ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಸನಾತನದಲ್ಲಿ ಪ್ರಾರಬ್ಧವನ್ನು ಎದುರಿಸಲು ಅಥವಾ ಪ್ರಾರಬ್ಧ ತೀವ್ರವಾಗಿದ್ದರೆ ಅದನ್ನು ಸಹಿಸಲು ಯೋಗ್ಯವಾದ ಸಾಧನೆಯನ್ನು ಕಲಿಸಲಾಗುತ್ತದೆ. ಸನಾತನದ ಸಾಧಕರು ನಿಷ್ಕಾಮ ಸಾಧನೆ ಮಾಡುತ್ತಾರೆ.

ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಸನಾತನದಲ್ಲಿ ಪ್ರಾರಬ್ಧವನ್ನು ಎದುರಿಸಲು ಅಥವಾ ಪ್ರಾರಬ್ಧ ತೀವ್ರವಾಗಿದ್ದರೆ ಅದನ್ನು ಸಹಿಸಲು ಯೋಗ್ಯವಾದ ಸಾಧನೆಯನ್ನು ಕಲಿಸಲಾಗುತ್ತದೆ. ಸನಾತನದ ಸಾಧಕರು ನಿಷ್ಕಾಮ ಸಾಧನೆಯನ್ನು ಮಾಡುತ್ತಾರೆ. ಸನಾತನದ ಸತ್ಸಂಗಗಳಲ್ಲಿ ಸಾಧಕರು ತಮಗೆ ಬಂದ ಕೇವಲ ಆಧ್ಯಾತ್ಮಿಕ ಸ್ತರದ ಅನುಭೂತಿಗಳನ್ನು ಹೇಳುತ್ತಾರೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಆ ಸಂತರಿಂದ ಸಾಧನೆಯನ್ನು ಕಲಿತು ಶಿಷ್ಯಪದವಿಯ ವರೆಗೆ ತಲುಪುವುದು ಕಡಿಮೆಯೆಂದರೆ ೧-೨ ಜನರಷ್ಟೇ ಇರುತ್ತಾರೆ. ಬಹಳಷ್ಟು ಸಲ ಸಂತರ ನಂತರ ಅವರ ಪೀಠದಲ್ಲಿ ಕುಳಿತುಕೊಳ್ಳಲು ಅರ್ಹರು ಇಲ್ಲದಿರುವುದರಿಂದ ಅಲ್ಲಿ ಆ ಸಂತರ ಪಾದುಕೆಯ ಸ್ಥಾಪನೆ ಮಾಡಬೇಕಾಗುತ್ತದೆ’.

ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

‘ಪ್ರತಿಯೊಬ್ಬ ಸಂತರ ಸಾಧನಾಮಾರ್ಗ ಮತ್ತು ಅವರ ಈ ಭೂಮಿಯ ಮೇಲಿನ ಕಾರ್ಯಗಳು ವಿಭಿನ್ನವಾಗಿರುತ್ತವೆ. ಜನರಿಗೆ ಅಧ್ಯಾತ್ಮ ಮತ್ತು ದೇವರ ಮೇಲಿನ ಶ್ರದ್ಧೆಯನ್ನು ಹೆಚ್ಚಿಸಲು ಕೆಲವು ಸಂತರು ಚಮತ್ಕಾರಗಳನ್ನು ಮಾಡುತ್ತಾರೆ. ಕೆಲವು ಸಂತರು ಜನರ ಪ್ರಾಪಂಚಿಕ ಸಮಸ್ಯೆಗಳನ್ನು ಪರಿಹರಿಸಿ ಅವರಿಗೆ ಸಾಧನೆಗಾಗಿ ಅನುಕೂಲ ವಾತಾವರಣವನ್ನು ಒದಗಿಸುತ್ತಾರೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಯಾವುದೇ ಘಟನೆ ಸಂಭವಿಸಿದಾಗ ವಿಜ್ಞಾನವು ಕೇವಲ ಅದರ ಹಿಂದಿನ ಭೌತಿಕ ಕಾರಣಗಳನ್ನು ಅಧ್ಯಯನ ಮಾಡುತ್ತದೆ, ಅದರ ಹಿಂದೆ ಕೆಲವು ಕಾರ್ಯಕಾರಣಭಾವ ಇರುತ್ತವೆ, ಎಂಬುದು ವಿಜ್ಞಾನಕ್ಕೆ ಇನ್ನೂ ತಿಳಿದಿಲ್ಲ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ನಿಜವಾದ ಸುಖ ಕೇವಲ ಸಾಧನೆಯಿಂದಲೇ ಸಿಗುತ್ತದೆ, ಭ್ರಷ್ಟ ಮಾರ್ಗದಿಂದ ದೊರೆತ ಹಣದಿಂದಲ್ಲ’ 

ಸಾಧನೆಯ ಕುರಿತು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ನಾವು ಕಲಿಯುತ್ತಿರುವಾಗ ನಾನು ಅಜ್ಞಾನಿಯಾಗಿದ್ದೇನೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಜ್ಞಾನವನ್ನು ಸಂಪಾದಿಸುವ ಪ್ರಕ್ರಿಯೆಯನ್ನು ಮಾಡಬೇಕು. ಇದರಿಂದ ‘ನಾನು’ ಎಂಬುದು ಕಡಿಮೆಯಾಗುತ್ತದೆ ಮತ್ತು ಜ್ಞಾನದಲ್ಲಿರುವ ಚೈತನ್ಯದ ಅನುಭವವಾಗುವುದು, ಹೀಗೆ ಎರಡು ಲಾಭಗಳಾಗುತ್ತವೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ರಾಮರಾಜ್ಯ ಕೇವಲ ಹಿಂದೂ ರಾಷ್ಟ್ರದಲ್ಲಿಯೇ ಇರುವುದು’.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ನಿರ್ಗುಣ ಈಶ್ವರಿ ತತ್ತ್ವದೊಂದಿಗೆ ಏಕರೂಪವಾದ ನಂತರವೇ ನಿಜವಾದ ಶಾಂತಿಯನ್ನು ಅನುಭವಿಸಲು ಸಾಧ್ಯವಾಗುತ್ತದೆ, ಹೀಗಿರುವಾಗ ರಾಜಕಾರಣಿಗಳು ಜನತೆಗೆ ಸಾಧನೆಯನ್ನು ಕಲಿಸದೆ ಮಾನಸಿಕ ಸ್ತರದ ಮೇಲು ಮೇಲಿನ ಉಪಾಯವನ್ನು ಮಾಡುತ್ತಾರೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಹಿಂದೂ ಧರ್ಮದ ವಿರುದ್ಧ ಯಾರಾದರೂ ಏನಾದರೂ ಮಾತನಾಡಿದರೆ, ಅವರನ್ನು ‘ವಿಚಾರವಂತ’ ಅಥವಾ ‘ಬುದ್ಧಿಜೀವಿ’ ಎಂದು ನಿರ್ಧರಿಸಿ ಪ್ರಶಂಸಿಸಲಾಗುತ್ತದೆ. ಇದನ್ನು ‘ಹಿಂದೂಗಳ ಧರ್ಮಾಭಿಮಾನದ ಅಭಾವ’ ಎಂದು ಹೇಳುವುದೋ ಅಥವಾ ‘ಹಿಂದೂಗಳ ಸಹಿಷ್ಣುತೆಯ ಅತಿರೇಕವೆಂದು ಹೇಳುವುದೋ ?’