ಬೀರಭೂಮ, ಬಂಗಾಲದ ಮಹಾಸ್ಮಶಾನದಲ್ಲಿ ವಿರಾಜಮಾನಳಾಗಿರುವ ಶ್ರೀ ತಾರಾದೇವಿ !
ವಸಿಷ್ಠ ಮಹರ್ಷಿಗಳ ಚರಣಸ್ಪರ್ಶದಿಂದ ಪಾವನವಾದ ತಾರಾಪೀಠ !
ವಸಿಷ್ಠ ಮಹರ್ಷಿಗಳ ಚರಣಸ್ಪರ್ಶದಿಂದ ಪಾವನವಾದ ತಾರಾಪೀಠ !
ವಾಸ್ತುಶಾಸ್ತ್ರದ ನಿಯಮಗಳಿಗನುಸಾರ ಫ್ಲ್ಯಾಟ್‌ನಲ್ಲಿ ಬದಲಾವಣೆ ಮಾಡಿದರೆ ಅಡಚಣೆಗಳು ದೂರವಾಗುತ್ತವೆ !
ಸಾಮಾನ್ಯ ಕಾಯಿಲೆಗಳನ್ನು ಗುಣಪಡಿಸುವ ಔಷಧಗಳು ನಮ್ಮ ಸಂಗ್ರಹದಲ್ಲಿರುವುದು ಆವಶ್ಯಕವಾಗಿದೆ
ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಹುಟ್ಟುಹಬ್ಬದ ನಿಮಿತ್ತ…
ಹಿಂದೂ ಧರ್ಮದಲ್ಲಿ ಹೇಳಿದ ಧಾರ್ಮಿಕ ಕೃತಿಗಳನ್ನು ಯೋಗ್ಯ ರೀತಿಯಲ್ಲಿ ಮಾಡಿದರೆ ಅದರಿಂದ ಚೈತನ್ಯ ಸಿಗುತ್ತದೆ. ಅದೇ ರೀತಿ ಅದರ ಶಾಸ್ತ್ರವನ್ನು ತಿಳಿದುಕೊಂಡರೆ ಭಾವಪೂರ್ಣವಾಗಿ ಆಗುತ್ತದೆ ಮತ್ತು ಅದರಿಂದ ಸತ್ತ್ವಗುಣ ಹೆಚ್ಚಾಗಿ ದೇವರ ಬಗ್ಗೆ ಸೆಳೆತವೂ ಹೆಚ್ಚಾಗುತ್ತದೆ.
ಗಣೇಶತತ್ತ್ವವನ್ನು ಆಕರ್ಷಿಸುವ ಸಾತ್ವಿಕ ವಸ್ತುಗಳನ್ನು ಎಂದರೆ ನೈಸರ್ಗಿಕ ಹೂವು-ಎಲೆಗಳಿಂದ ತಯಾರಿಸಿದ ತೋರಣಗಳು ಕೆಂಪು ಬಣ್ಣದ ಹೂವು ಹಾಗೂ ದೂರ್ವೆ, ಶಮಿಯ ಎಲೆಗಳು ಶ್ರೀಗಣೇಶನತತ್ತ್ವವನ್ನು ಆಕರ್ಷಿಸುವ ರಂಗೋಲಿ ಶ್ರೀಗಣೇಶನ ಸಾತ್ತ್ವಿಕ ನಾಮಜಪದ ಪಟ್ಟಿಗಳು ಇತ್ಯಾದಿಗಳನ್ನು ಬಳಸಬೇಕು.
ಗಣೇಶಸ್ತೋತ್ರದ ಪಠಣ ಮಾಡಿದರೆ ಜ್ಞಾಪಕಶಕ್ತಿಯು ಬೆಳೆಯುತ್ತದೆ ಮತ್ತು ಶರೀರದ ಸುತ್ತಲು ಸೂಕ್ಷ್ಮ ಸಂರಕ್ಷಣಾ-ಕವಚವು ನಿರ್ಮಾಣವಾಗುತ್ತದೆ. ಸ್ತೋತ್ರದಲ್ಲಿನ ಸಂಸ್ಕೃತ ಭಾಷೆಯಿಂದಾಗಿ ಉಚ್ಚಾರವೂ ಸುಧಾರಿಸುತ್ತದೆ. ಇದಕ್ಕಾಗಿ ಪ್ರತಿನಿತ್ಯ ಗಣೇಶಸ್ತೋತ್ರದ ಪಠಣ ಮಾಡಿರಿ ಮತ್ತು ಮಕ್ಕಳಿಂದ ಮಾಡಿಸಿಕೊಳ್ಳಿ !
ದೂಃಅವಮ್ ಹೀಗೆ ದೂರ್ವೆ ಶಬ್ದವು ನಿರ್ಮಾಣವಾಗಿದೆ. ‘ದೂಃ’ ಅಂದರೆ ದೂರದಲ್ಲಿ ಇರುವುದು ಮತ್ತು ‘ಅವಮ್’ ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಶ್ರೀ ಗಣೇಶನ ಪವಿತ್ರಕ ಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದೇ ದೂರ್ವೆ.
ಶ್ರೀ ಗಣಪತಿಯ ನಾಮಜಪವನ್ನು ಮಾಡುವುದರಿಂದ ಚತುರ್ಥಿಯ ಸಮಯದಲ್ಲಿ ನಮಗೆ ಗಣೇಶತತ್ವದ ಲಾಭವು ಪ್ರಾಪ್ತವಾಗುತ್ತದೆ.
ಗೌರಿಯ ಸ್ಥಾಪನೆ ಮಾಡಿದ ನಂತರ ಮರುದಿನ ಅವಳ ಪೂಜೆಯನ್ನು ಮಾಡಿ ನೈವೇದ್ಯವನ್ನು ತೋರಿಸುತ್ತಾರೆ.