|| ಶ್ರೀ ರಾಜಮಾತಂಗಿ ಮಹಾಯಾಗ ||
ಮಾತಂಗಿಯ ಉತ್ಪತ್ತಿಯ ಕುರಿತು ನಾರದರು ಬ್ರಹ್ಮದೇವನಲ್ಲಿ ಕೇಳಿದಾಗ, ಬ್ರಹ್ಮದೇವನು, ಮಾತಂಗ ಋಷಿಗಳು ೧೦ ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದರು. ಅವರ ತಪಸ್ಸಿಗೆ ಪ್ರಸನ್ನಳಾಗಿ ಆದಿಪರಾಶಕ್ತಿಯು ಮಾತಂಗಿ ರೂಪದಲ್ಲಿ ಮಾತಂಗ ಋಷಿಗಳ ಎದುರು ಪ್ರಕಟಳಾದಳು.
ಮಾತಂಗಿಯ ಉತ್ಪತ್ತಿಯ ಕುರಿತು ನಾರದರು ಬ್ರಹ್ಮದೇವನಲ್ಲಿ ಕೇಳಿದಾಗ, ಬ್ರಹ್ಮದೇವನು, ಮಾತಂಗ ಋಷಿಗಳು ೧೦ ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದರು. ಅವರ ತಪಸ್ಸಿಗೆ ಪ್ರಸನ್ನಳಾಗಿ ಆದಿಪರಾಶಕ್ತಿಯು ಮಾತಂಗಿ ರೂಪದಲ್ಲಿ ಮಾತಂಗ ಋಷಿಗಳ ಎದುರು ಪ್ರಕಟಳಾದಳು.
ಸೋಮನಾಥದಲ್ಲಿ ಸತಿಯ ಉದರ ಬಿದ್ದಿದೆ. ಆದ್ದರಿಂದ ಅದೂ ಅಲ್ಲಿ ಒಂದು ಜಾಗೃತ ಶಕ್ತಿಪೀಠವಾಗಿದೆ. ಹಾಗೆಯೇ ದೇವಿಯ ಶಕ್ತಿಯು ಆ ಮರಳಿನಲ್ಲಿದೆ. ಆ ಶಕ್ತಿಪೀಠದ ಹೆಸರು ಚಂದ್ರಭಾಗಾ ಶಕ್ತಿಪೀಠ ಎಂದಾಗಿದೆ.
‘ಯಜ್ಞವು ಆಧ್ಯಾತ್ಮಿಕ ಬಲವನ್ನು ನಿರ್ಮಿಸುವ ಅತ್ಯಂತ ಸುಲಭವಾದ ಮಾಧ್ಯಮವಾಗಿದೆ. ಆದುದರಿಂದಲೇ ಪ್ರಾಚೀನ ಕಾಲದಿಂದಲೂ ‘ಯಜ್ಞ ಮಾಡುವುದು ಅಪೇಕ್ಷಿತ ಫಲಪ್ರಾಪ್ತಿಗಾಗಿ ಮತ್ತು ಆಪತ್ತುಗಳ ನಿವಾರಣೆಗಾಗಿ ಇರುವ ಒಂದು ಸಹಜ ಮಾರ್ಗವಾಗಿದೆ.
ಶ್ರೀ. ಸೀತಾರಾಮನ್ ಗುರೂಜಿಯವರು ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ಶ್ರೀ ಶ್ರೀ ವಿಜಯೇಂದ್ರ ಸರಸ್ವತಿಯವರ ಹಸ್ತದಿಂದ ಸೋಮನಾಥ ಜ್ಯೋತಿರ್ಲಿಂಗದ ೨೦ ಕ್ಕೂ ಹೆಚ್ಚು ದಿವ್ಯ ಅಂಶಗಳ ಮೇಲೆ ತ್ರಿವೇಣಿ ಸಂಗಮದಲ್ಲಿ ಅಭಿಷೇಕ ನೆರವೇರಿಸಿ, ಇದನ್ನು ಜಗತ್ತಿಗೆ ಪರಿಚಯಿಸಿದರು.
