`ಸಾರ್ಕ್’ ಸದಸ್ಯ ರಾಷ್ಟ್ರಗಳಿಂದ ಭಯೋತ್ಪಾದನೆಗೆ ಬಹಿರಂಗವಾಗಿ ಬೆಂಬಲ ! – ಎಸ್. ಜೈಶಂಕರ 

ಪಾಕಿಸ್ತಾನದಲ್ಲಿ ಶಹಬಾಜ ಷರೀಫ ಸರಕಾರದ ಸ್ಥಾಪನೆಯ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರ ಸಚಿವ ಎಸ್. ಜೈಶಂಕರ ಇವರು ದಕ್ಷಿಣ ಏಷ್ಯಾ ಸಹಕಾರ ಸಂಘಟನೆ ಅರ್ಥಾತ್ (ಸಾರ್ಕ್) ಶೀಘ್ರ ಪುನರುಜ್ಜೀವನದ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.

ವಿದೇಶದಿಂದ ಬರುವ ಮತಾಂಧ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಬ್ರಿಟನನಲ್ಲಿ ಪ್ರವೇಶ ನಿಷೇಧ 

ಬ್ರಿಟನ ತನ್ನ ದೇಶದಲ್ಲಿ ಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಇಂಡೋನೇಷ್ಯಾ ದೇಶದಿಂದ ಬರುವ ಮತಾಂಧ ಮುಸ್ಲಿಂ ಧಾರ್ಮಿಕ ಮುಖಂಡರ ಪ್ರವೇಶವನ್ನು ನಿರ್ಬಂಧಿಸಿದೆ.

ರಾಜ್ಯ ವಿಧಾನಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ನೀಡುವವನ ಬಂಧನ

ವಿಧಾನಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಹಾವೇರಿ ಜಿಲ್ಲೆಯ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.

Pakistan Hindu Teacher Acquitted : ಧರ್ಮನಿಂದನೆಯ ಪ್ರಕರಣದಲ್ಲಿ ಹಿಂದೂ ಶಿಕ್ಷಕನ ನಿರಪರಾಧಿ ಎಂದು ಬಿಡುಗಡೆ !

ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿನ ಸಖ್ಖರ ಉಚ್ಚ ನ್ಯಾಯಾಲಯವು ಓರ್ವ ಹಿಂದೂ ಶಿಕ್ಷಕನ ಮೇಲೆ ಹೊರಿಸಲಾಗಿದ್ದ ಈಶ ನಿಂದೆಯ ಪ್ರಕರಣದಲ್ಲಿ ಆತನನ್ನು ನಿರಪರಾಧಿ ಎಂದು ಮುಕ್ತಗೊಳಿಸಿತು.

Pakistan Election Rigging : ಯಾವುದೇ ದೇಶ ನಮಗೆ ಆದೇಶಿಸಲು ಸಾಧ್ಯವಿಲ್ಲ ! – ಪಾಕಿಸ್ತಾನ

ಯಾವುದೇ ದೇಶವು ಪಾಕಿಸ್ತಾನಕ್ಕೆ ಆದೇಶ ನೀಡಲು ಸಾಧ್ಯವಿಲ್ಲ. ಪಾಕಿಸ್ತಾನ ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರವಾಗಿದೆ.

Pakistan Elections Rigging Probe : ಚುನಾವಣೆಯಲ್ಲಾದ ಅವ್ಯವಹಾರದ ತನಿಖೆಯಾಗದೇ ಪಾಕಿಸ್ತಾನ ಸರಕಾಕ್ಕೆ ಮಾನ್ಯತೆ ನೀಡಬೇಡಿ

ಅಮೇರಿಕೆಯ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ 33 ಸಂಸದರ ಒಂದು ಗುಂಪು ರಾಷ್ಟ್ರಾಧ್ಯಕ್ಷರಾದ ಜೋಬೈಡನ್ ಮತ್ತು ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ ಅವರಿಗೆ ಪತ್ರ

ಕಾಂಗ್ರೆಸ್ ಗೆ ಪಾಕಿಸ್ತಾನ ಶತ್ರು ದೇಶವಲ್ಲ ಎಂದು ಕಾಂಗ್ರೆಸ್ ನಾಯಕನ ರಾಷ್ಟ್ರಘಾತಕ ಹೇಳಿಕೆ !

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ನಾಸೀರ್ ಹುಸೇನ್ ಗೆಲುವು ಸಾಧಿಸಿದ್ದಾರೆ. ತಮ್ಮ ಗೆಲುವಿನ ಸಂಭ್ರಮಾಚರಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ವಿಧಾನಸಭೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದರು ಎಂದು ಬಿಜೆಪಿ ಆರೋಪಿಸಿತ್ತು.

ಸಂಯುಕ್ತ ರಾಷ್ಟ್ರದಲ್ಲಿ ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಭಾರತ !

ಸಂಯುಕ್ತ ರಾಷ್ಟ್ರ ಮಾನವಾಧಿಕಾರ ಪರಿಷತ್ತಿನ ೫೫ನೇ ಅವಧಿಯ ಉಚ್ಚಮಟ್ಟದ ವಿಭಾಗದಲ್ಲಿ ಭಾರತವು ಪಾಕಿಸ್ತಾನಕ್ಕೆ ಕಾಶ್ಮೀರದ ವಿಷಯ ಎತ್ತಿದ್ದರಿಂದ ತರಾಟೆಗೆ ತೆಗೆದುಕೊಂಡಿತು.

ಪಾಕಿಸ್ತಾನದಲ್ಲಿ ನಿತ್ಯ ಪೂಜೆ ಆಗುತ್ತಿದ್ದ ಏಕೈಕ ದೇವಸ್ಥಾನದ ಪಕ್ಕದಲ್ಲಿ ಹೊಸ ದೇವಸ್ಥಾನ ನಿರ್ಮಾಣ !

ಯಾವ ಬಾಬರ್ ಅಯೋಧ್ಯೆ ಶ್ರೀರಾಮ ಮಂದಿರವನ್ನು ಕೆಡವಿದನೋ, ಅದೇ ಹೆಸರಿನ ಕುಶಲಕರ್ಮಿ ಪಾಕಿಸ್ತಾನದಲ್ಲಿ ಮಂದಿರ ಕಟ್ಟುತ್ತಿದ್ದಾನೆ.