರಸ್ತೆಯಲ್ಲಿ ಕಟ್ಟಿ ಕಲ್ಲಿನಿಂದ ಹೊಡೆಯುವ ಶಿಕ್ಷೆಯನ್ನು ನೀಡುವಂತೆ ಯಾರಾದರು ಒತ್ತಾಯಿಸಿದರೇ ಆಶ್ಚರ್ಯವಿಲ್ಲ !

ಪುತ್ತೂರು – ಕುಂಡ್ಡಕದಲ್ಲಿರುವ ಶಂಶುಲ್ ಹುದಾ ಮದರಸದಲ್ಲಿ ಕಲಿಯಲೆಂದು ಬರುತ್ತಿದ್ದ ೨ ಅಪ್ರಾಪ್ತ ಸಹೋದರಿಯರ ಮೇಲೆ ಲೈಂಗಿಕ ಅತ್ಯಚಾರ ಮಾಡಿದ ಆರೋಪದ ಮೇಲೆ ಮದರಸದ ಶಿಕ್ಷಕ ಸಿರಾಜುದ್ದಿನ್ ಮದನಿಯನ್ನು ಪೋಲಿಸರು ಬಂದಿಸಿದ್ದಾರೆ.

ಕಳೆದ ವರ್ಷವಿಡಿ ಅವನ ಕೋಣೆಯಲ್ಲಿ ಈ ಹುಡುಗಿಯರ ಮೇಲೆ ಲೈಂಗಿಕ ಅತ್ಯಚಾರ ಮಾಡುತ್ತಿದ್ದನು ಹುಡುಗಿಯರು ಈ ವಿಷಯವನ್ನು ಅವರ ತಾಯಿಯಲ್ಲಿ ಹೇಳಿದಾಗ ತಾಯಿಯು ಪುತ್ತೂರು ಮಹಿಳಾ ಪೋಲೀಸ ಠಾಣೆಯಲ್ಲಿ ದೂರನ್ನು ನೋಂದಾಯಿಸಿದ್ದರು.