ರೈಲ್ವೆ ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೂ ಶುಶ್ರೂಷೆ ನೀಡುವ ಬಗ್ಗೆ ಕೇಂದ್ರ ಸರಕಾರದ ಪ್ರಸ್ತಾಪ

ರೈಲ್ವೆ ಸಿಬ್ಬಂದಿ ಸಂಘಟನೆಗಳು ಈ ಪ್ರಸ್ತಾಪವನ್ನು ವಿರೋಧಿಸಿದೆ. `ಜನಸಾಮಾನ್ಯರಿಗೆ ಶುಶ್ರೂಷೆ ನೀಡುವುದಾದರೆ, ಅದರಿಂದ ರೈಲ್ವೆ ಸಿಬ್ಬಂದಿ ಹಾಗೂ ನಿವೃತ್ತ ಸಿಬ್ಬಂದಿಗಳಿಗೆ ಅದರಿಂದ ಅಡಚಣೆಯಾಗಬಹುದು’, ಎಂಬುದು ಸಂಘಟನೆಗಳ ಹೇಳಿಕೆಯಾಗಿದೆ.

‘ಅಮೆಜಾನ’ ಇನ್ನೊಂದು ಈಸ್ಟ್ ಇಂಡಿಯಾ ಕಂಪನಿ ! – ‘ಪಾಂಚಜನ್ಯ’ ನಿಯತಕಾಲಿಕೆಯ ಟೀಕೆ

‘ಪಾಂಚಜನ್ಯ’ದ ಸಂಪಾದಕ ಹಿತೇಶ ಶಂಕರ ಇವರು `ಪಾಂಚಜನ್ಯ’ದ ಹೊಸ ಸಂಚಿಕೆಯ ಮುಖಪುಟವನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ‘ಅಮೆಜಾನ್’ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ ಜೆಫ್ ಬೇಜೊಸ ಇವರ ಛಾಯಾಚಿತ್ರ ಕಾಣುತ್ತಿದೆ.

ಅಕ್ಟೋಬರ 1 ರೊಳಗೆ ಭಾರತವನ್ನು ‘ಹಿಂದೂ ರಾಷ್ಟ್ರ ‘ ಎಂದು ಘೋಷಣೆ ಮಾಡದಿದ್ದಲ್ಲಿ ಅಕ್ಟೋಬರ್ ಎರಡರಂದು ಜಲಸಮಾಧಿ ತೆಗೆದುಕೊಳ್ಳುವೆ ! – ಅಯೋಧ್ಯೆಯ ಮಹಂತ ಪರಮಹಂಸ ದಾಸ ಇವರ ಎಚ್ಚರಿಕೆ

ಜಲಸಮಾಧಿ ತೆಗೆದುಕೊಳ್ಳುವುದರಿಂದಲ್ಲ, ಸಂಘರ್ಷ ಮಾಡಿಯೇ ಹಿಂದೂರಾಷ್ಟ್ರ ಬರಬಲ್ಲದು, ಇದನ್ನು ಪ್ರತಿಯೊಬ್ಬ ಹಿಂದೂಗಳು ಗಮನದಲ್ಲಿಟ್ಟು ಅದಕ್ಕಾಗಿ ಕೃತಿ ಶೀಲರಾಗಬೇಕು !

ಪ್ರಭು ಶ್ರೀರಾಮರು ಕೇವಲ ಭಾಜಪ ಮತ್ತು ಸಂಘದವರಲ್ಲ; ಸಂಪೂರ್ಣ ಜಗತ್ತಿನವರಾಗಿದ್ದಾರೆ ! – ಫಾರೂಕ್ ಅಬ್ದುಲ್ಲಾ, ನೇತಾರ, ನ್ಯಾಷನಲ್ ಕಾನ್ಫರೆನ್ಸ್

ಹೀಗಿದ್ದರೆ ಭಾರತದಲ್ಲಿನ ಮುಸಲ್ಮಾನರು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯನ್ನು ಮುಕ್ತಗೊಳಿಸಲು ಏಕೆ ವಿರೋಧಿಸಿದರು?

ಇಂದು ರೈತ ಸಂಘಟನೆಗಳಿಂದ ಭಾರತ ಬಂದ್ !

