ರಾಜಮಾತಂಗಿ ಯಜ್ಞದಿಂದ ಗೋವಾದ ರಾಮನಾಥಿಯ ಸನಾತನದ ಆಶ್ರಮ ಪರಿಸರದಲ್ಲಿ ಅನುಭವವಾದ ಅಂಶಗಳು

೧. ಯಜ್ಞದ ಪೂರ್ಣಾಹುತಿಯ ಸಮಯದಲ್ಲಿ ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮ ಪರಿಸರದ ಆಕಾಶದಲ್ಲಿ ಪ್ರಖರ ಹಳದಿ ಬೆಳಕು ಮೂಡಿತ್ತು.

೨. ಮುಂಬಯಿಯಲ್ಲಿ ಯಜ್ಞ ಮುಕ್ತಾಯವಾದ ಕೂಡಲೇ ರಾಮನಾಥಿಯಲ್ಲಿರುವ ಸನಾತನದ ಆಶ್ರಮ ಪರಿಸರದಲ್ಲಿ ಗುಡುಗು ಮಿಂಚು ಸಹಿತ ಮಳೆ ಸುರಿಯಿತು. ಇದು ವರುಣರಾಜ ಮತ್ತು ದೇವತೆಗಳು ಈ ರೂಪದಲ್ಲಿ ಸನಾತನಕ್ಕೆ ಆಶೀರ್ವಾದ ನೀಡಿದರೋ ಎಂಬಂತಿತ್ತು.