ಪೃಥ್ವಿಯಲ್ಲಿ ಬಹುಸಂಖ್ಯಾತ ಮನುಷ್ಯರು ಅಧ್ಯಾತ್ಮವನ್ನು ಬಿಟ್ಟು ಇತರ ವಿಷಯಗಳ ಅಧ್ಯಯನ ಮಾಡುತ್ತಾರೆ, ಇದು ಆಶ್ಚರ್ಯವೇ ಆಗಿದೆ !
ವೈದ್ಯರಿಗೆ ಹೊಸದಾದ ಚಿಕಿತ್ಸಾ ಪದ್ದತಿ, ವಕೀಲರಿಗೆ ಹೊಸ ಕಾನೂನುಗಳು, ಗಣಕಯಂತ್ರದವರಿಗೆ ಅದರಲ್ಲಿನ ಹೊಸ ಗಣಕೀಯ ತಂತ್ರಾಂಶ ಇತ್ಯಾದಿಗಳ ಅಭ್ಯಾಸ ಮಾಡಬೇಕಾಗುತ್ತದೆ. ಅದೇ ರೀತಿ ಈ ವಿಷಯಗಳಿಂದಾಗಿ ಚಿರಂತನ ಆನಂದ ಸಿಗುವುದಿಲ್ಲ.