ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !
ಯಜ್ಞ ನಡೆಯುವ ಸ್ಥಳದಲ್ಲಿ ಅಲ್ಲಿನ ಸಾಧಕರಿಗೆ ಚೈತನ್ಯದ ಲಾಭವಾಗುತ್ತದೆ. ಯಜ್ಞದಿಂದ ನಿರ್ಮಾಣವಾಗುವ ಸಾತ್ತ್ವಿಕ ಲಹರಿಗಳಿಂದಾಗಿ ಸಾಧಕರ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗಲು ಸಹಾಯವಾಗುತ್ತದೆ.
ಯಜ್ಞ ನಡೆಯುವ ಸ್ಥಳದಲ್ಲಿ ಅಲ್ಲಿನ ಸಾಧಕರಿಗೆ ಚೈತನ್ಯದ ಲಾಭವಾಗುತ್ತದೆ. ಯಜ್ಞದಿಂದ ನಿರ್ಮಾಣವಾಗುವ ಸಾತ್ತ್ವಿಕ ಲಹರಿಗಳಿಂದಾಗಿ ಸಾಧಕರ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗಲು ಸಹಾಯವಾಗುತ್ತದೆ.
ಸನಾತನದ ಬಹುತೇಕ ಗ್ರಂಥಗಳಲ್ಲಿ ಇತರ ಉಲ್ಲೇಖಿತ ಗ್ರಂಥಗಳ ಸಾರವನ್ನೂ ತೆಗೆದು ಕೊಳ್ಳಲಾಗಿರುತ್ತದೆ. ಆದ್ದರಿಂದ ಅಧ್ಯಾತ್ಮಶಾಸ್ತ್ರದ ಅಭ್ಯಾಸಿಗರಿಗೆ ಅಗತ್ಯವಿರುವ ಎಲ್ಲಾ ಜ್ಞಾನವು ಆಯಾ ವಿಷಯದ ಒಂದೇ ಗ್ರಂಥದಲ್ಲಿ ದೊರೆಯುತ್ತದೆ,
ಯಜ್ಞದ ಪೂರ್ಣಾಹುತಿಯ ಸಮಯದಲ್ಲಿ ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮ ಪರಿಸರದ ಆಕಾಶದಲ್ಲಿ ಪ್ರಖರ ಹಳದಿ ಬೆಳಕು ಮೂಡಿತ್ತು.
ಗೋವಾದ ರಾಮನಾಥಿ ಇಲ್ಲಿನ, ಸನಾತನ ಸಂಸ್ಥೆಯ ಆಶ್ರಮಕ್ಕೆ ಪ್ರತಿದಿನ ಅನೇಕ ಜಿಜ್ಞಾಸುಗಳು ಭೇಟಿ ನೀಡುತ್ತಾರೆ. ಆಗ ’ಆಶ್ರಮದಲ್ಲಿ ವಾಸವಿರುವ ನೂರಾರು ಸಾಧಕರು ಪೂರ್ಣಾವಧಿ ಧರ್ಮಕಾರ್ಯ ಮಾಡುತ್ತಿದ್ದಾರೆ’, ಎಂಬುದನ್ನು ನೋಡಿದಾಗ ಅನೇಕರಿಗೆ ಕೆಲವು ಸಾಮಾನ್ಯ ಪ್ರಶ್ನೆಗಳು ಮೂಡುತ್ತವೆ.
ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಯಾವಾಗಲೂ ಸತ್-ಚಿತ್-ಆನಂದ ಈ ಸ್ಥಿತಿಯಲ್ಲಿರುತ್ತಾರೆ. ಆದ್ದರಿಂದ ಅವರಿಗೆ ತಮ್ಮ ಸ್ಥೂಲದೇಹದ ಅರಿವು ಇರುವುದಿಲ್ಲ. ಅವರಿಗೆ ಕೇವಲ ಚೈತನ್ಯದ ಅರಿವು ಇರುತ್ತದೆ.
