ಸನಾತನ ಸಂಸ್ಥೆಯ ೧೧೦ ನೇ ಸಂತರಾದ ಪೂ. ಶ್ರೀಮತಿ ಉಷಾ ಕುಲಕರ್ಣಿ (೮೦ ವರ್ಷ) ಇವರ ಮನೆಯ ‘ಶ್ರೀ ಗುರುದೇವ ದತ್ತ’ನ ಛಾಯಾಚಿತ್ರದಲ್ಲಾದ ಬದಲಾವಣೆಗಳು ಮತ್ತು ಬಂದ ಅನುಭೂತಿ

ದತ್ತಾತ್ರೇಯರ ಮೂಲ ಸಂಗ್ರಹಚಿತ್ರ

 

ಬದಲಾಗಿರುವ ದತ್ತಾತ್ರೇಯರ ಚಿತ್ರ

 

(ಪೂ.) ಶ್ರೀಮತಿ ಉಷಾ ಕುಲಕರ್ಣಿ

ನನ್ನ ಮನೆಯ ದೇವರಕೋಣೆಯಲ್ಲಿರುವ ‘ಶ್ರೀ ಗುರುದೇವ ದತ್ತ |’ ಈ ಛಾಯಾಚಿತ್ರದಲ್ಲಿ ಕಳೆದ ೭-೮ ತಿಂಗಳುಗಳಿಂದ ಮುಂದಿನ ಬದಲಾವಣೆಗಳು ಅರಿವಾಗುತ್ತಿದೆ.

೧. ದತ್ತಾತ್ರೇಯ ದೇವರ ಈ ಹಿಂದಿನ ಛಾಯಾಚಿತ್ರದಲ್ಲಿ, ಹಿನ್ನೆಲೆಯ ಬಣ್ಣವು ಕಡು ನೀಲಿ ಬಣ್ಣದ್ದಾಗಿತ್ತು. ಈಗ ಆ ಬಣ್ಣವು ತಿಳಿಯಾಗಿ ಬಿಳಿ ಬಣ್ಣದ ಪ್ರಮಾಣವು ಹೆಚ್ಚಾಗಿದೆ.

. ದತ್ತ ದೇವರ ಪೂಜೆ ಮಾಡಲಿಕ್ಕಾಗಿ ಶ್ರೀ ಗುರುದೇವ ದತ್ತರ ಛಾಯಾಚಿತ್ರವನ್ನು ಕೈಯಲ್ಲಿ ಹಿಡಿದಾಗ ‘ನಾನು ಧ್ಯಾನಾವಸ್ಥೆಗೆ ಹೋಗುತ್ತಿದ್ದೇನೆ’ ಎಂದು ನನಗನಿಸುತ್ತದೆ.

– (ಪೂ.) ಶ್ರೀಮತಿ ಉಷಾ ಕುಲಕರ್ಣಿ, ಪುಣೆ (೧೧.೯.೨೦೨೨)