ಹೀಗೇನಾದರೂ ಆದರೆ ಆಶ್ಚರ್ಯಚಕಿತರಾಗಬೇಡಿ !
‘ಕಾಶ್ಮೀರದ ನಂತರ ಭಾರತದ ಯಾವೆಲ್ಲ ಹಳ್ಳಿಗಳಲ್ಲಿ ಮತಾಂಧರು ಬಹುಸಂಖ್ಯಾತರಾಗಿದ್ದಾರೆಯೋ, ಅಲ್ಲಿ ಅವರು ‘ನಮ್ಮನ್ನು ಪಾಕಿಸ್ತಾನದೊಂದಿಗೆ ಜೋಡಿಸಿ’, ಎಂದು ಆಗ್ರಹಿಸಿದರೆ ಆಶ್ಚರ್ಯವೇನಿಲ್ಲ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆ
ಕೇವಲ ಇಂತಹವರಿಗೆ ಚುನಾವಣೆಯಲ್ಲಿ ಮತ ನೀಡುವ ಅಧಿಕಾರವಿರಲಿ !
‘ಯಾರ ಮನಸ್ಸಿನಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಪ್ರೇಮವಿದೆ ಮತ್ತು ಅದಕ್ಕಾಗಿ ಏನಾದರೂ ಮಾಡುತ್ತಾರೆ, ಅಂತಹವರಿಗೆ ಚುನಾವಣೆಯಲ್ಲಿ ಮತ ನೀಡುವ ಅಧಿಕಾರವಿರಬೇಕು. ಕೇವಲ ಇವರಿಂದಲೇ ರಾಷ್ಟ್ರದ ಸರ್ವಾಂಗೀಣ ಪ್ರಗತಿಯಾಗುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆ
ಪಾರತಂತ್ರ್ಯದ ಲಜ್ಜಾಸ್ಪದ ಇತಿಹಾಸವನ್ನು ಅಳಿಸಿಹಾಕಿರಿ !
‘ಹಿಂದೂಗಳೇ, ಕಳೆದ 100 ವರ್ಷಗಳ ಪಾರತಂತ್ರ್ಯದ ಲಜ್ಜಾಸ್ಪದ ಇತಿಹಾಸ ಅಳಿಸಿಹಾಕಲು ಈಗ ಜಾಗೃತರಾಗಿ.’
ಅಧ್ಯಾತ್ಮರಹಿತ ವಿಜ್ಞಾನದ ಮೌಲ್ಯ ಶೂನ್ಯವಾಗಿದೆ !
‘ಮಾನವನಿಗೆ ಸಾಧನೆ ಮತ್ತು ಅಧ್ಯಾತ್ಮ ಕಲಿಸದೇ ಅವನು ‘ಸುಖೀ ಜೀವನ ನಡೆಸಬೇಕೆಂದು’, ವಿವಿಧ ಉಪಕರಣಗಳನ್ನು ನೀಡುವ ವಿಜ್ಞಾನದ ಮೌಲ್ಯ ಶೂನ್ಯವಾಗಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