ದಾಂತೇವಾಡದಲ್ಲಿ (ಛತ್ತೀಸ್‌ಗಢ) ನಕ್ಸಲೀಯರ ಬಾಂಬ್ ಸ್ಫೋಟದಲ್ಲಿ 10 ಸೈನಿಕರು ವೀರಮರಣ !
ಛತ್ತೀಸ್‌ಗಢದ ದಾಂತೇವಾಡ ಪ್ರದೇಶದಲ್ಲಿ ನಕ್ಸಲೀಯರು ನಡೆಸಿದ ಬಾಂಬ್ ಸ್ಫೋಟದಲ್ಲಿ ಜಿಲ್ಲಾ ಮೀಸಲು ಗಾರ್ಡ್‌ನ 10 ಯೋಧರು ಹುತಾತ್ಮರಾಗಿದ್ದು, ವಾಹನ ಚಾಲಕರೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಏಪ್ರಿಲ್ 26 ರಂದು ಮಧ್ಯಾಹ್ನ ನಡೆದಿದೆ.