ಈ ವಚನದ ಮೂಲಕ ಗುರುದೇವರು ೩೦ ವರ್ಷಗಳ ಹಿಂದೆಯೇ ಸಾಧಕರಿಗೆ ತಮ್ಮ ನಿರ್ಗುಣ ತತ್ತ್ವದ ಅನುಭವವನ್ನು ನೀಡಿದ್ದರು. ಇಂದು ಜಗತ್ತಿನ ಯಾವುದೇ ಮೂಲೆಯಲ್ಲಿರುವ ಸಾಧಕನು ಅತ್ಯಂತ ತಳಮಳದಿಂದ ಮತ್ತು ಆರ್ತತೆಯಿಂದ ಗುರುದೇವರನ್ನು ಕರೆದರೆ, ಅವರು ಒಂದು ಕ್ಷಣವೂ ತಡ ಮಾಡದೇ ಅವರು ಅವನ ಸಹಾಯಕ್ಕೆ ಧಾವಿಸಿ ಬರುತ್ತಾರೆ.
‘ಇಂತಹ ಸರ್ವವ್ಯಾಪಿ, ನಿರ್ಗುಣ ಮತ್ತು ಅಗಾಧ ಸ್ವರೂಪರಾಗಿರುವ ಶ್ರೀ ಗುರುಗಳ ಮೇಲೆ ಮೆರುಪರ್ವತದಂತಹ ಅಚಲ ಶ್ರದ್ಧೆಯನ್ನಿಟ್ಟು ಕೊನೆಯ ಶ್ವಾಸದ ವರೆಗೆ ಅವರ ಬೋಧನೆಯಂತೆ ನಡೆಯುತ್ತೇವೆ !’, ಎಂದು ಸಂಕಲ್ಪ ಮಾಡೋಣ.
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪರಮ ಕೃಪೆ ಮತ್ತು ಅವರ ಮಾರ್ಗದರ್ಶನದಿಂದ ವರ್ಷ ೧೯೯೯ ರಲ್ಲಿ ’ಸನಾತನ ಸಂಸ್ಥೆ’ ಸ್ಥಾಪನೆಯಾಯಿತು. ಅದಕ್ಕಿಂತ ಮೊದಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ’ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಅಡಿಯಲ್ಲಿ ಬಹಿರಂಗ ಸಭೆಗಳನ್ನು ಆಯೋಜಿಸುತ್ತಿದ್ದರು !
ವ್ಯಕ್ತಿಯ ಸಾಧನೆಯು ಮೂಲಾಧಾರ ಚಕ್ರದಿಂದ ಆರಂಭ ಆಗುತ್ತದೆ. ‘ವ್ಯಕ್ತಿಯ ಸಾಧನೆ ಮತ್ತು ಭಗವಂತನ ಕೃಪೆ’ಯಿಂದ ಅವರ ಕುಂಡಲಿನಿಯು ಮೇಲೆ ಮೇಲೆ ಹೋಗುತ್ತದೆ. ವ್ಯಕ್ತಿಯ ಆಧ್ಯಾತ್ಮಿಕ ಪ್ರಗತಿಯು ಸುಷುಮ್ನಾ ನಾಡಿಯ ಮೂಲಕ ನಡೆಯುತ್ತದೆ.
ತಲೆಗೆ ಪೇಟ ಧರಿಸಿದ ಅವರ ರೂಪವು ರಾಜರಂತೆ ವೈಭವಯುತವಾಗಿ ಕಾಣುತ್ತಿದ್ದರೂ, ಎದುರಿಗಿದ್ದ ಸಾಧಕರ ರೂಪದಲ್ಲಿ ತಮ್ಮ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರ ಸಮಷ್ಟಿ ರೂಪವನ್ನು ಕಂಡು ಅವರು ಮಾಡಿದ ನಮಸ್ಕಾರದ ಮುದ್ರೆ ಮತ್ತು ಅವರ ದೃಷ್ಟಿಯಿಂದ ಅವರ ಭಕ್ತಿಭಾವವು ವ್ಯಕ್ತವಾಗುತ್ತಿದೆ.