‘ಬಂದ್ ಮಾಡುವುದು ಅಂದರೆ ದೇಶದ ಅಬ್ಜಗಟ್ಟಲೆ ರೂಪಾಯಿಗಳ ನಷ್ಟ ಮಾಡಿದಂತೆ ಆಗಿದೆ ! ‘ಬಂದ್’ನ ಕರೆ ನೀಡುವ ಇಂತಹ ಸಂಘಟನೆಗಳು ಮತ್ತು ಅದನ್ನು ಬೆಂಬಲಿಸುವ ರಾಜಕೀಯ ಪಕ್ಷಗಳ ಮೇಲೆ ದೇಶ ಹಾನಿ ಮಾಡಿದಕ್ಕಾಗಿ ನಿಷೇಧವನ್ನು ಹೇರಬೇಕು !

ಸರಸಂಘಚಾಲಕ ಮೋಹನ ಭಾಗವತ ಇವರ ಹಸ್ತದಿಂದಾಗಲಿದೆ, ಉದಯ ಮಹೂರಕರ ಲಿಖಿತ ‘ವೀರ ಸಾವರಕರ – ದಿ ಮ್ಯಾನ್ ಹೂ ಕುಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಶನ’ ಪುಸ್ತಕ ಪ್ರಕಾಶನ !

ಸ್ವಾತಂತ್ರ್ಯ ವೀರ ಸಾವರಕರ ಇವರು ಭಾರತದ ವಿಭಜನೆಯನ್ನು ತಡೆಯಲು ಕೊನೆಯವರೆಗೂ ಮಾಡಿದ ಪ್ರಯತ್ನಗಳನ್ನು ಆಗಿನ ಕಾಗದಪತ್ರಗಳ ಸಹಿತ ಸಾಕ್ಷಿಗಳನ್ನು ನೀಡಿ ಈ ಪುಸ್ತಕವು ವಿಶ್ಲೇಷಿಸುತ್ತದೆ

ಛತರಪುರ(ಮಧ್ಯಪ್ರದೇಶ) ಇಲ್ಲಿಯ ದೇವಸ್ಥಾನದ ಪ್ರವೇಶದ್ವಾರದ ಹೊರಗೆ ‘ಸೆಕೆಂಡ್ ಹ್ಯಾಂಡ್ ಜವಾನಿ’ ಈ ಹಾಡಿನ ಮೇಲೆ ನೃತ್ಯ ಮಾಡಿದ ಯುವತಿಗೆ ಬಜರಂಗದಳದಿಂದ ವಿರೋಧ

ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಈ ರೀತಿ ಅಯೋಗ್ಯ ಕೃತ್ಯಗಳನ್ನು ಮಾಡುತ್ತಾರೆ ಮತ್ತು ದೇವಸ್ಥಾನದ ಪಾವಿತ್ರ್ಯ ಮತ್ತು ಮಹತ್ವವನ್ನು ಕಡಿಮೆ ಮಾಡುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಮಾಲವಾ (ಮಧ್ಯಪ್ರದೇಶ) ನಲ್ಲಿ ಹಿಂದೂ ನೌಕರನ ಬಲವಂತವಾಗಿ ಮತಾಂತರ ಮತ್ತು ಸುಂತಾ ಮಾಡುವ ಮತಾಂಧ ಡಾಕ್ಟರ್ ಮತ್ತು ಅವನ ಮಗನ ಮೇಲೆ ಅಪರಾಧ ದಾಖಲು

ಮತಾಂಧ ಎಷ್ಟೇ ಕಲಿತಿದ್ದರೂ, ಅವರು ತಮ್ಮ ಧರ್ಮಕ್ಕನುಸಾರವಾಗಿ ಕಟ್ಟರವಾದಿ ಇರುತ್ತಾರೆ ಮತ್ತು ಹಿಂದುಗಳ ಮೇಲೆ ದಾಳಿ ಮಾಡುತ್ತಾರೆ

ಮಲಬಾರ (ಕೇರಳ) ಇಲ್ಲಿ 1921 ರಲ್ಲಿ ಮತಾಂಧರಿಂದ ಆಯೋಜನಾಬದ್ಧವಾಗಿ ಹಿಂದೂಗಳ ನರ ಸಂಹಾರ ಮಾಡಲಾಯಿತು ! – ಯೋಗಿ ಆದಿತ್ಯನಾಥ

ಡಾ. ಬಾಬಾಸಾಹೇಬ್ ಅಂಬೇಡ್ಕರ ಇವರ ‘ಪಾಕಿಸ್ತಾನ ಅಂಡ್ ದ ಪಾರ್ಟೇಶನ್ ಆಫ್ ಇಂಡಿಯಾ’ ಈ ಪುಸ್ತಕದಲ್ಲಿ ಈ ಘಟನೆಯ ಉಲ್ಲೇಖವಿದೆ’, ಎಂದು ಸಹ ಯೋಗಿ ಆದಿತ್ಯನಾಥ್ ಇವರು ಹೇಳಿದರು.