ಅಕ್ಟೊಬರ್ ೨೪ : ಸನಾತನದ ೨೩ ನೇ ಸಂತರಾದ ಪೂ. ವಿನಾಯಕ ಕರ್ವೆ ಇವರ ೭೯ ನೇ ಹುಟ್ಟುಹಬ್ಬ

ಕೋಟಿ ಕೋಟಿ ಪ್ರಣಾಮಗಳು !

ಮಂಗಳೂರು ಆಶ್ರಮದಲ್ಲಿನ ಸನಾತನದ ೨೩ ನೇ ಸಂತರಾದ ಪೂ. ವಿನಾಯಕ ಕರ್ವೆ ಇವರ ೭೯ ನೇ ಹುಟ್ಟುಹಬ್ಬ

ಮೇ ೧೫, ೨೦೧೨ ರಂದು ಸಂತ ಪದವಿಯನ್ನು ತಲುಪಿದ್ದಾರೆ

ಪೂ. ವಿನಾಯಕ ಕರ್ವೆ

ಸಾಧಕರಿಗೆ ಸೂಚನೆ

ಸನಾತನದ ಸಂತರಿಗೆ ಅವರ ಹುಟ್ಟುಹಬ್ಬದಂದು ದೂರವಾಣಿ ಕರೆ ಮಾಡದಿರಿ. ಮನಸ್ಸಿನಿಂದಲೇ ನಮಸ್ಕಾರ ಮಾಡಿ ಅವರ ಆಶೀರ್ವಾದವನ್ನು ಪಡೆಯಿರಿ.