ಸಾಧನೆಯಲ್ಲಿ ತಳಮಳ ಮತ್ತು ದೇವರ ಸಹಾಯ ಇವುಗಳ ಮಹತ್ವ

(ಪೂ.) ಸಂದೀಪ ಆಳಶಿ

‘ನಾವು ತಳಮಳದಿಂದ ಸಾಧನೆಯ ಪ್ರಯತ್ನಗಳನ್ನು ಮಾಡಿದರೆ, ದೇವರೇ ‘ಮುಂದೆ ಏನು ಪ್ರಯತ್ನ ಮಾಡಬೇಕು ?’, ಎಂಬುದನ್ನು ಒಳಗಿನಿಂದ ಸೂಚಿಸುತ್ತಾನೆ. ನಾವು ಬುದ್ಧಿಯಿಂದ ನಿಶ್ಚಯಿಸಿದ ಪ್ರಯತ್ನಗಳಿಗಿಂತ ದೇವರು ಸೂಚಿಸಿದ ಪ್ರಯತ್ನಗಳು ನಮಗೆ ಸಾಧನೆಯಲ್ಲಿ ಮುಂದೆ ಹೋಗಲು ಹೆಚ್ಚು ಯೋಗ್ಯವಿರುತ್ತವೆ. ಈ ಪ್ರಯತ್ನಗಳನ್ನು ಮಾಡುವುದರಿಂದ ನಮ್ಮ ಸಾಧನೆಯ ತಳಮಳವು ಇನ್ನಷ್ಟು ಹೆಚ್ಚುತ್ತದೆ. ಈ ರೀತಿ ಚಕ್ರ ತಿರುಗುತ್ತದೆ. ಇದರಿಂದ ಆಧ್ಯಾತ್ಮಿಕ ಉನ್ನತಿಯಾಗಲು ಸಾಧನೆಯಲ್ಲಿ ತಳಮಳ ಮತ್ತು ದೇವರ ಸಹಾಯ ಇವುಗಳ ಮಹತ್ವವು ಗಮನಕ್ಕೆ ಬರುತ್ತದೆ.’

– ಪೂ. ಸಂದೀಪ ಆಳಶಿ (೨೦.೨.೨೦೨೦)