ಸಿಬಿಐನ ತನಿಖಾ ಅಧಿಕಾರಿ ಸುಭಾಷ್ ರಾಮರೂಪ ಸಿಂಗ್ ಅವರಿಗೆ ಶಿಕ್ಷೆಯಾಗುವಂತೆ ಪ್ರಯತ್ನಿಸುತ್ತೇನೆ ! – ವಿಕ್ರಂ ಭಾವೆ, ಸನಾತನ ಸಂಸ್ಥೆಯ ಸಾಧಕ

ಸಿಬಿಐನ ತನಿಖಾಧಿಕಾರಿ ಸುಭಾಷ್ ರಾಮರೂಪ ಸಿಂಗ್ ನನ್ನನ್ನು ಸುಳ್ಳು ಆರೋಪದ ಮೇಲೆ ಬಂಧಿಸಿದ್ದರು.

ಗೌರಿ ಲಂಕೇಶ್ ಮತ್ತು ಪ್ರೊ. ಕಲ್ಬುರ್ಗಿ ಹತ್ಯೆ ಪ್ರಕರಣದಲ್ಲಿ ಹಿಂದುತ್ವನಿಷ್ಠರ ಪರವಾಗಿ ವಾದಿಸಿದ ವಕೀಲರಿಗೆ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಸನ್ಮಾನ !

ಅಮಾಯಕ ಹಿಂದೂಗಳ ಮುಕ್ತಿಗಾಗಿ ನಮ್ಮ ಮನದಲ್ಲಿ ಬೆಂಕಿ ಉರಿಯುತ್ತಿರುತ್ತದೆ ! – ವಕೀಲ ಕೃಷ್ಣಮೂರ್ತಿ ಪಿ.

ಭಾರತಕ್ಕೆ ಕ್ರಿಕೆಟ್ ಧರ್ಮವಾದರೂ ಪಾಕಿಸ್ತಾನಕ್ಕೆ ಅದು ‘ಕ್ರಿಕೆಟ್ ಜಿಹಾದ್’ ಆಗಿದೆ ! – ವಕೀಲ ವಿನೀತ್ ಜಿಂದಾಲ್, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್

ಭಾರತದಲ್ಲಿ ಕ್ರಿಕೆಟ್ ಅನ್ನು ಆಟ ಎಂದು ಆಡಲಾಗುತ್ತದೆ; ಆದರೆ ಪಾಕಿಸ್ತಾನ-ಭಾರತ ಪಂದ್ಯವು ಪಾಕಿಸ್ತಾನಿಯರಿಗೆ ಯುದ್ಧವಿದ್ದಂತೆ ಇರುತ್ತದೆ.

ಸರಕಾರಿ ಭೂಮಿಯಲ್ಲಿರುವ ಮಜಾರ್ ಅನ್ನು ಮಸೀದಿಯಾಗಿ ಪರಿವರ್ತಿಸುವ ಮುನ್ನ ತಡೆಯಬೇಕು ! – ನ್ಯಾಯವಾದಿ ಖುಷ್ ಖಂಡೇಲ್ವಾಲ್, ಸಂಸ್ಥಾಪಕ, ‘ಹಿಂದೂ ಟಾಸ್ಕ ಫೋರ್ಸ್’

ಭಗವಾನ ಶ್ರೀಕೃಷ್ಣನ ಕಾರ್ಯವನ್ನು ಅರಿತು ಧರ್ಮಕಾರ್ಯ ಮಾಡಬೇಕು ! – – ವಕೀಲ ಖುಷ್ ಖಂಡೇಲ್ವಾಲ್

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ವಿವಿಧ ಸಂಘಟನೆಗಳು ಮತ್ತು ಯುವಕರು ಮಾಡಿದ ಸಂಘರ್ಷ, ಮತಾಂತರವನ್ನು ತಡೆಗಟ್ಟುವ ಆದರ್ಶವನ್ನು ಧರ್ಮವೀರ ಸಂಭಾಜಿ ರಾಜೆ ಇವರು ಹಿಂದೂಗಳೆದುರು ಇಟ್ಟಿದ್ದಾರೆ ! – ಸದ್ಗುರು ಬಾಳ ಮಹಾರಾಜ, ಇಚಲಕರಂಜಿ, ಕೊಲ್ಹಾಪುರ.

