ಮಹಾಕುಂಭ ಮೇಳದಲ್ಲಿ 51 ಅಡಿ ಎತ್ತರದ ಪರಶುರಾಮನ ವಿಗ್ರಹದ ಸ್ಥಾಪನೆ !

ಇಲ್ಲಿನ ಸೆಕ್ಟರ್ ಸಂಖ್ಯೆ 9 ರಲ್ಲಿ 51 ಅಡಿ ಎತ್ತರದ ಪರಶುರಾಮ ವಿಗ್ರಹವನ್ನು ಸ್ಥಾಪಿಸಲಾಗಿದೆ. ಜನವರಿ 20 ರಂದು ಹಿಮಾಚಲ ಪ್ರದೇಶದ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಈ ವಿಗ್ರಹವನ್ನು ಪೂಜಿಸಲಿದ್ದಾರೆ.

ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾಕುಂಭದಲ್ಲಿ ಸನಾತನದ ಗ್ರಂಥಗಳನ್ನು ಪ್ರಚಾರ ಮತ್ತು ವಿತರಣೆಗಾಗಿ ಸಂಚಾರಿ ‘ಇ-ರಿಕ್ಷಾ’ದ ಉದ್ಘಾಟನೆ!

ಜನವರಿ 13 ರಂದು, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರು ತೆಂಗಿನಕಾಯಿ ಅರ್ಪಿಸಿ ಪೂಜೆ ಸಲ್ಲಿಸುವ ಮೂಲಕ ಸಂಚಾರಿ ಇ-ರಿಕ್ಷಾವನ್ನು ಉದ್ಘಾಟಿಸಿದರು.

ಮಹಾಕುಂಭ ಮೇಳದಲ್ಲಿ ಸನಾತನ ಸಂಸ್ಥೆಯ ಪ್ರದರ್ಶನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಪ್ರತಿಮೆಯ ಪೂಜೆ !

ಅಯೋಧ್ಯೆಯಲ್ಲಿ ಶ್ರೀ ರಾಮ ಲಲ್ಲಾನ (ಶ್ರೀರಾಮನ ಬಾಲ್ಯದ ರೂಪ) ಪ್ರಾಣಪ್ರತಿಷ್ಠಪನೆಯ ಮೊದಲ ವರ್ಧಂತ್ಯುತ್ಸವವು ಜನವರಿ 11 ರಂದು ಆಚರಿಸಲಾಯಿತು.

ಸಂಭಲ್ (ಉತ್ತರ ಪ್ರದೇಶ)ನಲ್ಲಿ ಮುಸ್ಲಿಮರು ವಶಪಡಿಸಿಕೊಂಡಿದ್ದ ಭೂಮಿ 47 ವರ್ಷಗಳ ನಂತರ ಹಿಂದೂ ಕುಟುಂಬಕ್ಕೆ ಮರಳಿ ಸಿಕ್ಕಿತು !

ಉತ್ತರ ಪ್ರದೇಶದಲ್ಲಿ ಯಾವ ರೀತಿ ಹಿಂದೂಗಳಿಗೆ ನ್ಯಾಯ ಒದಗಿಸಲಾಗುತ್ತಿದೆಯೋ, ಅದೇ ರೀತಿ ಇತರ ರಾಜ್ಯಗಳ ಸರಕಾರಗಳು ಹಿಂದೂಗಳಿಗೆ ನ್ಯಾಯ ಸಿಗುವಂತೆ ಪ್ರಯತ್ನಿಸುವುದು ಆವಶ್ಯಕವಾಗಿದೆ.

ಮಹಾ ಕುಂಭ ಮೇಳದ ಬಗ್ಗೆ ಪಾಕಿಸ್ತಾನ ಸೇರಿದಂತೆ ಇಸ್ಲಾಮಿಕ್ ದೇಶಗಳಲ್ಲಿ ಹೆಚ್ಚಿದ ಕುತೂಹಲ !

ಪಾಕಿಸ್ತಾನದಲ್ಲಿ ಕಳೆದ ಕೆಲವು ದಿನಗಳಿಂದ ಮಹಾಕುಂಭಕ್ಕೆ ಸಂಬಂಧಿಸಿದ ಮಾಹಿತಿಯನ್ನು ಗೂಗಲ್‌ನಲ್ಲಿ ವ್ಯಾಪಕವಾಗಿ ಹುಡುಕಲಾಗುತ್ತಿದೆ ಎಂದು ಬೆಳಕಿಗೆ ಬಂದಿದೆ.

