ಅನ್ಯಾಯದ ವಕ್ಫ್ ಕಾನೂನು ರದ್ದುಗೊಳಿಸಿ! – ಪ್ರಖರ ಹಿಂದೂತ್ವನಿಷ್ಠ ಚಿಂತಕ ಮತ್ತು ವಿಜ್ಞಾನಿ ಡಾ. ಆನಂದ್ ರಂಗನಾಥನ್
ಈ ಸಂದರ್ಭದಲ್ಲಿ ಡಾ. ರಂಗನಾಥನ್ ಮಾತನಾಡಿ, ಜಗತ್ತಿನಾದ್ಯಂತ ಭೂಮಿಗೆ ಸಂಬಂಧಿಸಿದ ವಿವಾದಗಳನ್ನು ಧಾರ್ಮಿಕ ಸಮುದಾಯ-ನಿರಪೇಕ್ಷ ಕಾನೂನುಗಳ ಮೂಲಕ ಬಗೆಹರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಡಾ. ರಂಗನಾಥನ್ ಮಾತನಾಡಿ, ಜಗತ್ತಿನಾದ್ಯಂತ ಭೂಮಿಗೆ ಸಂಬಂಧಿಸಿದ ವಿವಾದಗಳನ್ನು ಧಾರ್ಮಿಕ ಸಮುದಾಯ-ನಿರಪೇಕ್ಷ ಕಾನೂನುಗಳ ಮೂಲಕ ಬಗೆಹರಿಸಲಾಗುತ್ತದೆ.
‘ಥೈರೋಕೇರ್’ ಸಂಸ್ಥೆಯ ಸಂಸ್ಥಾಪಕರು ಮತ್ತು ಸುಮಾರು 5 ಸಾವಿರ ಕೋಟಿ ರೂಪಾಯಿಗಳ ಆಸ್ತಿಯ ಮಾಲೀಕರಾದ ಡಾ. ಎ. ವೇಲುಮಣಿ ಅವರು ಎರಡು ರೀತಿಯ ಜನರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿಂದಿನ ವರದಿಯನ್ನು ಬಂಡವಾಳವನ್ನಾಗಿ ಮಾಡಿಕೊಂಡು ಧ್ರುವ ರಾಠಿ ಮುಂತಾದ ಕಟ್ಟರ ಹಿಂದೂದ್ವೇಷಿ ಜನರು ಮಹಾಕುಂಭದ ವ್ಯವಸ್ಥೆ ನಿಷ್ಪ್ರಯೋಜಕ ಮತ್ತು ಜನವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸಿದರು.
ಇಂತಹ ಕಾಮುಕರನ್ನು ಷರಿಯಾ ಕಾನೂನಿನ ಪ್ರಕಾರ ಭೂಮಿಯಲ್ಲಿ ಹೂತುಹಾಕಿ ಕಲ್ಲು ಹೊಡೆದು ಕೊಲ್ಲಬೇಕೆಂದು ಯಾರಾದರೂ ಒತ್ತಾಯಿಸಿದರೆ, ಆಶ್ಚರ್ಯಪಡಬೇಕಾಗಿಲ್ಲ!
ದೇಶದ ಅಲ್ಪಸಂಖ್ಯಾತರು ಯಾವುದೇ ಕ್ಷೇತ್ರದಲ್ಲಿ ಅಪರಾಧ ಮಾಡುವಲ್ಲಿ ಬಹುಸಂಖ್ಯಾತರಾಗಿದ್ದಾರೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸುತ್ತದೆ! ಅಂತಹವರಿಗೆ ಗಲ್ಲು ಶಿಕ್ಷೆಯೇ ಆಗಬೇಕು ಎಂಬುದು ಸಾಮಾನ್ಯ ಜನರ ನಿರೀಕ್ಷೆ!
ಯುದ್ಧವು ಯಾವುದೇ ದೇಶದ ಹಿತಾಸಕ್ತಿಗೆ ಸಂಬಂಧಿಸಿದ್ದಲ್ಲ; ಆದರೆ ಯುದ್ಧದ ಪರಿಸ್ಥಿತಿ ಉದ್ಭವಿಸಿದರೆ, ಭಾರತೀಯ ಸೇನೆಯು ತಂತ್ರ ಮತ್ತು ಶಕ್ತಿಯ ಪ್ರಕಾರ ಪೂರ್ಣ ಸಾಮರ್ಥ್ಯದೊಂದಿಗೆ ಪ್ರತಿಕ್ರಿಯಿಸಲು ಸಿದ್ಧವಾಗಿದೆ ಎಂದು ಜನರಲ್ ದ್ವಿವೇದಿ ಹೇಳಿದರು.
ತುಘಲಕ್, ಬಾಬರ್, ಅಕ್ಬರ್, ಹುಮಾಯೂನ್ ಮುಂತಾದ ಮೊಘಲ್ ಬಾದಶಾಹಗಳ ಹೆಸರುಗಳನ್ನು ರಸ್ತೆಗಳಿಗೆ ಬದಲಾಯಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಪುರಸಭೆಯಿಂದ ಏಕೆ ಈಡೇರಿಸಲಾಗುತ್ತಿಲ್ಲ?
ಈ ಪರಿಸ್ಥಿತಿಗೆ ಸಮರೋಪಾದಿಯಲ್ಲಿ ಪರಿಣಾಮಕಾರಿ ಮತ್ತು ಶಾಶ್ವತ ಪರಿಹಾರಗಳನ್ನು ಕಂಡುಹಿಡಿಯುವುದು ಅವಶ್ಯಕ!
ಸುಪ್ರೀಂ ಕೋರ್ಟ್‌ನ ವಕೀಲರೊಬ್ಬರು ಕ್ರಿಮಿನಲ್ ಪ್ರಕರಣದಲ್ಲಿ ತಮ್ಮ ವಾದವನ್ನು ಒಪ್ಪಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರ ವಕೀಲ ರಮೇಶ್ ಕುಮಾರನ್ ‘ವಿಡಿಯೋ ಕಾನ್ಫರೆನ್ಸಿಂಗ್’ ಮೂಲಕ ಹಾಜರಿದ್ದರು.
ಅಯ್ಯರ್ ಅವರಿಗೆ ಈ ಪ್ರಶ್ನೆ 40 ವರ್ಷಗಳ ನಂತರ ಏಕೆ ಬಂತು? ಈ ಹಿಂದೆ ಅವರಿಗೆ ಇದರ ಬಗ್ಗೆ ತಿಳಿದಿರಲಿಲ್ಲವೇ ಅಥವಾ ಮಾತನಾಡಲು ಧೈರ್ಯವಿರಲಿಲ್ಲವೇ?