ಪಿತ್ತದೋಷ ನಿವಾರಣೆಗಾಗಿ ಗಣಪತಿ ಪೂಜೆ
ಶರೀರದಲ್ಲಿ ಹೆಚ್ಚಾಗುವ ಈ ಪಿತ್ತ ನಿವಾರಣೆಗೆ ಶಾಸ್ತ್ರಶುದ್ಧ ಉಪಾಯವೆಂದರೆ ಶ್ರೀ ಗಣೇಶನ ಪೂಜೆ !
ಶರೀರದಲ್ಲಿ ಹೆಚ್ಚಾಗುವ ಈ ಪಿತ್ತ ನಿವಾರಣೆಗೆ ಶಾಸ್ತ್ರಶುದ್ಧ ಉಪಾಯವೆಂದರೆ ಶ್ರೀ ಗಣೇಶನ ಪೂಜೆ !
ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶ ಲಹರಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಗೆ ಬರುತ್ತವೆ.
ಉತ್ತರಪೂಜೆಯ ನಂತರ ಅದೇ ದಿನ ಅಥವಾ ಮರುದಿನ ಮೂರ್ತಿ ವಿಸರ್ಜನೆ ಮಾಡುವುದು ಅತ್ಯಂತ ಯೋಗ್ಯ ಪದ್ಧತಿ
ಇತ್ತೀಚೆಗೆ ಕೆಲವು ಸಂಸ್ಥೆಗಳಿಂದ ‘ಇಕೊ-ಫ್ರೆಂಡ್ಲಿ (‘ಇಕೊಲೊಜಿಕಲ್ ಫ್ರೆಂಡ್ಲಿ’ ಅಂದರೆ ಪರಿಸರ ಸ್ನೇಹಿ) ಶ್ರೀ ಗಣೇಶಮೂರ್ತಿಗಳನ್ನು ತಯಾರಿಸಲು ಕರೆ ನೀಡಲಾಗುತ್ತಿದೆ. ಇವುಗಳಲ್ಲಿ ಕೆಲವು ಮೂರ್ತಿಗಳು ಕಾಗದದ ಮುದ್ದೆಗಳಿಂದ ತಯಾರಿಸಲಾಗುತ್ತವೆ.
ಗರ್ಭದಲ್ಲಿನ ಹೆಚ್ಚಿನ ಶಕ್ತಿಯು ಮೇಲಿನ ದಿಶೆಯಲ್ಲಿ ಪ್ರವಹಿಸಿ ಅದರಿಂದ ಅತ್ಯಂತ ಸೂಕ್ಷ್ಮ ‘ಮೆದುಳು’ ಮತ್ತು ‘ಮಸ್ತಕ’ದ ನಿರ್ಮಿತಿಯಾಗುತ್ತದೆ
ಶ್ರೀಕೃಷ್ಣನು ಗೋಪ-ಗೋಪಿಯರ ಮಡಕೆಗಳನ್ನು ಒಡೆಯುವುದು, ಅಂದರೆ ಸಲೋಕ ಮುಕ್ತಿಯಿಂದ ಸಾಯುಜ್ಯ ಮುಕ್ತಿಯನ್ನು ಪ್ರದಾನಿಸುವುದು
ಸತ್ಯದ ಜ್ಞಾನವನ್ನು ಭ್ರಷ್ಟಗೊಳಿಸುವಂತಹದ್ದು ಏನಾದರೂ ಇದೆಯೆಂದಾದರೆ ಅದುವೇ ಆಸಕ್ತಿ.
ಭಕ್ತಿಯಲ್ಲಿ ಮಗ್ನನಾಗಿರುವ ಭಕ್ತನು ಯಾವುದಾದರೊಂದು ಸೇವೆಯನ್ನು ಮಾಡಲು ಮರೆತರೆ, ದೇವರು ಸ್ವತಃ ಆ ಸೇವೆಯನ್ನು ಪೂರ್ಣ ಮಾಡಿಸಿಕೊಳ್ಳುತ್ತಾನೆ.
ಶ್ರೀಕೃಷ್ಣನ ಖಡ್ಗದ ಹೆಸರು ‘ನಂದಕ’, ಗದೆಯ ಹೆಸರು ‘ಕೌಮುದಿ’ ಮತ್ತು ಶಂಖದ ಹೆಸರು ‘ಪಾಂಚಜನ್ಯ’ ಎಂದಿತ್ತು.