ಅಮೇರಿಕಾದ ‘ಮಾಯನ್’, ‘ಅಜಟೆಕ್’ ಮತ್ತು ‘ಇಂಕಾಸ್’ ಸಂಸ್ಕೃತಿಗಳು ಸನಾತನ ಧರ್ಮದೊಂದಿಗೆ ಸಂಬಂಧಿಸಿದ್ದವು ! – ಪ್ರವೀಣ್ ಕುಮಾರ್ ಶರ್ಮಾ, ವೈದಿಕ ಉಪನ್ಯಾಸಕ ಮತ್ತು ಅಂತಾರಾಷ್ಟ್ರೀಯ ಹಿಂದೂ ಸಂಶೋಧಕರು, ತೆಲಂಗಾಣ
ಆಪತ್ಕಾಲದಲ್ಲಿ ಕೇವಲ ಸನಾತನ ಧರ್ಮವೇ ನಮ್ಮ ರಕ್ಷಣೆಯನ್ನು ಮಾಡಲಿದೆ ಎಂದು ಹೇಳಿದರು.
ಆಪತ್ಕಾಲದಲ್ಲಿ ಕೇವಲ ಸನಾತನ ಧರ್ಮವೇ ನಮ್ಮ ರಕ್ಷಣೆಯನ್ನು ಮಾಡಲಿದೆ ಎಂದು ಹೇಳಿದರು.
ಇಲ್ಲಿಯವರೆಗೆ ರಾಷ್ಟ್ರೀಯ ವಾನರ ಸೇನೆಯ ಮೂಲಕ ದೇವಸ್ಥಾನಗಳ ೩ ಸಾವಿರ ಎಕರೆ ಭೂಮಿಯನ್ನು ಮುಸಲ್ಮಾನರ ನಿಯಂತ್ರಣದಿಂದ ಬಿಡಿಸಲಾಗಿದೆ.
ಈ ಸ್ವಾಭಿಮಾನಿ ಹಿಂದೂಗಳ ಸಮ್ಮೇಳನ ಧರ್ಮಾಭಿಮಾನಿ ಹಿಂದೂಗಳಿಗೆ ಪ್ರೇರಣಾದಾಯಕವಾಗಿದೆ.
ಧರ್ಮಸಂಸ್ಥಾಪನೆಯ ಈ ಕಾರ್ಯದಲ್ಲಿ ಕೊಡುಗೆ ನೀಡಲು ಹಿಂದೂ ವಕೀಲರು ‘ಸಾಧಕ ವಕೀಲ’ರಾಗಬೇಕು.
ಕರ್ನಾಟಕದಲ್ಲಿ ಓರ್ವ ಹಿಂದೂ ಡಾಕ್ಟರ ಯುವತಿ ಮತ್ತು ಹಮಾಲ ಮುಸ್ಲಿಂ ಯುವಕನ ಅಂತರ್ಧರ್ಮೀಯ ವಿವಾಹದ ಮಾಹಿತಿಯು ವಿವಾಹ ನೋಂದಣಿ ಕಚೇರಿಯಿಂದ ಪತ್ರಿಕೆಗಳಲ್ಲಿ ಪ್ರಸಾರವಾಗಿತ್ತು.
ದೇವಾಲಯ ಸಂಸ್ಕೃತಿಯ ಬಗ್ಗೆ ಸಂಶೋಧನೆಯ ಅಗತ್ಯವಿದೆ ಎಂದು ಹೇಳಿದರು
ಶೇಗಾಂವ್ ದೇವಾಲಯದ ಆದರ್ಶ ನಿರ್ವಹಣೆ ಶ್ಲಾಘನೀಯ !
ಈ ಸಂದರ್ಭದಲ್ಲಿ ವ್ಯಾಸಪೀಠದ ಮೇಲೆ ಮಾಜಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ನ್ಯಾಯವಾದಿ ದಿಲೀಪ್ ದೇಶಮುಖ್, ಮಹಾರಾಷ್ಟ್ರ ಮತ್ತು ಛತ್ತೀಸಗಡ ರಾಜ್ಯ ಸಮನ್ವಯಕ ಶ್ರೀ. ಸುನಿಲ್ ಘನವಟ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ರಾಜ್ಯ ಸಮನ್ವಯಕ ಶ್ರೀ. ಗುರುಪ್ರಸಾದ ಗೌಡ ಉಪಸ್ಥಿತರಿದ್ದರು.
ಗುಜರಾತಿನ ಹಿಂದುತ್ವನಿಷ್ಠ ಶ್ರೀ. ಅಂಕಿತ್ ಶಾ ಹೇಳಿದರು. ಅವರು ‘ದೇವಸ್ಥಾನದ ಅರ್ಥಶಾಸ್ತ್ರ’ ವಿಷಯದ ಕುರಿತು ಮಾತನಾಡಿದರು
ದೇವಾಲಯವು ಉಪಾಸನೆ ಮತ್ತು ಸಾಮಾಜಿಕ ಆಚರಣೆಯ ಕೇಂದ್ರವಾಗಿದೆ, ಜೊತೆಗೆ ಆಧ್ಯಾತ್ಮಿಕ ಮತ್ತು ಆತ್ಮೋನ್ನತಿಯ ಕೇಂದ್ರವಾಗಿದೆ.