ಚೀನಾದಿಂದ ತೈವಾನಿನೊಳಗೆ ನುಗ್ಗಿ ಯುದ್ಧಾದ್ಧಭ್ಯಾಸ !
ಚೀನಾ ಕಳೆದ 24 ಗಂಟೆಗಳಲ್ಲಿ ತೈವಾನ ಹತ್ತಿರ 71 ಯುದ್ಧ ವಿಮಾನಗಳನ್ನು ಬಳಸಿಸಮುದ್ರ ಮತ್ತು ಹವಾಯಿ ಕಸರತ್ತು ಮಾಡಿತು. ಚೀನಾದಿಂದ ಅನೇಕ ಯುದ್ಧವಿಮಾನಗಳನ್ನು ತೈವಾನಿನ ಹವಾಯಿ ಕ್ಷೆತ್ರಕ್ಕೆ ನುಗ್ಗಿಸಲಾಯಿತು. ತೈವಾನಿನ ರಕ್ಷಣಾ ಸಚಿವಾಲಯವು, ಇದು ಚೀನಾದ ಎಲ್ಲಕ್ಕಿಂತ ದೊಡ್ಡ ನುಸಳುವ ಪ್ರಯತ್ನವಾಗಿದೆ ಎಂದು ಹೇಳಿದೆ.