ನಕ್ಸಲವಾದದ ಸಮಸ್ಯೆಯನ್ನು 1 ವರ್ಷದೊಳಗೆ ಬಗೆಹರಿಸಬೇಕು ! – ಕೇಂದ್ರೀಯ ಗೃಹಮಂತ್ರಿ ಅಮಿತ ಶಾಹ
ದೇಶದಲ್ಲಿನ ನಕ್ಸಲವಾದದ ಸಮಸ್ಯೆಯನ್ನು ಒಂದು ವರ್ಷದೊಳಗೆ ಬಗೆಹರಿಸಲು ಸಾಧ್ಯವಿತ್ತು ಎಂದಾದರೆ ಈಗಾಗಲೇ ಅದನ್ನು ಬಗೆಹರಿಸುವುದು ಅವಶ್ಯಕವಿತ್ತು ಎಂದು ಜನತೆಗೆ ಅನಿಸಬಹುದು !
ದೇಶದಲ್ಲಿನ ನಕ್ಸಲವಾದದ ಸಮಸ್ಯೆಯನ್ನು ಒಂದು ವರ್ಷದೊಳಗೆ ಬಗೆಹರಿಸಲು ಸಾಧ್ಯವಿತ್ತು ಎಂದಾದರೆ ಈಗಾಗಲೇ ಅದನ್ನು ಬಗೆಹರಿಸುವುದು ಅವಶ್ಯಕವಿತ್ತು ಎಂದು ಜನತೆಗೆ ಅನಿಸಬಹುದು !
ಮಾವೋವಾದವನ್ನು ದೇಶದಿಂದ ಉಚ್ಚಾಟಿಸಲು, ಮಾವೋವಾದಿಗಳ ಸಹಿತ ವಿವಿಧ ಕ್ಷೇತ್ರಗಳಲ್ಲಿರುವ ಅವರ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !
ಹಿಂಸಾತ್ಮಕ ಮಾರ್ಗದಿಂದ ತಮ್ಮ ಹಿತವನ್ನು ಕಾಪಾಡುವುದು, ಪ್ರಜಾಪ್ರಭುತ್ವವನ್ನು ಸ್ವೀಕರಿಸದಿರುವುದು, ಆದಿವಾಸಿ ಜನರನ್ನು ಮುಖ್ಯ ಪ್ರವಾಹದಲ್ಲಿ ಬರಲು ಬಿಡದಿರುವುದು ಇವೆಂದರೆ ನಕ್ಸಲವಾದಿ ಚಳುವಳಿಯಾಗಿದೆ.
ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ ಅಂಬೇಕರ ಇವರು `ಈ ಲೇಖನಕ್ಕೆ ಮತ್ತು ಸಂಘಕ್ಕೆ ಸಂಬಂಧವನ್ನು ಜೋಡಿಸಬಾರದು’, ಎಂದು ಸ್ಪಷ್ಟಪಡಿಸಿದರು.
ಇನ್ಫೋಸಿಸ್’ನಂತಹ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಸಿದ್ಧ ಸಂಸ್ಥೆಯ ಮೇಲಿನ ಈ ರೀತಿಯ ಆರೋಪವು ಅತ್ಯಂತ ಗಂಭೀರ ಸ್ವರೂಪದ್ದಾಗಿದೆ. ಕೇಂದ್ರ ಸರಕಾರವು ಆ ಆರೋಪಗಳ ಸತ್ಯತೆಯನ್ನು ಪರಿಶೀಲಿಸುವ ಅವಶ್ಯಕತೆಯಿದೆ !
ನಗರ ನಕ್ಸಲವಾದದ ಪ್ರಕರಣದಲ್ಲಿ ಬಂಧಿಸಿರುವ ಆರೋಪಿಗಳಿಗೆ ತಮ್ಮದೇ ಸರಕಾರ ರಚಿಸಲಿಕ್ಕಿತ್ತು. ಅದಕ್ಕಾಗಿಯೇ ಅವರು ಅಸ್ತಿತ್ವದಲ್ಲಿರುವ ಸರಕಾರವನ್ನು ಉರುಳಿಸಲು ದೇಶದ ವಿರುದ್ಧ ಯುದ್ಧ ಘೋಷಿಸಿದರು.
ದೇಶದಲ್ಲಿ ಕಳೆದ 6 ದಶಕಗಳಿಂದ ನಡೆಯುತ್ತಿರುವ ನಕ್ಸಲವಾದವು ಇಷ್ಟರಲ್ಲಿ ಕೊನೆಗೊಳ್ಳುವುದು ಅಪೇಕ್ಷಿತವಾಗಿರುವಾಗ ಪ್ರತೀವರ್ಷ ಅದರಲ್ಲಿ ನಗಣ್ಯ ಕಡಿತವೆಂದರೆ ಅದು ಸರ್ವಪಕ್ಷೀಯ ರಾಜಕಾರಣಿಗಳಿಗೆ ಲಜ್ಜಾಸ್ಪದವಾಗಿದೆ !
ರಾಹುಲ್ ಗಾಂಧಿ, ನಿಮ್ಮ ಪಕ್ಷವು ವಿಭಜನವಾದಿ ಗಿಲಾನಿಯ ಚಿಕಿತ್ಸೆಗಾಗಿ ದೆಹಲಿಯ ಪಂಚತಾರಾ ಆಸ್ಪತ್ರೆಯಲ್ಲಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡುತ್ತದೆ. ಗಿಲಾನಿಯು ಸಾವಿರಾರು ಕಾಶ್ಮೀರಿ ಹಿಂದೂಗಳ ಸಾವಿಗೆ ಕಾರಣಕರ್ತರಾಗಿದ್ದರು. ಶತ್ರುವನ್ನು ಬೆಂಬಲಿಸುವುದು ಇದು ನಿಮ್ಮ ರಕ್ತದಲ್ಲಿಯೇ ಇದೆ.
ಜಿಹಾದಿ ಭಯೋತ್ಪಾದಕರಿಂದ ಜಮ್ಮುವಿನಲ್ಲಿ ಸೈನ್ಯ ನೆಲೆ ಮತ್ತು ವಾಯುದಳದ ನೆಲೆಯ ಮೇಲೆ ಡ್ರೋನ್ ಮೂಲಕ ದಾಳಿ ಮಾಡುವ ಪ್ರಯತ್ನಗಳಾದ ಬೆನ್ನಲ್ಲೇ ಈಗ ನಕ್ಸಲರಿಂದಲೂ ಕೂಡ ಭದ್ರತಾ ಪಡೆಗಳ ಮಾಹಿತಿಯನ್ನು ಸಂಗ್ರಹಿಸಲು ಡ್ರೋನ್‍ಅನ್ನು ಉಪಯೋಗಿಸಲು ಪ್ರಯತ್ನವಾಗುತ್ತಿರುವುದು ಬೆಳಕಿಗೆ ಬಂದಿದೆ.