‘ಭಾರತ ರಾಷ್ಟ್ರ ಸಮಿತಿ’ ಪಕ್ಷದ ಫಲಕದ ಮೇಲಿನ ಭಾರತದ ನಕ್ಷೆಯಲ್ಲಿ, ಜಮ್ಮು-ಕಾಶ್ಮೀರದ ಭಾಗವನ್ನು ಬೇರ್ಪಡಿಸಲಾಯಿತು !
ಇಂತಹ ಪಕ್ಷವನ್ನು ನಿಷೇಧಿಸಬೇಕು! ಭಾಗ್ಯನಗರ (ತೆಲಂಗಾಣ) – ತೆಲಂಗಾಣದ ನಿಜಾಮಾಬಾದ್‌ನ ಭಾಜಪದ ಸಂಸದ ಅರವಿಂದ ಧರ್ಮಪುರಿ ಅವರು ‘ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ‘ಭಾರತ ರಾಷ್ಟ್ರ ಸಮಿತಿ’ ಈ ಹೊಸ ರಾಷ್ಟ್ರೀಯ ಪಕ್ಷದ ಫಲಕದ ಮೇಲಿನ ಭಾರತದ ನಕ್ಷೆಯಲ್ಲಿ ಕಾಶ್ಮೀರವನ್ನು ಬೇರ್ಪಡಿಸಲಾಗಿದೆ ಎಂದು ತೋರಿಸಲಾಗಿದೆ’, ಎಂದು ಆರೋಪಿಸಿದ್ದಾರೆ. Days after going ‘national’ KCR’s party puts up distorted map of India, draws BJP’s ire https://t.co/2Lq82bsScV — Republic (@republic) … Read more