ಫುಟ್‌ಪಾತ್ ಮೇಲೆ ನಡೆಯುವುದು ಜನರ ಮೂಲಭೂತ ಹಕ್ಕು! – ಸುಪ್ರೀಂ ಕೋರ್ಟ್
‘ಫುಟ್‌ಪಾತ್‌ಗಳು ನಡೆಯಲು ಇರುವುದು’, ಎಂಬುದನ್ನು ದೇಶದ ಸರಕಾರಿ ಸಂಸ್ಥೆಗಳಾದ ಪುರಸಭೆಗಳು, ಮಹಾನಗರ ಪಾಲಿಕೆಗಳು ಮರೆತಿವೆ. ಹೀಗಾಗಿ ‘ಫುಟ್‌ಪಾತ್‌ಗಳು ಕೇವಲ ಬೀದಿ ಬದಿ ವ್ಯಾಪಾರಿಗಳಿಗಾಗಿ ಮಾತ್ರ ಇರುವುದು’ ಎಂದು ಜನಸಾಮಾನ್ಯರಿಗೆ ಅನ್ನಿಸಲು ಪ್ರಾರಂಭವಾಗಿದೆ!