ಸಚ್ಚಿದಾನಂದ ಪರಬ್ರಹ್ಮ ಗುರುದೇವ ಡಾ. ಜಯಂತ ಆಠವಲೆಯವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ವಿವಿಧ ರೂಪಗಳು ಸಾಧಕರ ಹೃದಯಮಂದಿರದಲ್ಲಿ ನೆಲೆಸಿವೆ. ಕಳೆದ ವರ್ಷ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ೮೩ ನೇ ಜನ್ಮೋತ್ಸವದ ನಿಮಿತ್ತ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಅನೇಕ ಜಿಜ್ಞಾಸುಗಳು, ಸಾಧಕರು ಮತ್ತು ಹಿತಚಿಂತಕರಿಗೆ ಗುರುದೇವರ ದರ್ಶನ ಭಾಗ್ಯ ಸಿಕ್ಕಿತು. ಗುರುದೇವರನ್ನು ನೋಡಿ ಎಲ್ಲರೂ ಭಾವಪರವಶರಾದರು, ಅದೇ ರೀತಿ ಎದುರಿಗಿದ್ದ ಎಲ್ಲರನ್ನು ನೋಡಿ ಗುರುದೇವರ ಮುಖದಲ್ಲೂ ಆನಂದ ಮತ್ತು ಕೃತಜ್ಞತಾಭಾವ ಎದ್ದು ಕಾಣುತ್ತಿತ್ತು. ಈ ಮಹೋತ್ಸವದಲ್ಲಿನ ಗುರುದೇವರ ಮನಮೋಹಕ ಭಾವಮುದ್ರೆ !
ತಲೆಗೆ ಪೇಟ ಧರಿಸಿದ ಅವರ ರೂಪವು ರಾಜರಂತೆ ವೈಭವಯುತವಾಗಿ ಕಾಣುತ್ತಿದ್ದರೂ, ಎದುರಿಗಿದ್ದ ಸಾಧಕರ ರೂಪದಲ್ಲಿ ತಮ್ಮ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರ ಸಮಷ್ಟಿ ರೂಪವನ್ನು ಕಂಡು ಅವರು ಮಾಡಿದ ನಮಸ್ಕಾರದ ಮುದ್ರೆ ಮತ್ತು ಅವರ ದೃಷ್ಟಿಯಿಂದ ಅವರ ಭಕ್ತಿಭಾವವು ವ್ಯಕ್ತವಾಗುತ್ತಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !