ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಜಗತ್ತಿನಲ್ಲಿ ಎಲ್ಲಿಯೂ ಚರ್ಚ್ ಅಥವಾ ಮಸೀದಿಗಳ ಸರಕಾರೀಕರಣ ಆಗುವುದಿಲ್ಲ, ಆದರೆ ಅಧ್ಯಾತ್ಮ ವಿಷಯದಲ್ಲಿ ಜಾಗತಿಕ ಕೇಂದ್ರವಾದ ಭಾರತದಲ್ಲಿ ರಾಜಕಾರಣಿಗಳು ದೇವಸ್ಥಾನಗಳನ್ನು ವಶಪಡಿಸಿಕೊಳ್ಳುತ್ತಾರೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ನಮ್ಮ ಇತಿಹಾಸದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ನಂತರ ಕೇವಲ ಸ್ವಾತಂತ್ರ್ಯವೀರ ಸಾವರಕರರ ಹೆಸರು ಉಚ್ಚರಿಸುತ್ತಾರೆ. ಬೇರೆ ಯಾರ ಹೆಸರನ್ನು ಸಹ ಇಲ್ಲಿ ಉಚ್ಚರಿಸುವುದಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಂತರು ಮತ್ತು ನಾಯಕರಲ್ಲಿ ವ್ಯತ್ಯಾಸ ! ‘ನಾಯಕರು ಹಣ ನೀಡಿ ಕಾರ್ಯಕರ್ತರನ್ನು ಸೇರಿಸಬೇಕಾಗುತ್ತದೆ. ತದ್ವಿರುದ್ಧ ಸಂತರ ಬಳಿ ಅರ್ಪಣೆ ನೀಡುವ ಕಾರ್ಯಕರ್ತರು, ಅಂದರೆ ಸಾಧಕರು ಮತ್ತು ಶಿಷ್ಯರು ಇರುತ್ತಾರೆ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಸಾಧನೆಯಿಂದಾಗಿ,  ‘ಭಗವಂತನು ಬೇಕು’, ಎಂದೆನಿಸಿದರೆ,  ‘ಪೃಥ್ವಿ ಮೇಲೆ ಬೇರೆ ಏನಾದರೂ ಬೇಕು’, ಎಂದೆನಿಸುವುದಿಲ್ಲ. ಈ ಕಾರಣದಿಂದ ಯಾರೊಂದಿಗೂ ಅಸೂಯೆ-ದ್ವೇಷ ಇರುವುದಿಲ್ಲ ಮತ್ತು ಇತರರಿಂದ ದೂರವಾಗುವುದು, ಜಗಳವಾಗುವುದು ಆಗುವುದಿಲ್ಲ’.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಮಾನವನಿಗೆ ಸಾಧನೆ ಮತ್ತು ಅಧ್ಯಾತ್ಮ ಕಲಿಸದೇ ಅವನು ಸುಖೀ ಜೀವನ ನಡೆಸಲು, ವಿವಿಧ ಉಪಕರಣಗಳನ್ನು ನೀಡುವ ವಿಜ್ಞಾನದ ಬೆಲೆ ಶೂನ್ಯವಾಗಿದೆ.

ಅಹಂಕಾರಿ ಬುದ್ಧಿಪ್ರಾಮಾಣ್ಯವಾದಿಗಳ ಮಿತಿ !

ಬುದ್ಧಿಪ್ರಾಮಾಣ್ಯವಾದಿಗಳಿಗೆ ವಿಜ್ಞಾನದ ಬಗ್ಗೆ ಎಷ್ಟೇ ಅಹಂಕಾರವಿದ್ದರೂ, ಅವರು ಗಮನದಲ್ಲಿಡಬೇಕಾದ ಸಂಗತಿಯೆಂದರೆ ಅವರು ಅತಿ ಚಿಕ್ಕದಾದ ಏಕಕೋಶದ ಜೀವಿಯನ್ನು ಮಾತ್ರವಲ್ಲದೇ, ಬಾಹ್ಯ ವಸ್ತುಗಳ ಉಪಯೋಗಿಸದೇ ಕಲ್ಲಿನ ಒಂದು ಕಣವನ್ನು ಸಹ ಸೃಷ್ಟಿಸಲು ಸಾಧ್ಯವಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವೀ ವಿಚಾರ

‘ಯಾರ ಮನಸ್ಸಿನಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಪ್ರೇಮವಿದೆ ಮತ್ತು ಅದಕ್ಕಾಗಿ ಏನಾದರೂ ಮಾಡುತ್ತಾರೆ, ಅಂತಹವರಿಗೆ ಚುನಾವಣೆಯಲ್ಲಿ ಮತ ನೀಡುವ ಅಧಿಕಾರವಿರಬೇಕು. ಕೇವಲ ಇವರಿಂದಲೇ ರಾಷ್ಟ್ರದ ಸರ್ವಾಂಗೀಣ ಪ್ರಗತಿಯಾಗುತ್ತದೆ.’

ಸಾಧಕರೆ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡಿದರೆ ಆಧ್ಯಾತ್ಮಿಕ ಪ್ರಗತಿ ಆಗಲಿಕ್ಕೆ ಇದೆ !

ಊಟದಲ್ಲಿ ಇಷ್ಟವಾದ ಆಹಾರ ಸೇವಿಸುವಾಗ ಸ್ವಲ್ಪ ಸಮಯ ಸುಖ ಸಿಗುತ್ತದೆ. ವಾಸನೆಯ ಸುಖ ಸಹ ಕೆಲವು ತಾಸಿನಷ್ಟು ಉಳಿಯುತ್ತದೆ. ತದ್ವಿರುದ್ಧ ಸಾಧನೆ ಮಾಡುವವರಿಗೆ ಜೀವಮಾನವಿಡಿ ಆನಂದ ಸಿಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ರಾಷ್ಟ್ರದಲ್ಲಿ ಎಲ್ಲಾ ಕಾನೂನುಗಳು ಧರ್ಮಾಧಿಷ್ಠಿತವಾಗಿರು ವವು. ಆದ್ದರಿಂದ ಅವುಗಳನ್ನು ಬದಲಾಯಿಸಬೇಕಾಗುವುದಿಲ್ಲ ಮತ್ತು ಅದರ ಪಾಲನೆಯಿಂದ ಅಪರಾಧಗಳಾಗದೇ ಸಾಧನೆಯೇ ಆಗುವುದು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಅಧ್ಯಾತ್ಮ ಶಾಸ್ತ್ರವನ್ನು ಹೇಳುವಾಗ ಆಧುನಿಕ ವಿಜ್ಞಾನವು ಉಪಯೋಗಕ್ಕೆ ಬರುತ್ತದೆ.  ‘ಅಧ್ಯಾತ್ಮವು ಅಂತಿಮ ಸತ್ಯವನ್ನು ತಿಳಿಸುತ್ತದೆ, ಅದನ್ನು ಸಾಬೀತು ಪಡಿಸಲು, ಅರ್ಥಾತ್ ಬುದ್ಧಿಜೀವಿಗಳ ಬಾಯಿ ಮುಚ್ಚಿಸಲು ವೈಜ್ಞಾನಿಕ ಉಪಕರಣಗಳ ಉಪಯೋಗ ವಾಗುತ್ತದೆ. ವಿಜ್ಞಾನದ ಮಹತ್ವ ಇಷ್ಟೇ ಇದೆ !