ವಿಜಯಪುರದಲ್ಲಿನ ಘಟನೆ: ಹಿಂದೂಗಳು ಸಹಾಯವೆಂದು ನೀಡಿದ್ದ ಭೂಮಿಯನ್ನೇ ಲಪಟಾಯಿಸಿದ ವಕ್ಫ್ ಬೋರ್ಡ್

ಅಂತ್ಯಸಂಸ್ಕಾರಕ್ಕೆ ನೋಂದಣಿ ಮಾಡದೇ ಮುಸ್ಲಿಮರಿಗೆ ಒಂದಿಷ್ಟು ಜಮೀನು ನೀಡಿದ ಬಳಿಕ ಎಲ್ಲ 13.8 ಎಕರೆ ಜಮೀನು ‘ವಕ್ಫ್ ಆಸ್ತಿ’ ಎಂದು ಘೋಷಣೆ !

ವಿಜಯಪುರ – ಜಿಲ್ಲೆಯ ಹೊನ್ನಟಗಿ ಗ್ರಾಮದಲ್ಲಿ ಹಿಂದೂ ಕುಟುಂಬವೊಂದು ಮುಸ್ಲಿಂ ಸಮುದಾಯದವರಿಗೆ ಒಂದಿಷ್ಟು ಜಮೀನು ನೀಡಿತ್ತು. ಇದರ ದುರುಪಯೋಗವನ್ನು ಮಾಡಿಕೊಂಡು ವಕ್ಫ್ ಬೋರ್ಡ್ ಆ ಹಿಂದೂ ಕುಟುಂಬದ ಸಂಪೂರ್ಣ ಭೂಮಿಯನ್ನು ವಕ್ಫ್ ಆಸ್ತಿ ಎಂದು ನೋಂದಾಯಿಸಿದೆ. ಇದರಿಂದ ಸಿಟ್ಟಿಗೆದ್ದ ರೈತರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಸರಕಾರಕ್ಕೆ ದೂರು ನೀಡಿದ್ದಾರೆ.

ಹೊನ್ನಟಗಿ ಗ್ರಾಮದ ಸುರೇಶ ತೇರದಾಳ ಮತ್ತು ಅವರ ಕುಟುಂಬದವರು ಮುಸ್ಲಿಂ ಸಮುದಾಯದ ಜನರಿಗೆ ಅಂತ್ಯಸಂಸ್ಕಾರಕ್ಕಾಗಿ ಭೂಮಿಯನ್ನು ಯಾವುದೇ ನೊಂದಣಿ ಮಾಡದೇ ಉಪಯೋಗಿಸಲು ನೀಡಿದ್ದರು, ಆದರೆ ಬಳಕೆಗೆ ನೀಡಿದ ಭೂಮಿಯನ್ನು ವಕ್ಫ್ ಆಸ್ತಿ ಎಂದು ನೋಂದಾಯಿಸಲಾಗಿದೆ ಹಾಗೆಯೇ ಸುರೇಶ ತೆರದಾಳ ಇವರ 13.8 ಎಕರೆ ಜಮೀನು ಕೂಡ ವಕ್ಫ್ ಆಸ್ತಿ ಎಂದು ತೋರಿಸಲಾಗಿದೆ.

ಸಂಪಾದಕೀಯ ನಿಲುವು

ಹಿಂದೂಗಳ ವಿನಾಶಕ್ಕೆ ಕಾದು ಕುಳಿತಿರುವ ‘ವಕ್ಫ್ ಕಾಯಿದೆ’ಯನ್ನು ಈಗ ಜೀವ ಪಣಕ್ಕಿಟ್ಟು ವಿರೋಧಿಸಬೇಕು. ಹಿಂದೂಗಳೇ, ಕೇಂದ್ರ ಸರಕಾರವು ಜನರ ಭಾವನೆಗಳ ವಿಚಾರ ಮಾಡಿ ವಕ್ಫ್ ಬೋರ್ಡ್ ಅನ್ನು ವಿಸರ್ಜಿಸಲೇ ಬೇಕಾಗುವುದು ಎನ್ನುವ ಶಕ್ತಿಯನ್ನು ನಿರ್ಮಾಣ ಮಾಡಿರಿ !