ಪ್ರೇಮಭಾವ ಮತ್ತು ಹನುಮಂತನ ಬಗ್ಗೆ ಭಾವವಿರುವ ಉಡುಪಿಯ ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀಮತಿ ಸರೋಜಿನಿ ಜೆ. ಉಪಾಧ್ಯಾಯ (ವಯಸ್ಸು ೮೨ ವರ್ಷ)
ದೇವರ ಬಗ್ಗೆ ಭಾವ : ಅಮ್ಮವನರು ಪ್ರತಿದಿನ ಹನುಮಂತನ ಸ್ತೋತ್ರವನ್ನು ಪಠಿಸುತ್ತಾರೆ. ಅವರು ಪೂಜಿಸುವ ಶ್ರೀಕೃಷ್ಣನ ಮೂರ್ತಿಯಲ್ಲಿ ತುಂಬಾ ಚೈತನ್ಯದ ಅನುಭವವಾಗುತ್ತದೆ.