ಸಾಕ್ಷಾತ್ ಪ್ರಭು ಶ್ರೀರಾಮಚಂದ್ರನೂ ಸಹ ಅಶ್ವಮೇಧ ಯಜ್ಞವನ್ನು ಮಾಡಿ ವಿಶ್ವವಿಜಯವನ್ನು ಸಾಧಿಸಿದ್ದನು. ಯುದ್ಧದಲ್ಲಿ ಸ್ಥೂಲವಾಗಿ ವಿಜಯವನ್ನು ಪಡೆಯುವ ಮುನ್ನ, ಸೂಕ್ಷ್ಮ ಜಗತ್ತಿನಲ್ಲಿ ಆಧ್ಯಾತ್ಮಿಕ ಮಟ್ಟದ ವಿಘ್ನಗಳು ದೂರವಾಗುವುದು ಅತ್ಯಗತ್ಯ.
ಯಜ್ಞದಲ್ಲಿ ಮಂತ್ರಗಳು ಮಹತ್ವದ್ದಾಗಿರುತ್ತವೆ, ಅವುಗಳನ್ನು ಮಾಡುವ ಪುರೋಹಿತರು ಮಹತ್ವದ್ದಾಗಿರುತ್ತಾರೆ, ಯಜ್ಞದಲ್ಲಿ ಅರ್ಪಿಸಲಾಗುವ ಹವಿರ್ದ್ರವ್ಯಗಳು (ಯಜ್ಞದಲ್ಲಿ ಅರ್ಪಿಸಲಾಗುವ ಸಾಮಗ್ರಿಗಳು) ಮಹತ್ವದ್ದಾಗಿರುತ್ತವೆ
ವಾಣಿಯ ಮುಂದಿನ ಹಂತ ಪಶ್ಯಂತಿ ವಾಣಿ ! ‘ಪಶ್ಯಂತಿ ಎಂಬ ಪದವು ‘ಪಶ್ಯ ಎಂಬ ಧಾತುವಿನಿಂದ ಬಂದಿದೆ. ‘ಪಶ್ಯ ಎಂದರೆ ನೋಡುವುದು. ಋಷಿಮುನಿಗಳು ಮತ್ತು ಸಂತರು ದೃಷ್ಟಾರರಾಗಿರುತ್ತಾರೆ. ಕಾಲವನ್ನು ಮೀರಿದ ದೃಷ್ಟಿಯ ಸಾಮರ್ಥ್ಯ ಅವರಿಗಿರುತ್ತದೆ. ಅವರ ವಾಣಿಯೇ ಪಶ್ಯಂತಿ ವಾಣಿ.
ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಮತ್ತು ರಾಜರು ಅನೇಕ ಯಜ್ಞಗಳನ್ನು ಮಾಡಿರುವ ಉಲ್ಲೇಖಗಳು ಧರ್ಮಗ್ರಂಥಗಳಲ್ಲಿ ಸಿಗುತ್ತವೆ. ಇಂದಿಗೂ ಕಲಿಯುಗದಲ್ಲಿ ಯಜ್ಞ ಪರಂಪರೆಯನ್ನು ಅವಿರತವಾಗಿ ಮುಂದುವರಿಸಿಕೊಂಡು ಹೋಗುತ್ತಿರುವ ವಿದ್ವಾಂಸ ಪಂಡಿತರು ಈ ಭಾರತ ಭೂಮಿಯಲ್ಲಿದ್ದಾರೆ.
ಯಜ್ಞದ ಆರಂಭದಲ್ಲಿ ಗುರುದೇವರು ಸ್ವತಃ ಸಂಕಲ್ಪ ಮಾಡಲು ಉಪಸ್ಥಿತರಿರುತ್ತಿದ್ದರು. ಆ ಸಮಯದಲ್ಲಿ ಯಾವುದಾದರೊಂದು ಶಬ್ದ ಸರಿಯಾಗಿ ಕೇಳಿಸದಿದ್ದರೆ ಅಥವಾ ಉಚ್ಚಾರಣೆ ಸರಿ ಆಗದಿದ್ದರೆ ಅವರು ಅದನ್ನು ಮತ್ತೊಮ್ಮೆ ಹೇಳಲು ಹೇಳುತ್ತಿದ್ದರು.
ಭಾರತವನ್ನು ರಾಮರಾಜ್ಯ ಸ್ಥಾಪನೆಯತ್ತ ಒಯ್ಯಲು ಶ್ರೀ ರಾಜಮಾತಂಗಿ ಮಹಾಯಜ್ಞದ ಆಯೋಜನೆ ಮತ್ತು ಅಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಟಿಬದ್ಧ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದ ಪ್ರಸಾರ !