ಹಿಂದಿನ ಕಾಲದ ರಾಜರು ಮತ್ತು ಇಂದಿನ ಆಡಳಿತಗಾರರಲ್ಲಿನ ವ್ಯತ್ಯಾಸ !

ಹಿಂದಿನ ಕಾಲದಲ್ಲಿ ರಾಜನಿಗೆ ಪ್ರಜೆಗಳು ಮಕ್ಕಳಂತೆ ಅನಿಸುತ್ತಿತ್ತು ! ಈಗಿನ ಪ್ರಜಾಪ್ರಭುತ್ವದಲ್ಲಿ ಆಡಳಿತಗಾರರಿಗೆ ಪ್ರಜೆ ಗಳೆಂದರೆ ಲೂಟಿಗೆ ಒಂದು ದಾರಿ ಎಂದೆನಿಸುತ್ತದೆ.

ಬುದ್ಧಿಪ್ರಾಮಾಣ್ಯವಾದಿಗಳೆಂದರೆ ಮೂರ್ಖತನದ ಪರಮಾವಧಿ ಮಾಡುವ ಧರ್ಮದ್ರೋಹಿಗಳು !

ದೇವರು ಬುದ್ಧಿಯ ಆಚೆಗಿರುವಾಗ ಬುದ್ಧಿಪ್ರಾಮಾಣ್ಯವಾದಿಗಳು ದೇವರು ಇಲ್ಲ, ಎಂದು ಹೇಳುವುದು ಮೂರ್ಖ ತನದ ಪರಮಾವಧಿಯಾಗಿದೆ !

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಾವು ಭಕ್ತರಾಗುವುದು ಆವಶ್ಯಕ !

‘ಈಗ ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಈಶ್ವರನು ಮಾಡಲಿ ಅಥವಾ ಸಂತರಿಂದ ಮಾಡಿಸಲಿ’ ಎಂಬುದಕ್ಕಾಗಿ ನಾವು ಅವನ ಭಕ್ತರಾಗುವುದು ಆವಶ್ಯಕ ವಾಗಿದೆ.

ರಾಜಕೀಯ ಪಕ್ಷಗಳ ನಾಯಕರು ಮತ್ತು ದೇವರ ಭಕ್ತ ಇವರಲ್ಲಿನ ವ್ಯತ್ಯಾಸ !

ರಾಜಕೀಯ ಪಕ್ಷಗಳ ನಾಯಕರು ಮತ್ತು ದೇವರ ಭಕ್ತ ಇವರಲ್ಲಿನ ವ್ಯತ್ಯಾಸ !

ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ತಮ್ಮ ಇನ್ನು ಮುಂದಿನ ಬರಹಗಳಲ್ಲಿ ಭಕ್ತಿಯೋಗಕ್ಕೆ ಪ್ರಾಧಾನ್ಯತೆ ನೀಡಲು ಕಾರಣ

‘ಸನಾತನ ಸಂಸ್ಥೆಯು ಇಲ್ಲಿಯವರೆಗೆ ಪ್ರಕಾಶಿಸಿದ ವಿವಿಧ ಗ್ರಂಥಗಳಲ್ಲಿರುವ ಹೆಚ್ಚಿನ ವಿಶ್ಲೇಷಣೆಯನ್ನು ಜ್ಞಾನಯೋಗಕ್ಕನುಸಾರ ಮಾಡಲಾಗಿದೆ. ಈಗ ಭಕ್ತಿಯೋಗಕ್ಕನುಸಾರ ಲೇಖನಗಳನ್ನು ಬರೆದರೆ ವಾಚಕರಿಗೆ ವಿಷಯ ಸುಲಭವಾಗಿ ಅರ್ಥವಾಗುತ್ತದೆ

ಜವಾಬ್ದಾರ ಸಾಧಕರು ಭಾವವಿರುವ ಸಾಧಕರ ಭಾವಜಾಗೃತಿಯ ಪ್ರಯತ್ನಗಳ ವರದಿಯನ್ನು ತಾರತಮ್ಯದಿಂದ ತೆಗೆದುಕೊಳ್ಳಬೇಕು !

‘ಕೆಲವು ಸಾಧಕರಿಗೆ ಸೇವೆ ಮಾಡುವಾಗ ಅಥವಾ ದೈನಿಕ ‘ಸನಾತನ ಪ್ರಭಾತ ಓದುವಾಗ ತನ್ನಿಂದತಾನೇ ಭಾವಜಾಗೃತಿಯಾಗುತ್ತದೆ. ಭಾವವೃದ್ಧಿಗಾಗಿ ಅವರಿಗೆ ಪ್ರತ್ಯೇಕ ಪ್ರಯೋಗ ಮಾಡಬೇಕಾಗುವುದಿಲ್ಲ. ಇಂತಹ ಸಾಧಕರಿಗೆ ಜವಾಬ್ದಾರ ಸಾಧಕರು ನಿತ್ಯದ ಚಿಂತನಕೋಷ್ಟಕಕ್ಕನುಸಾರ ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಲು ಹೇಳಬಾರದು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಈ ಜಗತ್ತಿನಲ್ಲಿ ಚಮತ್ಕಾರದಂತಹದ್ದು ಏನೂ ಇರುವುದಿಲ್ಲ. ಎಲ್ಲವೂ ಈಶ್ವರನ ಇಚ್ಚೆ, ಕೆಟ್ಟ ಶಕ್ತಿಗಳು ಮತ್ತು ಪ್ರಾರಬ್ಧಕ್ಕನುಸಾರ ಆಗುತ್ತದೆ; ಆದರೆ ಈ ವಿಷಯವು ಬುದ್ಧಿಪ್ರಾಮಾಣ್ಯವಾದಿಗಳಿಗೆ  ತಿಳಿಯುವುದಿಲ್ಲ !’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಜಗತ್ತಿನಲ್ಲಿ ಚಮತ್ಕಾರ ದಂತಹದ್ದು ಏನೂ ಇಲ್ಲ. ಎಲ್ಲವೂ ಈಶ್ವರನ ಇಚ್ಚೆ, ಕೆಟ್ಟ ಶಕ್ತಿಗಳು ಮತ್ತು ಪ್ರಾರಬ್ಧಕ್ಕನುಸಾರ ಆಗುತ್ತದೆ; ಆದರೆ ಇದು ಬುದ್ಧಿಪ್ರಾಮಾಣ್ಯವಾದಿಗಳಿಗೆ ತಿಳಿಯುವುದಿಲ್ಲ!

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಸೌ ಸುನಾರ ಕೀ ಎಕ ಲೋಹಾರ ಕೀ, ಎಂದು ಹಿಂದಿಯಲ್ಲಿ ಗಾದೆ ಮಾತಿದೆ. ಇದರ ಅರ್ಥ, ‘ಅಕ್ಕಸಾಲಿಗನ ೧೦೦ ಏಟಿನಲ್ಲಿ ಆಗುವ ಕೆಲಸ, ಕಮ್ಮಾರನ ಒಂದು ಏಟಿನಲ್ಲಿ ಆಗುತ್ತದೆ. ಸನಾತನ ಪ್ರಭಾತ ನಿಯತಕಾಲಿಕೆಯ ಸಂದರ್ಭದಲ್ಲಿಯೂ ಅದೇ ಸಂಭವಿಸುತ್ತದೆ.