ನಮಗೆ ಭಾರತವನ್ನು ಹಿಂದುರಾಷ್ಟ್ರವನ್ನಾಗಿ ಮಾಡಬೇಕಾಗಿದೆ, ಈ ವಿಚಾರವನ್ನು ನಮ್ಮ ಹೃದಯದಲ್ಲಿ ಗಟ್ಟಿ ಮಾಡಬೇಕು.

ಡಾ. ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಖುಲಾಸೆಗೊಂಡ ವಿಕ್ರಂ ಭಾವೆ ಮತ್ತು ಧರ್ಮಪ್ರೇಮಿ ನ್ಯಾಯವಾದಿಗಳನ್ನು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಸನ್ಮಾನ !

ಡಾ. ನರೇದ್ರ ದಾಭೊಲ್ಕರ್ ಕೊಲೆ ಕ್ರಕರಣದಲ್ಲಿ ಖುಲಾಸೆಗೊಂಡ ಸನಾತನದ ಸಾಧಕ ಶ್ರೀ. ವಿಕ್ರಂ ಭಾವೆ ಸಹಿತ ‘ಹಿಂದುತ್ವದ ಕಾರ್ಯ’ ಎಂದು ಉಚಿತವಾಗಿ ನ್ಯಾಯಾಂಗ ಹೋರಾಟ ಮಾಡಿದ ನ್ಯಾಯವಾದಿಗಳ ಸನ್ಮಾನ ಮಾಡಲಾಯಿತು. 

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಮೂಲಕ ಎಲ್ಲೆಡೆ ಸುಖ-ಸಮಾಧಾನ ಹೆಚ್ಚಾಗಲಿ ! – ವಿಶ್ವಪ್ರಸನ್ನ ತೀರ್ಥ ಸ್ವಾಮಿ ಪೇಜಾವರ ಮಠ

‘ಹಿಂದೂ ಜನಜಾಗೃತಿ ಸಮಿತಿ’ಯ ವತಿಯಿಂದ 24 ರಿಂದ 30 ಜೂನ್ ಈ ಅವಧಿಯಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ವನ್ನು ಆಯೋಜಿಸಲಾಗಿದೆ. ಇದು ಅತ್ಯಂತ ಆನಂದದ ವಿಷಯವಾಗಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೂಲಕ ನಾವು ಸಮಾಜ ಮತ್ತು ಧರ್ಮವನ್ನು ರಕ್ಷಿಸಲು ಸಾಕಷ್ಟು ಕೆಲಸ ಮಾಡಬಹುದು ! – ವಕೀಲ ಅಮೃತೇಶ್ ಎನ್.ಪಿ. ರಾಷ್ಟ್ರೀಯ ಉಪಾಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್ತು

ಗುರುಗಳ ಆಶೀರ್ವಾದದಿಂದ ಸಮಾಜ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡಲು ಪ್ರೇರಣೆ ದೊರೆಯುತ್ತಿದೆ ಎಂದು ಹೇಳಿದರು.

ಭಗವಂತನ ಅನುಸಂಧಾನದಿಂದ ನ್ಯಾಯಾಲಯ ಕಾರ್ಯವನ್ನು ನಡೆಸಬೇಕು ! – ವಕೀಲ ಕೃಷ್ಣಮೂರ್ತಿ ಪಿ., ಜಿಲ್ಲಾ ಅಧ್ಯಕ್ಷ, ವಿಶ್ವ ಹಿಂದೂ ಪರಿಷತ್, ಕೊಡಾಗು, ಕರ್ನಾಟಕ

ಸಾಧನೆಯಿಂದಾಗಿ ನನ್ನ ಸಿಟ್ಟು ಕಡಿಮೆ ಆಯಿತು; ಆದರೆ ಕ್ಷಾತ್ರವೃತ್ತಿ ಹಾಗೇ ಇದೆ.

ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿ ಹಗರಣದ ಹಣವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಬೇಕು!- ಪೂ. (ನ್ಯಾಯವಾದಿ) ಸುರೇಶ ಕುಲಕರ್ಣಿ, ಮುಂಬಯಿ ಹೈಕೋರ್ಟ್

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆರನೇ ದಿನದ ಸತ್ರದಲ್ಲಿ ‘ತುಳಜಾಪುರ ಹಗರಣ ಪ್ರಕರಣದಲ್ಲಿ ನ್ಯಾಯಾಂಗ ಹೋರಾಟ’ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.