ತಮಿಳುನಾಡಿನ ದ್ರಮುಕ ಸರಕಾರದಿಂದ ಇಸ್ರೋದ ಹೊಸ ಉಡಾವಣಾ ಕೇಂದ್ರದ ಜಾಹೀರಾತಿನಲ್ಲಿ ಚೀನಾ ಧ್ವಜದ ಬಳಕೆ !

ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ದ್ರವಿಡ ಮುನ್ನೇತ್ರ ಕಳಘಮ್ (ದ್ರವಿಡ ಪ್ರಗತಿ ಸಂಘ) ಪಕ್ಷವು ರಾಜ್ಯದ ತಮಿಳು ಭಾಷೆಯ ವಾರ್ತಾಪತ್ರಿಕೆಗಳಲ್ಲಿ ಇಸ್ರೋ ಉಡಾವಣಾ ಕೇಂದ್ರದ ಸಂದರ್ಭದಲ್ಲಿ ಜಾಹೀರಾತುಗಳನ್ನು ಪ್ರಕಟಿಸಿದೆ.

ಲುಧಿಯಾನಾ(ಪಂಜಾಬ)ದಲ್ಲಿ ಅಜ್ಞಾತರಿಂದ ಶಿವ ಮಂದಿರದಲ್ಲಿನ 14 ಮೂರ್ತಿಗಳು ಧ್ವಂಸ ! 

ಜುಗಿಯಾನಾ ಪ್ರದೇಶದ ಸಾಹನೆವಾಲ ಗ್ರಾಮದ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಶಿವ ಮಂದಿರವನ್ನು ಅಜ್ಞಾತರು ಧ್ವಂಸಗೊಳಿಸಿದ್ದಾರೆ.

ಪುಣೆ ಜಿಲ್ಲೆಯ ರಾಜಗಡದಲ್ಲಿರುವ ಕುಡಿಯುವ ನೀರು ಕಲುಷಿತ !

ರಾಜಗಡ ಕೋಟೆಯ ಕೆರೆಗಳಲ್ಲಿ ಸಾಕಷ್ಟು ನೀರಿದೆ; ಆದರೆ ಸ್ವಚ್ಛತೆಯ ಕೊರತೆಯಿಂದ ನೀರು ಕಲುಷಿತವಾಗುತ್ತಿದೆ. ಕೋಟೆಯ ಮೇಲೆ ಕುಡಿಯುವ ನೀರಿನ ಕೊರತೆ ನಿರ್ಮಾಣವಾಗಿದೆ.

ಹಲ್ದವಾನಿ (ಉತ್ತರಾಖಂಡ)ದಲ್ಲಿ ಮುಸ್ಲಿಮರಿಂದಾಗಿ ಜೋಶಿ ವಿಹಾರದ 60 ಹಿಂದೂ ಕುಟುಂಬಗಳ ಸ್ಥಳಾಂತರ !

ಇಲ್ಲಿನ ಬನಭೂಲಪುರಾ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಅನಧಿಕೃತ ಮದರಸಾ ಕೆಡವಿದ್ದರಿಂದ ಮತಾಂಧ ಮುಸ್ಲಿಮರು ಹಿಂಸಾಚಾರ ನಡೆಸಿದ್ದರು.

ಪಾಕಿಸ್ತಾನದಲ್ಲಿ ನಿತ್ಯ ಪೂಜೆ ಆಗುತ್ತಿದ್ದ ಏಕೈಕ ದೇವಸ್ಥಾನದ ಪಕ್ಕದಲ್ಲಿ ಹೊಸ ದೇವಸ್ಥಾನ ನಿರ್ಮಾಣ !

ಯಾವ ಬಾಬರ್ ಅಯೋಧ್ಯೆ ಶ್ರೀರಾಮ ಮಂದಿರವನ್ನು ಕೆಡವಿದನೋ, ಅದೇ ಹೆಸರಿನ ಕುಶಲಕರ್ಮಿ ಪಾಕಿಸ್ತಾನದಲ್ಲಿ ಮಂದಿರ ಕಟ್ಟುತ್ತಿದ್ದಾನೆ.

ಸೌದಿ ಅರೇಬಿಯಾದ ಮಸೀದಿಯಲ್ಲಿ ಇಪ್ತಾರ ಆಯೋಜನೆಯ ಮೇಲೆ ನಿಷೇಧ ಹಾಗೂ ಆಜಾನ್ ಧ್ವನಿಯ ಮೇಲೆ ಕೂಡ ನಿಯಂತ್ರಣ !

ಇಸ್ಲಾಮಿ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ರಮಜಾನ ತಿಂಗಳಲ್ಲಿ ಮಸೀದಿಯಲ್ಲಿ ಇಪ್ತಾರ ಪಾರ್ಟಿ ನಿಷೇಧಿಸಿದೆ.

ಮಾರ್ಚ್ 1 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಂದ ಜಗತ್ತಿನಲ್ಲಿನ ಮೊದಲ ವೈದಿಕ ಗಡಿಯಾರದ ಉದ್ಘಾಟನೆ !

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಹಸ್ತದಿಂದ ಮಾರ್ಚ್ 1ರಂದು ಜಗತ್ತಿನ ಮೊದಲ ವೈದಿಕ ಗಡಿಯಾರದ ಉದ್ಘಾಟನೆ ಮಾಡಲಾಗುವುದು. ಈ ಗಡಿಯಾರ ಸಂಪೂರ್ಣವಾಗಿ ಡಿಜಿಟಲ್ ಆಗಿದೆ. ಗಡಿಯಾರದಲ್ಲಿ ೪೮ ನಿಮಿಷದ ಒಂದು ಗಂಟೆ ಇರುವುದು.

ಸಮಾಜವಾದಿ ಪಕ್ಷದ ಸಂಸದ ಡಾ. ಶಫಿಕುರ ಬರ್ಕ್ ನಿಧನ !

ಸಮಾಜವಾದಿ ಪಕ್ಷದ ಸಂಸದ ಡಾ. ಶಫಿಕುರ್ ರಹಮಾನ ಬರ್ಕ್ ಇವರು ಫೆಬ್ರವರಿ ೨೭ ರಂದು ಹೃದಯಘಾತದಿಂದ ನಿಧನರಾದರು. ಅವರಿಗೆ ೯೪ ವರ್ಷ ವಯಸ್ಸು ಆಗಿತ್ತು.

ಸಾತಾರಾ (ಜಿಲ್ಲೆ ಸಂಭಾಜಿನಗರ) ಇಲ್ಲಿನ ಮಾಜಿ ಸರಪಂಚ ಫಿರೋಜ ಪಟೇಲ ಇವರು 40 ರಿಂದ 50 ಗೂಂಡಾಗಳೊಂದಿಗೆ ಸೇರಿ ಮಹಿಳೆಯರ ಬಟ್ಟೆ ಹರಿದು ನಿರ್ದಯವಾಗಿ ಹಲ್ಲೆ

ಇಲ್ಲಿನ ಸತಾರಾ ಪ್ರದೇಶದಲ್ಲಿ ಫೆಬ್ರುವರಿ 24ರ ರಾತ್ರಿ ಎಂ.ಐ.ಟಿ. ವಿಶ್ವವಿದ್ಯಾಲಯದ ಹಿಂದೆ ಸಹೋದರಿ- ಸಹೋದರ ಮನೆಯ ಮುಂದೆ ನಡೆದಾಡುತ್ತಿದ್ದರು.