ಅಧ್ಯಾತ್ಮದ ಜಾಗತಿಕ ಕೇಂದ್ರವಾದ ಭಾರತಕ್ಕೆ ಇದು ಲಜ್ಜಾಸ್ಪದವಾಗಿದೆ !
ಜಗತ್ತಿನಲ್ಲಿ ಎಲ್ಲಿಯೂ ಚರ್ಚ್ ಅಥವಾ ಮಸೀದಿಗಳ ಸರಕಾರೀಕರಣ ಆಗುವುದಿಲ್ಲ, ಆದರೆ ಅಧ್ಯಾತ್ಮ ವಿಷಯದಲ್ಲಿ ಜಾಗತಿಕ ಕೇಂದ್ರವಾದ ಭಾರತದಲ್ಲಿ ರಾಜಕಾರಣಿಗಳು ದೇವಸ್ಥಾನಗಳನ್ನು ವಶಪಡಿಸಿಕೊಳ್ಳುತ್ತಾರೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