ಸನಾತನ ಸಂಸ್ಥೆಯ ವತಿಯಿಂದ ‘ಸನಾತನ ಸಂಸ್ಕೃತಿ ಪ್ರದರ್ಶನ’ ಆಯೋಜನೆ!

ಪ್ರಯಾಗರಾಜದಲ್ಲಿ ನಡೆಯುವ ಕುಂಭಮೇಳದಲ್ಲಿ ಸನಾತನ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಆಧಾರವನ್ನು ವಿವರಿಸುವ ‘ಸನಾತನ ಸಂಸ್ಕೃತಿ ಪ್ರದರ್ಶನ’ವನ್ನು ಆಯೋಜಿಸಲಾಗಿದೆ.

ಮಹಾಕುಂಭ ಮೇಳದಲ್ಲಿ 132 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಬಂದಿದ್ದ 10 ಸಾವಿರಕ್ಕೂ ಹೆಚ್ಚು ನಾಗರಿಕರು ಬೆಳಗಿನ ಕೊರೆಯುವ ಚಳಿಯನ್ನು ಸಹಿಸಲಾರದೆ ಪರದಾಡಿದರು. ಈ ಪೈಕಿ 132 ರೋಗಿಗಳನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ.

ಸ್ವಾಮಿ ಕೈಲಾಶಾನಂದ ಮಹಾರಾಜರಿಂದ ದೀಕ್ಷೆ ಪಡೆದ ಸ್ಟೀವ್ ಜಾಬ್ಸ್ ಅವರ ಪತ್ನಿ !

ದೀಕ್ಷೆ ಪಡೆದ 61 ವರ್ಷದ ಕಮಲಾ ತನ್ನ ಕುತ್ತಿಗೆಗೆ ರುದ್ರಾಕ್ಷಿ ಮಣಿಗಳ ಜಪಮಾಲೆಯನ್ನು ಧರಿಸಿ ಅದನ್ನು ತನ್ನ ಜೀವನದುದ್ದಕ್ಕೂ ಧರಿಸಲು ನಿರ್ಧರಿಸಿದರು.

Meerut Hindu Girl Kidnapped : ಮೆರಟ್ ನಲ್ಲಿ (ಉತ್ತರ ಪ್ರದೇಶ) ಬ್ಲಾಕ್ ಮ್ಯಾಜಿಕ್ ಮಾಡಿ ಹಿಂದೂ ಹುಡುಗಿಯನ್ನು ವಶೀಕರಿಸಿ ಅಪಹರಿಸಿದ ರಶೀದ್ ಖಾನ್

ಕಿಥೋರ್ ಪ್ರದೇಶದ ಹಳ್ಳಿಯೊಂದರಲ್ಲಿ ರಶೀದ್ ಖಾನ್ ಎಂಬುವನು ಬ್ಲಾಕ್ ಮ್ಯಾಜಿಕ್ ಮಾಡಿ 17 ವರ್ಷದ ಅಪ್ರಾಪ್ತ ಹಿಂದೂ ಬಾಲಕಿಯನ್ನು ವಶೀಕರಿಸಿ ಅಪಹರಣ ಮಾಡಿದ್ದಾನೆಂದು ಆರೋಪಿಸಲಾಗಿದೆ.

WAQF Land Jihad : ‘ವಕ್ಫ್ ಬೋರ್ಡ್’ ಅಲ್ಲ, ಅದು ‘ಭೂ ಮಾಫಿಯಾ ಬೋರ್ಡ್’ಯಾಗಿದೆಯೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಯನ್ನು ಬೆಂಬಲಿಸಿದ ಇಮ್ರಾನ್ ತುರ್ಕಿ

‘ವಕ್ಫ್ ಬೋರ್ಡ್ ‘ಭೂ ಮಾಫಿಯಾ ಬೋರ್ಡ್’ಯಾಗಿ ಮಾರ್ಪಟ್ಟಿದೆ ಎಂದು ಅವರು ಆರೋಪಿಸಿದ್ದರು. ಈ ಹೇಳಿಕೆಯನ್ನು ರಾಜ್ಯದ ಸಂಭಲ್‌ನಲ್ಲಿರುವ ವಕ್ಫ್ ಅಭಿವೃದ್ಧಿ ನಿಗಮದ ನಿರ್ದೇಶಕ ಇಮ್ರಾನ ತುರ್ಕಿ ಬೆಂಬಲಿಸಿದ್ದಾರೆ.