ಹೆರಿಗೆ ನೋವಿನಲ್ಲಿ ಕಂಗಾಲಾಗಿದ್ದ ಮಹಿಳೆಯನ್ನು ಭರತಿ ಮಾಡಿಕೊಳ್ಳಲು ನಿರಾಕರಿಸಿದ ಸಫದರಜಂಗ ಆಸ್ಪತ್ರೆ
ಹೆರಿಗೆ ನೋವಿನಿಂದ ಕಂಗಾಲಾಗಿದ್ದ ಓರ್ವ ಗರ್ಭವತಿ ಮಹಿಳೆಯನ್ನು ಇಲ್ಲಿಯ ಪ್ರಸಿದ್ಧ ಸಫದರಜಂಗ ಆಸ್ಪತ್ರೆಯಲ್ಲಿ ಭರತಿ ಮಾಡಿಕೊಳ್ಳಲು ನಿರಾಕರಿಸಿರುವುದರಿಂದ, ಮಹಿಳೆಯ ಪ್ರಸುತಿ ರಸ್ತೆಯಲ್ಲಿಯೇ ಮಾಡಬೇಕಾಯಿತು. ಉತ್ತರ ಪ್ರದೇಶದ ದಾದರಿಯ ೩೦ ವರ್ಷದ ಮಹಿಳೆ ಸಫದರಜಂಗ ಆಸ್ಪತ್ರೆಗೆ ಬಂದಿದ್ದಳು.